ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

P Rajeev

ADVERTISEMENT

ದಲಿತ ಯುವಕನ ಹತ್ಯೆ ಮುಚ್ಚಿ ಹಾಕುವ ಹುನ್ನಾರ: ಪಿ.ರಾಜೀವ್‌

ಯಾದಗಿರಿಯಲ್ಲಿ ದಲಿತ ಯುವಕ ರಾಕೇಶ್‌ ಹತ್ಯೆ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದು, ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವ ಜಿ.ಪರಮೇಶ್ವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
Last Updated 23 ಏಪ್ರಿಲ್ 2024, 15:56 IST
ದಲಿತ ಯುವಕನ ಹತ್ಯೆ ಮುಚ್ಚಿ ಹಾಕುವ ಹುನ್ನಾರ: ಪಿ.ರಾಜೀವ್‌

ಆರ್ಥಿಕ ಪರಿಸ್ಥಿತಿಗೆ ಸಿದ್ದರಾಮಯ್ಯ ಸೋತು ಸುಣ್ಣವಾಗಿದ್ದಾರೆ: ಪಿ. ರಾಜೀವ್‌

ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌
Last Updated 24 ಮಾರ್ಚ್ 2024, 14:32 IST
ಆರ್ಥಿಕ ಪರಿಸ್ಥಿತಿಗೆ ಸಿದ್ದರಾಮಯ್ಯ ಸೋತು ಸುಣ್ಣವಾಗಿದ್ದಾರೆ: ಪಿ. ರಾಜೀವ್‌

ಬೆಳಗಾವಿ: ನೀತಿ ಸಂಹಿತೆ ಉಲ್ಲಂಘನೆ, ಕುಡಚಿ ಶಾಸಕ ರಾಜೀವ್ ಮೇಲೆ ಕೇಸ್‌

ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡಿದ ಆರೋಪದಡಿ ಕುಡಚಿ ಶಾಸಕ ಪಿ.ರಾಜೀವ್ ಅವರ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.
Last Updated 12 ಏಪ್ರಿಲ್ 2023, 15:44 IST
ಬೆಳಗಾವಿ: ನೀತಿ ಸಂಹಿತೆ ಉಲ್ಲಂಘನೆ, ಕುಡಚಿ ಶಾಸಕ ರಾಜೀವ್ ಮೇಲೆ ಕೇಸ್‌

ಮಕ್ಕಳನ್ನು ಪ್ರಚಾರಕ್ಕೆ ಬಳಸಿದ ಕುಡುಚಿ ಶಾಸಕ ಪಿ.ರಾಜೀವ್‌: ವಿಡಿಯೊ ಹರಿದಾಟ

ಕುಡಚಿ ಶಾಸಕ ಪಿ.ರಾಜೀವ್‌ ಪಟ್ಟಣದಲ್ಲಿ ಸೋಮವಾರ ನಡೆಸಿದ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 11 ಏಪ್ರಿಲ್ 2023, 5:26 IST
 ಮಕ್ಕಳನ್ನು ಪ್ರಚಾರಕ್ಕೆ ಬಳಸಿದ ಕುಡುಚಿ ಶಾಸಕ ಪಿ.ರಾಜೀವ್‌: ವಿಡಿಯೊ ಹರಿದಾಟ

ಕುಡಚಿ ವಿಧಾನಸಭಾ ಕ್ಷೇತ್ರ | ಮೀಸಲು ಕ್ಷೇತ್ರದಲ್ಲಿ ಸುಶಿಕ್ಷಿತರ ಸೆಣಸಾಟ

ಮಹೇಂದ್ರ ತಮ್ಮಣ್ಣವರ ಮೂಲಕ ಕಾಂಗ್ರೆಸ್‌ ಹೊಸ ತಂತ್ರ, ಸ್ಥಾನ ಉಳಿಸಿಕೊಳ್ಳಲು ರಾಜೀವ್‌ ಪ್ರತಿತಂತ್ರ
Last Updated 31 ಮಾರ್ಚ್ 2023, 6:36 IST
ಕುಡಚಿ ವಿಧಾನಸಭಾ ಕ್ಷೇತ್ರ | ಮೀಸಲು ಕ್ಷೇತ್ರದಲ್ಲಿ ಸುಶಿಕ್ಷಿತರ ಸೆಣಸಾಟ

ಕುರ್ಚಿ ಉಳಿಸಿಕೊಳ್ಳಲು ಸಂವಿಧಾನ ಬದಲು ಮಾಡಿದ್ದು ಇಂದಿರಾಗಾಂಧಿ: ಪಿ.ರಾಜೀವ್‌

ಬಿಜೆಪಿ ಶಾಸಕ ಪಿ.ರಾಜೀವ್‌ ಅವರು ಸೋಮವಾರ ವಿಧಾನಸಭೆಯಲ್ಲಿ ತುರ್ತುಪರಿಸ್ಥಿತಿ ಮತ್ತು ಇಂದಿರಾಗಾಂಧಿ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರಿಂದ ಬೇಸತ್ತ ಕೆಲ ಕಾಂಗ್ರೆಸ್‌ ಸದಸ್ಯರು ಕಲಾಪದಿಂದ ಅಸಮಾಧಾನಗೊಂಡು ಮೌನವಾಗಿ ಹೊರನಡೆದರು.
Last Updated 13 ಫೆಬ್ರುವರಿ 2023, 15:30 IST
ಕುರ್ಚಿ ಉಳಿಸಿಕೊಳ್ಳಲು ಸಂವಿಧಾನ ಬದಲು ಮಾಡಿದ್ದು ಇಂದಿರಾಗಾಂಧಿ: ಪಿ.ರಾಜೀವ್‌

ಶತಮಾನದ ಸಮಸ್ಯೆಗೆ ಡಬಲ್‌ ಎಂಜಿನ ಸರ್ಕಾರದ ಪ‍ರಿಹಾರ: ಶಾಸಕ ಪಿ.ರಾಜೀವ

ಫೆಬ್ರವರಿ ಕಂದಾಯ ಗ್ರಾಮಗಳಾಗಿಸುವ ಪ್ರಕ್ರಿಯೆ ಪೂರ್ಣ; ಶಾಸಕ ಪಿ.ರಾಜೀವ
Last Updated 17 ಜನವರಿ 2023, 13:01 IST
ಶತಮಾನದ ಸಮಸ್ಯೆಗೆ ಡಬಲ್‌ ಎಂಜಿನ ಸರ್ಕಾರದ ಪ‍ರಿಹಾರ: ಶಾಸಕ ಪಿ.ರಾಜೀವ
ADVERTISEMENT

ತಿಂಗಳಾಂತ್ಯಕ್ಕೆ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ: ರಾಜೀವ್

‘ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಫಲಾನುಭವಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಬೃಹತ್ ಸಮಾವೇಶ ನವೆಂಬರ್ ಅಂತ್ಯದಲ್ಲಿ ಯಾದಗಿರಿಯಲ್ಲಿ ನಡೆಯಲಿದೆ’ ಎಂದುತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಹೇಳಿದರು.
Last Updated 10 ನವೆಂಬರ್ 2022, 19:32 IST
ತಿಂಗಳಾಂತ್ಯಕ್ಕೆ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ: ರಾಜೀವ್

ಚರ್ಚೆ | ಯೋಗಿ ಮಾದರಿ –ಕಠಿಣ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಅನಿವಾರ್ಯ: ರಾಜೀವ್

ಕರ್ನಾಟಕಕ್ಕೆ ‘ಯೋಗಿ ಮಾದರಿ’ಯ ಅಗತ್ಯ ಇದೆಯೇ?
Last Updated 6 ಆಗಸ್ಟ್ 2022, 0:53 IST
ಚರ್ಚೆ | ಯೋಗಿ ಮಾದರಿ –ಕಠಿಣ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಅನಿವಾರ್ಯ: ರಾಜೀವ್

ಮೇಕೆದಾಟು: ಕಾಂಗ್ರೆಸ್‌ ಸಾಧನೆ ಶೂನ್ಯ: ರಾಜೀವ್‌

ಚುನಾವಣೆ ಮೇಲೆ ಕಣ್ಣಿಟ್ಟೇ ಪಾದಯಾತ್ರೆ: ಬಿಜೆಪಿ ಶಾಸಕ ಪಿ. ರಾಜೀವ್‌ ವಾಗ್ದಾಳಿ
Last Updated 15 ಫೆಬ್ರುವರಿ 2022, 19:13 IST
ಮೇಕೆದಾಟು: ಕಾಂಗ್ರೆಸ್‌ ಸಾಧನೆ ಶೂನ್ಯ: ರಾಜೀವ್‌
ADVERTISEMENT
ADVERTISEMENT
ADVERTISEMENT