ಬುಧವಾರ, 20 ಆಗಸ್ಟ್ 2025
×
ADVERTISEMENT

Palestine

ADVERTISEMENT

ಗಾಜಾದಲ್ಲಿ ಇಸ್ರೇಲ್ 'ನರಮೇಧ': ಮೋದಿ ಸರ್ಕಾರದ ಮೌನ ಪ್ರಶ್ನಿಸಿದ ಪ್ರಿಯಾಂಕಾ

Priyanka Gandhi Israel Criticism: 'ಗಾಜಾದಲ್ಲಿ ಇಸ್ರೇಲ್ 'ನರಮೇಧ' ನಡೆಸುತ್ತಿದೆ. ಇಸ್ರೇಲ್‌ನಿಂದ ಇಂತಹ ವಿನಾಶಕಾರಿ ದಾಳಿ ನಡೆಯುತ್ತಿದ್ದರೂ ಭಾರತ ಸರ್ಕಾರ ಮೌನ ವಹಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
Last Updated 12 ಆಗಸ್ಟ್ 2025, 10:09 IST
ಗಾಜಾದಲ್ಲಿ ಇಸ್ರೇಲ್ 'ನರಮೇಧ': ಮೋದಿ ಸರ್ಕಾರದ ಮೌನ ಪ್ರಶ್ನಿಸಿದ ಪ್ರಿಯಾಂಕಾ

ಇಸ್ರೇಲ್‌ ವೈಮಾನಿಕ ದಾಳಿ: ಪ್ಯಾಲೆಸ್ಟೀನಿಯನ್‌ ಗುಂಪಿನ ಸದಸ್ಯ ಸಾವು

Israel Lebanon Conflict: ಪೂರ್ವ ಲೆಬನಾನ್‌ನಲ್ಲಿ ಇಸ್ರೇಲ್‌ ವೈಮಾನಿಕ ದಾಳಿಯಿಂದ ಪಿಎಫ್‌ಎಲ್‌ಪಿ ಹಿರಿಯ ಸದಸ್ಯ ಮೊಹಮ್ಮದ್‌ ವಿಶಾಹ್‌ ಹಾಗೂ ಅವರ ಅಂಗರಕ್ಷಕ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.
Last Updated 8 ಆಗಸ್ಟ್ 2025, 14:25 IST
ಇಸ್ರೇಲ್‌ ವೈಮಾನಿಕ ದಾಳಿ: ಪ್ಯಾಲೆಸ್ಟೀನಿಯನ್‌ ಗುಂಪಿನ ಸದಸ್ಯ ಸಾವು

ಗಾಜಾದಲ್ಲಿ ಇಸ್ರೇಲ್ 'ನರಮೇಧ'; ಪ್ರಧಾನಿ ಮೌನ ಪ್ರಶ್ನಿಸಿದ ಸೋನಿಯಾ ಗಾಂಧಿ

Gaza Civilian Casualties: ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯು 'ನರಮೇಧ'ಕ್ಕೆ ಸಮಾನವಾಗಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
Last Updated 29 ಜುಲೈ 2025, 9:37 IST
ಗಾಜಾದಲ್ಲಿ ಇಸ್ರೇಲ್ 'ನರಮೇಧ'; ಪ್ರಧಾನಿ ಮೌನ ಪ್ರಶ್ನಿಸಿದ ಸೋನಿಯಾ ಗಾಂಧಿ

‘ಪ್ಯಾಲೆಸ್ಟೀನ್‌’ಗೆ ದೇಶದ ಮಾನ್ಯತೆ; ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

Diplomatic Shift: ‍ಪ್ಯಾರಿಸ್‌: ‘ಪ್ಯಾಲೆಸ್ಟೀನ್‌’ಗೆ ದೇಶದ ಮಾನ್ಯತೆ ನೀಡಲು ಫ್ರಾನ್ಸ್‌ ನಿರ್ಧರಿಸಿದೆ’ ಎಂದು ಫ್ರಾನ್ಸ್‌ನ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌ ಘೋಷಿಸಿದ್ದಾರೆ. ಗಾಜಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಹಸಿವಿನಿಂದ...
Last Updated 25 ಜುಲೈ 2025, 15:40 IST
‘ಪ್ಯಾಲೆಸ್ಟೀನ್‌’ಗೆ ದೇಶದ ಮಾನ್ಯತೆ; ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

ಗಾಜಾ | ಆಹಾರ ಪಡೆಯಲು ಕಾದು ನಿಂತಿದ್ದವರ ಮೇಲೆ ಇಸ್ರೇಲ್ ಪಡೆಗಳ ದಾಳಿ: 26 ಸಾವು

Israel Palestine Conflict: ಆಶ್ರಯ ಕೇಂದ್ರಗಳಲ್ಲಿ ಆಹಾರಕ್ಕಾಗಿ ಕಾದು ನಿಂತಿದ್ದ ಪ್ಯಾಲೆಸ್ಟೀನಿಯನ್ನರ ಮೇಲೆ ಇಸ್ರೇಲ್‌ ನಡೆಸಿದ ಗುಂಡಿನ ದಾಳಿಯಿಂದಾಗಿ 26 ಮಂದಿ ಮೃತಪಟ್ಟು, ಸುಮಾರು 100 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ನಾಗರಿಕಾ ರಕ್ಷಣಾ ಏಜೆನ್ಸಿ ಶನಿವಾರ ತಿಳಿಸಿದೆ.
Last Updated 19 ಜುಲೈ 2025, 11:38 IST
ಗಾಜಾ | ಆಹಾರ ಪಡೆಯಲು ಕಾದು ನಿಂತಿದ್ದವರ ಮೇಲೆ ಇಸ್ರೇಲ್ ಪಡೆಗಳ ದಾಳಿ: 26 ಸಾವು

ಗಾಜಾ: ವೈಮಾನಿಕ ದಾಳಿ, 94 ಮಂದಿ ಸಾವು

Palestine Israel Conflict ಗಾಜಾದಲ್ಲಿ ತಡರಾತ್ರಿ ನಡೆದ ವೈಮಾನಿಕ ದಾಳಿಯಲ್ಲಿ 45 ಮಂದಿ ನೆರವಿಗಾಗಿ ಕಾಯುತ್ತಿದ್ದರು; ಒಟ್ಟು 94 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ.
Last Updated 3 ಜುಲೈ 2025, 13:00 IST
ಗಾಜಾ: ವೈಮಾನಿಕ ದಾಳಿ, 94 ಮಂದಿ ಸಾವು

ಜುಲೈ 7ರಂದು ಟ್ರಂಪ್-ನೆತನ್ಯಾಹು ಭೇಟಿ: ಕದನ ವಿರಾಮದ ಬಗ್ಗೆ ಮಾತುಕತೆ ಸಾಧ್ಯತೆ

Gaza Conflict Trump Netanyahu: ಜುಲೈ 7ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶ್ವೇತಭವನದಲ್ಲಿ ಭೇಟಿಯಾಗಲಿದ್ದಾರೆ ಎಂದು ಅಮೆರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 1 ಜುಲೈ 2025, 3:20 IST
ಜುಲೈ 7ರಂದು ಟ್ರಂಪ್-ನೆತನ್ಯಾಹು ಭೇಟಿ: ಕದನ ವಿರಾಮದ ಬಗ್ಗೆ ಮಾತುಕತೆ ಸಾಧ್ಯತೆ
ADVERTISEMENT

Israel-Palestine Conflict: ಇಸ್ರೇಲ್‌ ದಾಳಿಯಲ್ಲಿ 49 ಜನರು ಸಾವು

ಗಾಜಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 49 ಜನರು ಸಾವಿಗೀಡಾಗಿದ್ದಾರೆ. ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೆ ಇಸ್ರೇಲ್‌ ದಾಳಿ ನಡೆಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಜೂನ್ 2025, 13:10 IST
Israel-Palestine Conflict: ಇಸ್ರೇಲ್‌ ದಾಳಿಯಲ್ಲಿ 49 ಜನರು ಸಾವು

ಅಮೆರಿಕದಲ್ಲಿ ಇಸ್ರೇಲಿಗರ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಏಳು ಜನರಿಗೆ ಗಾಯ

ಪ್ಯಾಲೆಸ್ಟೀನ್ ಪರ ಘೋಷಣೆ ಕೂಗುತ್ತಾ ವ್ಯಕ್ತಿಯೊಬ್ಬ ಜನರ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಅಮೆರಿಕದ ಕೊಲೊರಾಡೊ ರಾಜ್ಯದ ಬೌಲ್ಡರ್ ನಗರದಲ್ಲಿ ಭಾನುವಾರ ನಡೆದಿದೆ.
Last Updated 2 ಜೂನ್ 2025, 3:11 IST
ಅಮೆರಿಕದಲ್ಲಿ ಇಸ್ರೇಲಿಗರ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಏಳು ಜನರಿಗೆ ಗಾಯ

ಅಮೆರಿಕದಲ್ಲಿ ಗುಂಡಿನ ದಾಳಿ: ಇಸ್ರೇಲ್‌ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳ ಹತ್ಯೆ

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿ ಇಸ್ರೇಲ್‌ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
Last Updated 22 ಮೇ 2025, 4:28 IST
ಅಮೆರಿಕದಲ್ಲಿ ಗುಂಡಿನ ದಾಳಿ: ಇಸ್ರೇಲ್‌ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳ ಹತ್ಯೆ
ADVERTISEMENT
ADVERTISEMENT
ADVERTISEMENT