ಗುರುವಾರ, 3 ಜುಲೈ 2025
×
ADVERTISEMENT

Parliament Attack

ADVERTISEMENT

ಅಫ್ಜಲ್ ಗುರು ಹೊಗಳಿಕೆ, ಕರ್ನಾಟಕ HC ವಿರುದ್ಧ ಹೇಳಿಕೆ: FIR ರದ್ಧತಿಗೆ SC ನಕಾರ

Hate Speech: ಅಫ್ಜಲ್ ಗುರು ಮತ್ತು ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆ ನೀಡಿದವರ FIR ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ
Last Updated 29 ಏಪ್ರಿಲ್ 2025, 14:00 IST
ಅಫ್ಜಲ್ ಗುರು ಹೊಗಳಿಕೆ, ಕರ್ನಾಟಕ HC ವಿರುದ್ಧ ಹೇಳಿಕೆ: FIR ರದ್ಧತಿಗೆ SC ನಕಾರ

ರಾಣಾ ಗಡೀಪಾರಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಕೀಲ ದಯಾನ್‌ ಅವರ ಬೆಂಗಳೂರಿನ ನಂಟು

Breaking: ರಾಣಾ ಗಡೀಪಾರು ಪ್ರಕರಣದಲ್ಲಿ ಎನ್‌ಐಎ ಪರವಾಗಿ ವಾದ ಮಂಡಿಸಲಿರುವ ವಕೀಲ ದಯಾನ್ ಕೃಷ್ಣನ್ ಅವರು ಬೆಂಗಳೂರಿನ NLSIU ವಿದ್ಯಾರ್ಥಿ.
Last Updated 10 ಏಪ್ರಿಲ್ 2025, 14:18 IST
ರಾಣಾ ಗಡೀಪಾರಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಕೀಲ ದಯಾನ್‌ ಅವರ ಬೆಂಗಳೂರಿನ ನಂಟು

ಸಂಸತ್ತಿನ ಮೇಲೆ ಉಗ್ರರ ದಾಳಿಗೆ ಬೀದರ್‌ ಸಂಸದರ ಲೆಟರ್‌ ಹೆಡ್‌!

ಇಂದು ಮೈಸೂರು ಸಂಸದ ಪ್ರತಾಪ ಸಿಂಹ, 2001ರಲ್ಲಿ ರಾಮಚಂದ್ರ ವೀರಪ್ಪ ಹೆಸರು ಬಳಕೆ
Last Updated 15 ಡಿಸೆಂಬರ್ 2023, 6:32 IST
ಸಂಸತ್ತಿನ ಮೇಲೆ ಉಗ್ರರ ದಾಳಿಗೆ ಬೀದರ್‌ ಸಂಸದರ ಲೆಟರ್‌ ಹೆಡ್‌!

Security Breach: ಅತಿಯಾಗಿ ಓದಿದ್ದೇ ಆತನಿಗೆ ತಿರುವಾಯಿತೋ–ಮನೋರಂಜನ್‌ ತಂದೆ ಬೇಸರ

ಬೆಂಗಳೂರು, ದೆಹಲಿಯ ಸಂಪರ್ಕದಲ್ಲಿದ್ದ ಮನೋರಂಜನ್‌
Last Updated 14 ಡಿಸೆಂಬರ್ 2023, 0:30 IST
Security Breach: ಅತಿಯಾಗಿ ಓದಿದ್ದೇ ಆತನಿಗೆ ತಿರುವಾಯಿತೋ–ಮನೋರಂಜನ್‌ ತಂದೆ ಬೇಸರ

ಆಳ–ಅಗಲ: ಸಂಸತ್‌ ಭವನದ ಭದ್ರತೆ ಬಿಗಿಯಾಗಿದ್ದರೂ ಲೋಪ!

ಸಮಗ್ರ ಮಾಹಿತಿ
Last Updated 13 ಡಿಸೆಂಬರ್ 2023, 20:29 IST
ಆಳ–ಅಗಲ: ಸಂಸತ್‌ ಭವನದ ಭದ್ರತೆ ಬಿಗಿಯಾಗಿದ್ದರೂ ಲೋಪ!

ಭದ್ರತಾ ಲೋಪ: ಬೆಂಗಳೂರಿನಲ್ಲೂ ಇದ್ದ ಸಾಗರ್‌, ಲಖನೌದಲ್ಲಿ ಇ–ರಿಕ್ಷಾ ಓಡಿಸುತ್ತಿದ್ದ

Lok Sabha Security Breach ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸಿನ ಮೇಲೆ ಲೋಕಸಭಾ ಕಲಾಪಕ್ಕೆ ಪಾಸ್ ಪಡೆದ ಸಾಗರ್‌ ಶರ್ಮಾ, ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿದ್ದ. ಇತ್ತೀಚೆಗೆ ಲಖನೌದಲ್ಲಿ ಇ–ರಿಕ್ಷಾ ಓಡಿಸುತ್ತಿದ್ದ ಎಂಬ ಅಂಶವನ್ನು ಆತನ ಸಹೋದರಿ ಹೇಳಿದ್ದಾರೆ.
Last Updated 13 ಡಿಸೆಂಬರ್ 2023, 14:22 IST
ಭದ್ರತಾ ಲೋಪ: ಬೆಂಗಳೂರಿನಲ್ಲೂ ಇದ್ದ ಸಾಗರ್‌, ಲಖನೌದಲ್ಲಿ ಇ–ರಿಕ್ಷಾ ಓಡಿಸುತ್ತಿದ್ದ

ಆಗಂತುಕರಲ್ಲೊಬ್ಬನಿಗೆ ಪಾಸ್‌ ನೀಡಲು ಮೈಸೂರು ಸಂಸದ ಪ್ರತಾಪ್ ಸಿಂಹ ಶಿಫಾರಸು!

Lok Sabha Security Breach: 2001ರಲ್ಲಿ ನಡೆದ ಸಂಸತ್ ಭವನ ಮೇಲಿನ ದಾಳಿಗೆ 22 ವರ್ಷಗಳು ಪೂರೈಸಿದ ದಿನವೇ ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ನುಗ್ಗಿದ ಸಾಗರ್‌ ಶರ್ಮಾ ಎಂಬಾತನಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸಿನ ಮೇಲೆ ಪಾಸ್ ನೀಡಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ.
Last Updated 13 ಡಿಸೆಂಬರ್ 2023, 12:23 IST
ಆಗಂತುಕರಲ್ಲೊಬ್ಬನಿಗೆ ಪಾಸ್‌ ನೀಡಲು ಮೈಸೂರು ಸಂಸದ ಪ್ರತಾಪ್ ಸಿಂಹ ಶಿಫಾರಸು!
ADVERTISEMENT

Parliament Security Breach | ಆಗಂತುಕರು ಸಿಂಪಡಿಸಿದ ಬಣ್ಣದ ಹೊಗೆ ಅಪಾಯಕಾರಿಯೇ?

ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಸದನದೊಳಗೆ ನುಗ್ಗಿದ ಇಬ್ಬರು ಆಗಂತುಕರು ಸಿಂಪಡಿಸಿದ ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್‌ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
Last Updated 13 ಡಿಸೆಂಬರ್ 2023, 11:54 IST
Parliament Security Breach | ಆಗಂತುಕರು ಸಿಂಪಡಿಸಿದ ಬಣ್ಣದ ಹೊಗೆ ಅಪಾಯಕಾರಿಯೇ?

Parliament Security Breach: ಸಮಗ್ರ ತನಿಖೆಗೆ ಡಿ.ಕೆ. ಶಿವಕುಮಾರ್ ಒತ್ತಾಯ

ಬೆಂಗಳೂರು: ಲೋಕಸಭೆಯಲ್ಲಿ ಭದ್ರತಾ ಲೋಪ ಉಂಟಾಗಿರುವ ಘಟನೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 13 ಡಿಸೆಂಬರ್ 2023, 11:38 IST
Parliament Security Breach: ಸಮಗ್ರ ತನಿಖೆಗೆ ಡಿ.ಕೆ. ಶಿವಕುಮಾರ್ ಒತ್ತಾಯ

Lok Sabha Security Breach: ಲೋಕಸಭೆಯಲ್ಲಿ ಆಗಿದ್ದೇನು? ‍ಬಂಧಿತರು ಯಾರೆಲ್ಲಾ?

ಕಲಾಪ ನಡೆಯುತ್ತಿರುವ ವೇಳೆಯೇ ಭದ್ರತಾ ಲೋಪಕ್ಕೆ ಲೋಕಸಭೆ ಬುಧವಾರ ಸಾಕ್ಷಿಯಾಯಿತು. ಪ್ರೇಕ್ಷಕರ ಗ್ಯಾಲರಿಯಿಂದ ಹಾರಿದ ಇಬ್ಬರು ಆಗಂತುಕರು, ಹಳದಿ ಬಣ್ಣದ ಹೊಗೆ ಎರಚಿ ಆತಂಕ ಸೃಷ್ಟಿಸಿದರು.
Last Updated 13 ಡಿಸೆಂಬರ್ 2023, 11:13 IST
Lok Sabha Security Breach: ಲೋಕಸಭೆಯಲ್ಲಿ ಆಗಿದ್ದೇನು? ‍ಬಂಧಿತರು ಯಾರೆಲ್ಲಾ?
ADVERTISEMENT
ADVERTISEMENT
ADVERTISEMENT