ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Parking Problem

ADVERTISEMENT

ಬೆಂಗಳೂರು: ಮೆಜೆಸ್ಟಿಕ್ ಸುತ್ತಮುತ್ತ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ

* ಸಾರಿಗೆ ನಿಗಮಗಳ ಬಸ್, ಜನರ ವಾಹನ ಓಡಾಟಕ್ಕೆ ತೊಂದರೆ * ದೂರು ನೀಡಿದರೂ ಪೊಲೀಸರು ಮೌನ
Last Updated 14 ಏಪ್ರಿಲ್ 2024, 0:30 IST
ಬೆಂಗಳೂರು: ಮೆಜೆಸ್ಟಿಕ್ ಸುತ್ತಮುತ್ತ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ

ಬೆಂಗಳೂರು: ಚುನಾವಣೆಗಷ್ಟೇ ಸೀಮಿತವಾಗುವ ಆಶ್ವಾಸನೆ, ‘ಸ್ಮಾರ್ಟ್’ ಆಗದ ಪಾರ್ಕಿಂಗ್

ಜನರ ಕೂಗಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ
Last Updated 8 ಏಪ್ರಿಲ್ 2024, 23:30 IST
ಬೆಂಗಳೂರು: ಚುನಾವಣೆಗಷ್ಟೇ ಸೀಮಿತವಾಗುವ ಆಶ್ವಾಸನೆ, ‘ಸ್ಮಾರ್ಟ್’ ಆಗದ ಪಾರ್ಕಿಂಗ್

ಹೊನ್ನಾವರ: ಜಾರಿಯಾಗದ ಪಾರ್ಕಿಂಗ್ ವ್ಯವಸ್ಥೆ, ಜನರಿಗೆ ಸಂಕಷ್ಟ

ಹೊನ್ನಾವರ ಪಟ್ಟಣದಲ್ಲಿ ಟ್ರಾಫಿಕ್ ಹಾಗೂ ಪಾರ್ಕಿಂಗ್ ಅವ್ಯವಸ್ಥೆ ಸರಿಪಡಿಸುವ ಕುರಿತು ಪಟ್ಟಣ ಪಂಚಾಯಿತಿಯ ಹಲವು ಸಭೆಗಳಲ್ಲಿ ಚರ್ಚೆಗಳು ನಡೆದಿವೆ.
Last Updated 29 ಮಾರ್ಚ್ 2024, 5:03 IST
ಹೊನ್ನಾವರ: ಜಾರಿಯಾಗದ ಪಾರ್ಕಿಂಗ್ ವ್ಯವಸ್ಥೆ, ಜನರಿಗೆ ಸಂಕಷ್ಟ

‘ಪಾವತಿ ಪಾರ್ಕಿಂಗ್’: ಬಿಬಿಎಂಪಿಗೆ ಶುಲ್ಕ ಪಾವತಿಸದ ಏಜೆನ್ಸಿ

ಬಿಬಿಎಂಪಿಯ 11 ರಸ್ತೆಗಳಲ್ಲಿನ ‘ಪಾವತಿ ಪಾರ್ಕಿಂಗ್‌’ ವ್ಯವಸ್ಥೆಯಿಂದ ಬಿಬಿಎಂಪಿಗೆ ಮೂರು ವರ್ಷಗಳಿಂದ ಒಂದು ರೂಪಾಯಿಯೂ ಸಂದಾಯವಾಗಿಲ್ಲ. ಗುತ್ತಿಗೆ ಪಡೆದಿರುವ ಖಾಸಗಿ ಏಜೆನ್ಸಿಗಳು ಪಾರ್ಕಿಂಗ್‌ ಶುಲ್ಕವನ್ನು ಸಂಗ್ರಹಿಸುತ್ತಿದ್ದರೂ ಪಾಲಿಕೆಗೆ ಪಾವತಿಸಿಲ್ಲ.
Last Updated 23 ಜನವರಿ 2024, 22:23 IST
‘ಪಾವತಿ ಪಾರ್ಕಿಂಗ್’: ಬಿಬಿಎಂಪಿಗೆ ಶುಲ್ಕ ಪಾವತಿಸದ ಏಜೆನ್ಸಿ

ಶಿಕಾರಿಪುರ | ತ್ಯಾಜ್ಯ ವಸ್ತುಗಳಿಂದ ಮಲಿನವಾಗುತ್ತಿರುವ ಹುಚ್ಚರಾಯನ ಕೆರೆ

ಹುಚ್ಚರಾಯಸ್ವಾಮಿ ದೇವಸ್ಥಾನ ಸಮೀಪವಿರುವ ಹುಚ್ಚರಾಯನ ಕೆರೆ ತ್ಯಾಜ್ಯ ವಸ್ತು ತುಂಬಿ ಮಲಿನವಾಗಿದ್ದು, ಪಕ್ಕದಲ್ಲಿನ ಭ್ರಾಂತೇಶ ಉದ್ಯಾನ ನಿರ್ವಹಣೆ ಇಲ್ಲದೇ ನಲುಗುತ್ತಿದೆ.
Last Updated 7 ಡಿಸೆಂಬರ್ 2023, 5:11 IST
ಶಿಕಾರಿಪುರ | ತ್ಯಾಜ್ಯ ವಸ್ತುಗಳಿಂದ ಮಲಿನವಾಗುತ್ತಿರುವ ಹುಚ್ಚರಾಯನ ಕೆರೆ

ಅವಳಿ ನಗರದಲ್ಲಿ ಕಟ್ಟಡ ನಿಯಮ ಉಲ್ಲಂಘನೆ: ಪಾರ್ಕಿಂಗ್‌ ಸ್ಥಳ ಹುಡುಕುವುದೇ ಸವಾಲು!

ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡದ ಬಹುತೇಕ ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್‌ ಸ್ಥಳಗಳನ್ನು ಅತಿಕ್ರಮಿಸಿ ಅನ್ಯ ಉದ್ದೇಶಕ್ಕೆ ಬಳಕೆ ಆಗುತ್ತಿದೆ. ಪಾಲಿಕೆ ನಿಯಮಗಳು ಪದೇ ಪದೇ ಉಲ್ಲಂಘನೆ ಆಗುತ್ತಿದ್ದರೂ ಈವರೆಗೆ ಕಡಿವಾಣ ಬಿದ್ದಿಲ್ಲ.
Last Updated 24 ನವೆಂಬರ್ 2023, 6:35 IST
ಅವಳಿ ನಗರದಲ್ಲಿ ಕಟ್ಟಡ ನಿಯಮ ಉಲ್ಲಂಘನೆ: ಪಾರ್ಕಿಂಗ್‌ ಸ್ಥಳ ಹುಡುಕುವುದೇ ಸವಾಲು!

ಮಂಗಳೂರು: ಪಾರ್ಕಿಂಗ್ ಅವ್ಯವಸ್ಥೆ; ಸಂಚಾರ ಕಿರಿಕಿರಿ

ನಗರದಲ್ಲಿ ವಾಹನಗಳ ಪಾರ್ಕಿಂಗ್ ಅವ್ಯವಸ್ಥೆ, ನಂತೂರು ಸರ್ಕಲ್ ಮತ್ತು ಕೆಪಿಟಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ, ಶಾಲೆಗಳು ಆರಂಭವಾಗುವ ಮತ್ತು ಮುಗಿಯುವ ಅವಧಿಯಲ್ಲಿ ಸಂಚಾರ ಕಿರಿಕಿರಿ, ವಾಹನ, ಬಸ್ ನಿಲುಗಡೆಯಲ್ಲಿ ಶಿಸ್ತಿನ ಕೊರತೆ. ಇಂತಹ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಅಧಿಕಾರಿಗಳ ಮುಂದಿಟ್ಟರು.
Last Updated 17 ಜೂನ್ 2023, 15:23 IST
ಮಂಗಳೂರು: ಪಾರ್ಕಿಂಗ್ ಅವ್ಯವಸ್ಥೆ; ಸಂಚಾರ ಕಿರಿಕಿರಿ
ADVERTISEMENT

ಬೈಕ್ ನಿಲುಗಡೆ ವಿಚಾರದಲ್ಲಿ ಮಾರಾಮಾರಿ: ಉಸಿರುಗಟ್ಟಿಸಿ ಕೊಲೆ

ಬೆಂಗಳೂರು: ಮನೆ ಎದುರು ಬೈಕ್ ನಿಲ್ಲಿಸುವ ವಿಚಾರವಾಗಿ ಮಾರಾಮಾರಿ ನಡೆದಿದ್ದು, ಜನಾರ್ದನ್ ಭಟ್ಟ(29) ಎಂಬು ವವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
Last Updated 1 ಏಪ್ರಿಲ್ 2023, 5:22 IST
ಬೈಕ್ ನಿಲುಗಡೆ ವಿಚಾರದಲ್ಲಿ ಮಾರಾಮಾರಿ: ಉಸಿರುಗಟ್ಟಿಸಿ ಕೊಲೆ

ಬೆಂಗಳೂರು: ವಾಹನ ನಿಲುಗಡೆ ನಿಷೇಧ, ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಟ

ಪುಸ್ತಕಮನೆ ಹರಿಹರಪ್ರಿಯ ನೇತೃತ್ವದಲ್ಲಿ ವಾಜರಹಳ್ಳಿ ವೃತ್ತದಲ್ಲಿ ಸ್ಥಳೀಯರಿಂದ ಪ್ರತಿಭಟನೆ
Last Updated 31 ಜನವರಿ 2023, 15:23 IST
ಬೆಂಗಳೂರು: ವಾಹನ ನಿಲುಗಡೆ ನಿಷೇಧ, ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಟ

ಸಂಪಾದಕೀಯ: ಪಾವತಿ ನಿಲುಗಡೆ ವ್ಯವಸ್ಥೆ, ಸಾರ್ವಜನಿಕರ ಶೋಷಣೆ ನಿಲ್ಲಲಿ

ದಂಡದ ಹೆಸರಿನಲ್ಲಿ ಶೋಷಣೆಗೆ ಅವಕಾಶ ಇಲ್ಲದಂತೆ ಮಾರ್ಗಸೂಚಿಗಳನ್ನು ಹೊರಡಿಸಬೇಕು
Last Updated 15 ಡಿಸೆಂಬರ್ 2022, 19:30 IST
ಸಂಪಾದಕೀಯ: ಪಾವತಿ ನಿಲುಗಡೆ ವ್ಯವಸ್ಥೆ, ಸಾರ್ವಜನಿಕರ ಶೋಷಣೆ ನಿಲ್ಲಲಿ
ADVERTISEMENT
ADVERTISEMENT
ADVERTISEMENT