ನನ್ನ ಪಾತ್ರವನ್ನು ಶಾರುಖ್ ಖಾನ್ ನಕಲು ಮಾಡಿದ್ದರು: ಪಾಕಿಸ್ತಾನಿ ನಟ ತೌಕೀರ್
ಶಾರುಖ್ ಖಾನ್ ನಟನೆಯ ‘ಕಭಿ ಅಲ್ವಿದಾ ನಾ ಕೆಹನಾ‘ ಚಿತ್ರವು ಪಾಕಿಸ್ತಾನಿ ಲೇಖಕ ಮುಸ್ತಾನ್ಸರ್ ಹುಸೇನ್ ತರಾರ್ ಅವರ ‘ಪರ್ವಾಜ್’ ಕಥೆಯನ್ನಾಧರಿಸಿದ ಚಿತ್ರವಾಗಿದ್ದು, ಇದಕ್ಕಾಗಿ ಚಿತ್ರತಂಡ ಯಾವುದೇ ಗೌರವ ನೀಡಲಿಲ್ಲ ಎಂದು ಪಾಕಿಸ್ತಾನಿ ಹಿರಿಯ ನಟ ತೌಕೀರ್ ನಾಸೀರ್ ಬೇಸರ ವ್ಯಕ್ತಪಡಿಸಿದ್ದಾರೆ.Last Updated 9 ಜುಲೈ 2024, 4:54 IST