ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

paper valuation

ADVERTISEMENT

ಪಿಯು ಮರು ಮೌಲ್ಯಮಾಪನ: ಒಂದು ಅಂಕ ಹೆಚ್ಚಾದರೂ ಪರಿಗಣಿಸಿ ಹೊಸ ಅಂಕಪಟ್ಟಿ

ಪ್ರಸ್ತುತ ಇದ್ದ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸಿದ ವಿದ್ಯಾರ್ಥಿಯ ಮರು ಮೌಲ್ಯಮಾಪನದಲ್ಲಿ ಪತ್ರಿಕೆಯ ಒಟ್ಟು ಅಂಕಗಳ ಶೇ 6ರಷ್ಟು ಹೆಚ್ಚು ಬಂದರಷ್ಟೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಹೊಸ ನಿಯಮ ಇದೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದ್ದು, ಮಾರ್ಚ್‌ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಿಂದಲೇ ಈ ಸೌಲಭ್ಯ ದೊರೆಯಲಿದೆ.
Last Updated 9 ಫೆಬ್ರವರಿ 2023, 16:28 IST
ಪಿಯು ಮರು ಮೌಲ್ಯಮಾಪನ: ಒಂದು ಅಂಕ ಹೆಚ್ಚಾದರೂ ಪರಿಗಣಿಸಿ ಹೊಸ ಅಂಕಪಟ್ಟಿ

ಮೌಲ್ಯಮಾಪನ ಕೇಂದ್ರ ಬದಲಿಸಲು ಪಟ್ಟು

ಪದವಿ ಕಾಲೇಜುಗಳ ಉಪನ್ಯಾಸಕರು ಪ್ರತಿಭಟನೆ–ಬಹಿಷ್ಕಾರ ಬೆದರಿಕೆ
Last Updated 21 ಅಕ್ಟೋಬರ್ 2022, 6:18 IST
ಮೌಲ್ಯಮಾಪನ ಕೇಂದ್ರ ಬದಲಿಸಲು ಪಟ್ಟು

ಪಿಯುಸಿ: ಮೌಲ್ಯಮಾಪಕರ ಭತ್ಯೆ ಶೇ 20ರಷ್ಟು ಹೆಚ್ಚಳ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಮತ್ತು ಉತ್ತರಪತ್ರಿಕೆ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾದ ಸಿಬ್ಬಂದಿಗೆ ನೀಡಲಾಗುವ ಸಂಭಾವನೆ ಮತ್ತು ಭತ್ಯೆಯನ್ನು ಶೇ 20ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪರಿಷ್ಕರಿಸಿದ ಭತ್ಯೆ ಮೂರು ವರ್ಷಗಳವರೆಗೆ ಜಾರಿಯಲ್ಲಿ ಇರಲಿದೆ.‌
Last Updated 31 ಮೇ 2022, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT