ಆರಾಮದಾಯಕ ಪ್ಯಾರಲಲ್ ಪ್ಯಾಂಟ್
ಸೀರೆ, ಲೆಹಂಗಾ, ಚೂಡಿದಾರ್ನೊಂದಿಗೆ ಈಗೀನ ಜೀನ್ಸ್, ಟಾಪ್, ಸ್ಕರ್ಟ್, ಪ್ಯಾಂಟ್ಗಳಲ್ಲೂ ನೂರಾರು ಟ್ರೆಂಡ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈಗ ಫ್ಯಾಷನ್ಪ್ರಿಯರ ನೆಚ್ಚಿನ ದಿರಿಸಾಗಿರುವುದು ಪ್ಯಾರಲಲ್ ಪ್ಯಾಂಟ್ಗಳು.Last Updated 20 ಡಿಸೆಂಬರ್ 2019, 19:30 IST