‘ಪ್ಯಾರಿಸ್ ಪ್ಯಾರಿಸ್’ ಬಿಡುಗಡೆಗೆ ಸೆನ್ಸಾರ್ ಬೋರ್ಡ್ ಅಡ್ಡಿ
ಕಾಜಲ್ ಅಗರವಾಲ್ ಅಭಿನಯದ ‘ಪ್ಯಾರಿಸ್ ಪ್ಯಾರಿಸ್’ ಚಿತ್ರದಲ್ಲಿನ ಕೆಲವು ಬೋಲ್ಡ್ ದೃಶ್ಯಗಳಿಂದಾಗಿ ಸೆನ್ಸಾರ್ ಬೋರ್ಡ್ನಿಂದ ಪ್ರಮಾಣಪತ್ರ ಪಡೆಯಲು ತೊಡಕುಂಟಾಗಿದೆ. ಹಿಂದಿಯ ‘ಕ್ವೀನ್’ ಚಿತ್ರದ ತಮಿಳು ರಿಮೇಕ್ ‘ಪ್ಯಾರಿಸ್ ಪ್ಯಾರಿಸ್’.Last Updated 7 ಆಗಸ್ಟ್ 2019, 19:30 IST