ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Pakistan general elections

ADVERTISEMENT

ಪಾಕಿಸ್ತಾನ | ಅತಂತ್ರ ಫಲಿತಾಂಶ, ಮೈತ್ರಿಗೆ ಕಸರತ್ತು

ಅತಿದೊಡ್ಡ ಪಕ್ಷವಾಗಿ ಪಿಎಂಎಲ್–ಎನ್‌, ‘ಒಕ್ಕೂಟ ಸರ್ಕಾರ’ ರಚನೆಗೆ ಪ್ರಸ್ತಾವ
Last Updated 12 ಫೆಬ್ರುವರಿ 2024, 13:18 IST
ಪಾಕಿಸ್ತಾನ | ಅತಂತ್ರ ಫಲಿತಾಂಶ, ಮೈತ್ರಿಗೆ ಕಸರತ್ತು

ಪಾಕ್‌ ಸಾರ್ವತ್ರಿಕ ಚುನಾವಣೆ: ಮತದಾನ ಆರಂಭ, ಮೊಬೈಲ್‌ ಸೇವೆ ಸ್ಥಗಿತ

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ದೇಶದಾದ್ಯಂತ ತಾತ್ಕಾಲಿಕವಾಗಿ ಮೊಬೈಲ್‌ ಸೇವೆಯನ್ನು ನಿರ್ಬಂಧಿಸಲಾಗಿದೆ ಎಂದು ಪಾಕಿಸ್ತಾನ ಆಂತರಿಕ ಸಚಿವಾಲಯ ತಿಳಿಸಿದೆ.
Last Updated 8 ಫೆಬ್ರುವರಿ 2024, 3:31 IST
ಪಾಕ್‌ ಸಾರ್ವತ್ರಿಕ ಚುನಾವಣೆ: ಮತದಾನ ಆರಂಭ, ಮೊಬೈಲ್‌ ಸೇವೆ ಸ್ಥಗಿತ

ಫೆಬ್ರುವರಿ 8ರ ಚುನಾವಣೆ ಮುಂದೂಡಲು ಸಾಧ್ಯವಿಲ್ಲ: ಪಾಕ್ ಚುನಾವಣಾ ಆಯೋಗ

ಪಾಕಿಸ್ತಾನದಲ್ಲಿ ಫೆಬ್ರುವರಿ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲು ಸೆನೆಟ್ ಈ ತಿಂಗಳ ಆರಂಭದಲ್ಲಿ ಅಂಗೀಕರಿಸಿದ ನಿರ್ಣಯವನ್ನು ಪಾಕಿಸ್ತಾನದ ಚುನಾವಣಾ ಆಯೋಗವು(ECP) ಸೋಮವಾರ ತಿರಸ್ಕರಿಸಿದೆ.
Last Updated 15 ಜನವರಿ 2024, 10:17 IST
ಫೆಬ್ರುವರಿ 8ರ ಚುನಾವಣೆ ಮುಂದೂಡಲು ಸಾಧ್ಯವಿಲ್ಲ: ಪಾಕ್ ಚುನಾವಣಾ ಆಯೋಗ

ಪಾಕ್‌ ಚುನಾವಣೆ: ಹಫೀಜ್‌ ಪುತ್ರ, ಅಳಿಯ ಕಣಕ್ಕೆ

ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ವತ್ರಿಕ ಮತ್ತು ಪ್ರಾಂತೀಯ ಚುನಾವಣೆಗಳಲ್ಲಿ ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದವಾ (ಜೆಯುಡಿ) ಸಂಘಟನೆಯು 265 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
Last Updated 21 ಜೂನ್ 2018, 16:21 IST
fallback
ADVERTISEMENT
ADVERTISEMENT
ADVERTISEMENT
ADVERTISEMENT