ಪರಪ್ಪನ ಅಗ್ರಹಾರ | ಮದ್ಯ ಕುಡಿದು ಕೈದಿಗಳ ನೃತ್ಯ: ಮತ್ತೊಂದು ವಿಡಿಯೊ ಬಹಿರಂಗ
Jail Video Exposure: ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಜಾ ಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ವಿಶೇಷ ಆತಿಥ್ಯ ನೀಡಿರುವ ವಿಡಿಯೊ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಜೈಲು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.Last Updated 9 ನವೆಂಬರ್ 2025, 23:30 IST