ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PANAJI

ADVERTISEMENT

ಹೆತ್ತ ಮಗು ಹತ್ಯೆ: ಸುಚನಾ ಸೇಠ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಗೋವಾ ಪೊಲೀಸ್

ಹೆತ್ತ ಮಗುವನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಚನಾ ಸೇಠ್‌ ವಿರುದ್ಧ ಗೋವಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದ್ದಾರೆ.
Last Updated 3 ಏಪ್ರಿಲ್ 2024, 3:40 IST
ಹೆತ್ತ ಮಗು ಹತ್ಯೆ: ಸುಚನಾ ಸೇಠ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಗೋವಾ ಪೊಲೀಸ್

ಇಂದಿನಿಂದ ಪಣಜಿ ವಿಶ್ವ ಸಿನಿಮೋತ್ಸವ

ಐವತ್ತನಾಲ್ಕನೆಯ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಸಿದ್ಧತೆಗಳು ಇನ್ನೂ ಪೂರ್ಣಗೊಂಡಿಲ್ಲ. ಹಿಂದಿನ ಹಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಚಿತ್ರೋತ್ಸವಕ್ಕೆ ಹೆಚ್ಚಿನ ಉತ್ಸಾಹ ಕಂಡು ಬಂದಿಲ್ಲ.
Last Updated 20 ನವೆಂಬರ್ 2023, 0:01 IST
ಇಂದಿನಿಂದ ಪಣಜಿ ವಿಶ್ವ ಸಿನಿಮೋತ್ಸವ

ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ಭಾರತೀಯ ನೌಕಾಪಡೆಯ ಮಿಗ್-21 ಯುದ್ಧ ವಿಮಾನವು ಬುಧವಾರ ಗೋವಾ ಕರಾವಳಿಯಲ್ಲಿ ಪತನಗೊಂಡಿದೆ.
Last Updated 12 ಅಕ್ಟೋಬರ್ 2022, 12:20 IST
ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ಸೋನಾಲಿ ಫೋಗಾಟ್‌ ಸಾವು: ಶವಪರೀಕ್ಷೆಗೆ ಸಂಬಂಧಿಗಳಿಂದ ಷರತ್ತುಬದ್ಧ ಒಪ್ಪಿಗೆ

ಎರಡು ದಿನಗಳ ಹಿಂದೆ ಮೃತಪಟ್ಟ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್‌ ಅವರ ಶವಪರೀಕ್ಷೆಗೆ ಸಂಬಂಧಿಗಳಿಂದ ಷರತ್ತುಬದ್ಧ ಒಪ್ಪಿಗೆ ನೀಡಿದ್ದಾರೆ. ಶವಪರೀಕ್ಷೆಯ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
Last Updated 25 ಆಗಸ್ಟ್ 2022, 4:59 IST
ಸೋನಾಲಿ ಫೋಗಾಟ್‌ ಸಾವು: ಶವಪರೀಕ್ಷೆಗೆ ಸಂಬಂಧಿಗಳಿಂದ ಷರತ್ತುಬದ್ಧ ಒಪ್ಪಿಗೆ

ಗೋವಾ: ಎಂಜಿಪಿಯ ಧವಾಲಿಕರ್‌ ಸಹಿತ ಮೂರು ಸಚಿವರ ಸೇರ್ಪಡೆ

ಮಿತ್ರ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ (ಎಂಜಿಪಿ) ಸುದಿನ್‌ ಧವಾಲಿಕರ್‌ ಸೇರಿ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಶನಿವಾರ ಸಚಿವ ಸಂಪುಟ ವಿಸ್ತರಿಸಿದ್ದಾರೆ.
Last Updated 9 ಏಪ್ರಿಲ್ 2022, 12:57 IST
ಗೋವಾ: ಎಂಜಿಪಿಯ ಧವಾಲಿಕರ್‌ ಸಹಿತ ಮೂರು ಸಚಿವರ ಸೇರ್ಪಡೆ

ಬಿಜೆಪಿಯಿಂದ ದೂರವಾಣಿ ಕದ್ದಾಲಿಕೆ: ಕಾಂಗ್ರೆಸ್‌ ಆರೋ‌ಪ

ಗೋವಾದಲ್ಲಿ ಪಕ್ಷೇತರ, ಕಾಂಗ್ರೆಸ್ ಆಭ್ಯರ್ಥಿಗಳ ಮೇಲೆ ಅಕ್ರಮವಾಗಿ ಒತ್ತಡ ಹೇರಿಕೆ: ಚೋಡಣ್‌ಕರ್‌
Last Updated 3 ಮಾರ್ಚ್ 2022, 23:00 IST
ಬಿಜೆಪಿಯಿಂದ ದೂರವಾಣಿ ಕದ್ದಾಲಿಕೆ: ಕಾಂಗ್ರೆಸ್‌ ಆರೋ‌ಪ

ಬಿಜೆಪಿ 'ಉತ್ತಮ ಅಭ್ಯರ್ಥಿ'ಯನ್ನು ಕಣಕ್ಕಳಿಸಿದರೆ ಹಿಂದೆ ಸರಿಯುವೆ: ಉತ್ಪಲ್‌

ಬಿಜೆಪಿ ಪಕ್ಷವನ್ನು ತೊರೆದಿದ್ದು ಅತ್ಯಂತ ಕಠಿಣ ನಿರ್ಧಾರ ಎಂದಿರುವ ಉತ್ಪಲ್‌ ಪರಿಕ್ಕರ್‌, ಪಣಜಿಯಲ್ಲಿ ಬಿಜೆಪಿ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.
Last Updated 22 ಜನವರಿ 2022, 11:37 IST
ಬಿಜೆಪಿ 'ಉತ್ತಮ ಅಭ್ಯರ್ಥಿ'ಯನ್ನು ಕಣಕ್ಕಳಿಸಿದರೆ ಹಿಂದೆ ಸರಿಯುವೆ: ಉತ್ಪಲ್‌
ADVERTISEMENT

ಗೋವಾ: 34 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ, ಉತ್ಪಲ್‌ಗಿಲ್ಲ ಪಣಜಿ ಟಿಕೆಟ್‌

ನವದೆಹಲಿ: ಗೋವಾ ವಿಧಾನಸಭೆ ಕ್ಷೇತ್ರಗಳ ಚುವಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಗುರುವಾರ ಪ್ರಕಟಿಸಿದೆ. 34 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರ್‍ರೀಕರ್‌ ಅವರ ಮಗ ಉತ್ಪಲ್‌ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
Last Updated 20 ಜನವರಿ 2022, 11:13 IST
ಗೋವಾ: 34 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ, ಉತ್ಪಲ್‌ಗಿಲ್ಲ ಪಣಜಿ ಟಿಕೆಟ್‌

ಮುಂಬೈನಿಂದ ಗೋವಾಕ್ಕೆ ಬಂದ ಕ್ರೂಸ್ ಹಡಗಿನಲ್ಲಿದ್ದ 66 ಜನರಿಗೆ ಕೋವಿಡ್

ಮುಂಬೈನಿಂದ ಗೋವಾಕ್ಕೆ ಬಂದ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿದ್ದ 2,000ಕ್ಕೂ ಅಧಿಕ ಜನರಲ್ಲಿ 66 ಜನರಿಗೆ ಕೋವಿಡ್-19 ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ತಿಳಿಸಿದ್ದಾರೆ.
Last Updated 3 ಜನವರಿ 2022, 13:32 IST
ಮುಂಬೈನಿಂದ ಗೋವಾಕ್ಕೆ ಬಂದ ಕ್ರೂಸ್ ಹಡಗಿನಲ್ಲಿದ್ದ 66 ಜನರಿಗೆ ಕೋವಿಡ್

ಜಾರುಹಾದಿಯಲ್ಲಿ ಪಣಜಿ ಚಿತ್ರೋತ್ಸವ?

ಪಣಜಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಖಾಸಗಿಯವರಿಗೆ ವಹಿಸುವ ಉದ್ದೇಶ ಸರ್ಕಾರಕ್ಕಿದೆಯೇ? ಈಚೆಗೆ ಮುಕ್ತಾಯವಾದ 52ನೆಯ ಚಿತ್ರೋತ್ಸವವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸರ್ಕಾರ ಆ ನಿಟ್ಟಿನತ್ತ ಹೆಜ್ಜೆ ಇಟ್ಟಿದೆ ಎಂದೆನಿಸುತ್ತದೆ.
Last Updated 11 ಡಿಸೆಂಬರ್ 2021, 19:30 IST
ಜಾರುಹಾದಿಯಲ್ಲಿ ಪಣಜಿ ಚಿತ್ರೋತ್ಸವ?
ADVERTISEMENT
ADVERTISEMENT
ADVERTISEMENT