ಬಂಡಿಗೆ 15 ಟನ್ ಕಬ್ಬು ತುಂಬಿ ಎತ್ತುಗಳಿಗೆ ಹಿಂಸೆ: ಪ್ರಕರಣ ದಾಖಲು
ದಾಖಲೆ ನಿರ್ಮಾಣಕ್ಕಾಗಿ ಎತ್ತಿನಗಾಡಿಗೆ 15 ಟನ್ ಕಬ್ಬು ತುಂಬಿ, ಎಳೆಸಿ ಜೋಡೆತ್ತುಗಳಿಗೆ ಹಿಂಸಿಸಿದ ಆರೋಪದ ಮೇಲೆ ತಾಲ್ಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಯುವಕರ ವಿರುದ್ಧ ಸೋಮವಾರ ಕೆರಗೋಡು ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿದ್ದಾರೆ.Last Updated 23 ನವೆಂಬರ್ 2020, 16:05 IST