ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

osho

ADVERTISEMENT

ಅಧ್ಯಾತ್ಮದ ಹಾದಿಯಲ್ಲಿ ಚೈತ್ರಾ ಕೋಟೂರ್‌: 'ಮಾ ಪ್ರಗ್ಯಾ ಭಾರತಿ'ಯಾದ ನಟಿ

ಬದುಕಿನಲ್ಲಿ ಖ್ಯಾತಿ ಪಡೆದ, ಸಮಸ್ಯೆ ಎದುರಿಸಿದ ನಟಿ, ನಿರೂಪಕಿ ಚೈತ್ರಾ ಕೋಟೂರ್‌ ಈಗ ಅಧ್ಯಾತ್ಮದತ್ತ ಹೊರಳಿದ್ದಾರೆ. ಓಶೋ ಧ್ಯಾನ ಶಿಬಿರದಲ್ಲಿರುವ ಚಿತ್ರಗಳನ್ನು ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 22 ಜುಲೈ 2021, 12:56 IST
ಅಧ್ಯಾತ್ಮದ ಹಾದಿಯಲ್ಲಿ ಚೈತ್ರಾ ಕೋಟೂರ್‌: 'ಮಾ ಪ್ರಗ್ಯಾ ಭಾರತಿ'ಯಾದ ನಟಿ

PV Web Exclusive: ಬದುಕಿನ ಸತ್ಯ ಹೇಳಿದ ಓಶೋ ಇಲ್ಲವಾಗಿ 30 ವರ್ಷ...

ಉದ್ವೇಗ ರಹಿತ ತಣ್ಣನೆಯ ಮಾತುಗಳು, ಕವಿತೆಯ ಲಾಲಿತ್ಯದಂಥ ಉಪನ್ಯಾಸಗಳು, ಕಥೆಗೊಂದು ಉಪಕಥೆ, ತಿಳಿ ಹಾಸ್ಯ, ಸಮ್ಮೋಹನಗೊಳಿಸುವ ವಾಕ್ಪಟುತ್ವ, ತೀಕ್ಷ್ಣ ನೋಟದಲ್ಲಿ ಚುಂಬಕ ಶಕ್ತಿ, ತುಟಿ ಮುಚ್ಚಿಕೊಂಡ ಮೀಸೆ, ನೀಳವಾದ ಬಿಳಿಯ ಗಡ್ಡ, ತಲೆಗೆ ಉಲನ್ ಟೋಪಿ, ಕೊರಳಿಗೆ ಮಫ್ಲರ್,ಉದ್ದನೆಯ ನಿಲುವಂಗಿ... ಓಹ್‌ ಸ್ಫುರದ್ರೂಪಿ ದಾರ್ಶನಿಕ! ಇಂಥದ್ದೊಂದು ವ್ಯಕ್ತಿತ್ವ ವಿಜೃಂಭಿಸಿ ಬಾಳಿ–ಬದುಕಿ ಮೂರು ದಶಕಗಳು ಕಳೆದಿವೆ ಎನ್ನುವುದನ್ನು ಮರಳಿ ನೆನಪಿಸುವುದೇ ಈ ಬರಹದ ಉದ್ದೇಶ. ಅಂದ ಹಾಗೇ ಡಿಸೆಂಬರ್ 11 ಓಶೋ ಅವರ ಜನ್ಮದಿನ...
Last Updated 11 ಡಿಸೆಂಬರ್ 2020, 7:29 IST
PV Web Exclusive: ಬದುಕಿನ ಸತ್ಯ ಹೇಳಿದ ಓಶೋ ಇಲ್ಲವಾಗಿ 30 ವರ್ಷ...

ಸಂಕೀರ್ಣ ವಿಚಾರಗಳ ಸಮರ್ಥ ಅನುವಾದ

ಸುಮಾ ಗೋವಿಂದರಾಜ್‌ ಅವರ ಅನುವಾದ ಮೂಲಕ್ಕೆ ತುಂಬ ಹತ್ತಿರವಿದೆ. ಓಶೋ ಅವರನ್ನು ಅರ್ಥೈಸುವಲ್ಲಿ ಈ ಕೃತಿ ಸಾಕಷ್ಟು ಸಹಕಾರಿಯಾಗಿದೆ.
Last Updated 25 ಏಪ್ರಿಲ್ 2020, 19:30 IST
ಸಂಕೀರ್ಣ ವಿಚಾರಗಳ ಸಮರ್ಥ ಅನುವಾದ

ಓಶೊ: ಆಧ್ಯಾತ್ಮಿಕ ‘ಬಂಡಾಯ’

ಯೇಸು, ಬುದ್ಧ, ಮನ್ಸೂರ್, ಮಹಾವೀರರಾದಿಯಾಗಿ ಎಲ್ಲ ಅನುಭಾವಿಗಳೂ ಅಂದಂದಿನ ಪ್ರಭುತ್ವಗಳ ಕಣ್ಣಿಗೆ ಅಪರಾಧಿಗಳಂತೆ ಕಾಣಿಸುತ್ತಿದ್ದರೇ ವಿನಾ ಆಯಾ ಸಮಾಜಗಳಿಂದ ವಿಶೇಷ ಮನ್ನಣೆಯನ್ನೇನೂ ಗಳಿಸಿರಲಿಲ್ಲ. ಆದರೆ ಅನುಭಾವಿ ತೀರಿಕೊಂಡ ಮೇಲೆ ಅದೇ ಸಮಾಜ ಅವನ ವಿಚಾರಗಳಿಗೆ ಅಧಿಕೃತ ಸ್ಥಾನಮಾನ ನೀಡುವುದು ವಿಪರ್ಯಾಸ. ಇದು ಇಂದು ಓಶೊ ವಿಷಯದಲ್ಲೂ ಸತ್ಯವಾಗುತ್ತಿದೆ.
Last Updated 26 ಏಪ್ರಿಲ್ 2019, 19:30 IST
ಓಶೊ: ಆಧ್ಯಾತ್ಮಿಕ ‘ಬಂಡಾಯ’

ಕನಸಿನ ಪ್ರಶ್ನೆಗೆ ಕನಸೇ ಉತ್ತರ!

ಇದು ನಾನು ಸೃಷ್ಟಿಸಿರುವ ಸಮಸ್ಯೆ ಅಲ್ಲ. ಬಹಳ ಹಿಂದಿನ ಸಮಸ್ಯೆ. ಝೆನ್‌ ದಾರ್ಶನಿಕ ಪದ್ಧತಿಯಲ್ಲಿ ಇಂಥ ಸಮಸ್ಯೆಗಳನ್ನು ಅಲ್ಲಿ ‘ಕೋಅನ್‌’ ಎನ್ನುತ್ತಾರೆ. ಒಗಟು ಎಂದು ಸರಳವಾಗಿ ಎನ್ನಬಹುದು.
Last Updated 15 ಫೆಬ್ರುವರಿ 2019, 19:30 IST
ಕನಸಿನ ಪ್ರಶ್ನೆಗೆ ಕನಸೇ  ಉತ್ತರ!
ADVERTISEMENT
ADVERTISEMENT
ADVERTISEMENT
ADVERTISEMENT