ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pankaj kumar Pandey

ADVERTISEMENT

ಸಂದರ್ಶನ | ಕಲಬೆರಕೆ ಜಾಲದ ವಿರುದ್ಧ ಹೋರಾಡಲು ಸಿಬ್ಬಂದಿ, ಅನುದಾನ ಬೇಕು

ಯಾವುದೇ ಕಾನೂನಿದ್ದರೂ, ಏನೇ ಕ್ರಮಗಳನ್ನು ಕೈಗೊಂಡರೂ ಆಹಾರ ಕಲಬೆರಕೆಗೊಳ್ಳುವುದು ನಿಲ್ಲುತ್ತಿಲ್ಲ. ಇದಕ್ಕೆ ಕಾರಣ ಹಲವಾರಿದೆ. ಕಲಬೆರಕೆ ಜಾಲದ ವಿರುದ್ಧ ಸಮರ್ಥವಾಗಿ ಕೆಲಸ ಮಾಡಲು ನಮಗೆ ಸೂಕ್ತ ಸಿಬ್ಬಂದಿ, ಅನುದಾನದ ಅಗತ್ಯವಿದೆ ಎಂಬುದು ಆಹಾರ ಸುರಕ್ಷತಾ ಆಯುಕ್ತಾಲಯದ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ. ಪ್ರಜಾವಾಣಿಗೆ ನೀಡಿರುವ ಸಂದರ್ಶನದಲ್ಲಿ ಅವರು ಇನ್ನೂ ಏನೇನು ಮಾತನಾಡಿದ್ದಾರೆ? ಇಲ್ಲಿದೆ ವಿವರಣೆ. 1. ಆಹಾರ ಕಲಬೆರಕೆ ವ್ಯಾಪಕವಾಗುತ್ತಿದೆ. ರಾಜ್ಯದಲ್ಲಿ ಈ ಒಂದು ವರ್ಷದಲ್ಲಿ ಅಂಥ ಪ್ರಕರಣಗಳು ಎಷ್ಟು ದಾಖಲಾಗಿವೆ?
Last Updated 9 ಜೂನ್ 2021, 15:12 IST
ಸಂದರ್ಶನ | ಕಲಬೆರಕೆ ಜಾಲದ ವಿರುದ್ಧ ಹೋರಾಡಲು ಸಿಬ್ಬಂದಿ, ಅನುದಾನ ಬೇಕು

ಪಂಕಜ್‌ ಕುಮಾರ್‌ ಪಾಂಡೆ ವಿರುದ್ಧ ಎಸಿಬಿಗೆ ದೂರು

‘ಆರೋಗ್ಯ ಕವಚ‘ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ
Last Updated 19 ಜನವರಿ 2021, 15:22 IST
ಪಂಕಜ್‌ ಕುಮಾರ್‌ ಪಾಂಡೆ ವಿರುದ್ಧ ಎಸಿಬಿಗೆ ದೂರು

ಕನ್ನಡದಲ್ಲಿ ವ್ಯವಹರಿಸಲು ಆರೋಗ್ಯ ಇಲಾಖೆಗೆ ಆಯುಕ್ತ ಪಂಕಜ್‌ ಕುಮಾರ್ ‍ಪಾಂಡೆ ಸೂಚನೆ

‘ಕನ್ನಡ ಕಾಯಕ ವರ್ಷಾಚರಣೆ’ಯ ಸಂಬಂಧ ಸಾರ್ವಜನಿಕರಿಗೆ ಮಾಹಿತಿ ಒದಗಿಸುವಿಕೆ, ಜಾಲತಾಣಗಳಲ್ಲಿ ಕಾರ್ಯಕ್ರಮಗಳ ವಿವರ ಸೇರಿದಂತೆ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಅನುಷ್ಠಾನ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ್ ‍ಪಾಂಡೆ ಸುತ್ತೋಲೆ ಹೊರಡಿಸಿದ್ದಾರೆ.
Last Updated 3 ಜನವರಿ 2021, 15:57 IST
ಕನ್ನಡದಲ್ಲಿ ವ್ಯವಹರಿಸಲು ಆರೋಗ್ಯ ಇಲಾಖೆಗೆ ಆಯುಕ್ತ ಪಂಕಜ್‌ ಕುಮಾರ್ ‍ಪಾಂಡೆ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT