ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Parliament Building

ADVERTISEMENT

ಆಳ–ಅಗಲ: ಸಂಸತ್‌ ಭವನದ ಭದ್ರತೆ ಬಿಗಿಯಾಗಿದ್ದರೂ ಲೋಪ!

ಸಮಗ್ರ ಮಾಹಿತಿ
Last Updated 13 ಡಿಸೆಂಬರ್ 2023, 20:29 IST
ಆಳ–ಅಗಲ: ಸಂಸತ್‌ ಭವನದ ಭದ್ರತೆ ಬಿಗಿಯಾಗಿದ್ದರೂ ಲೋಪ!

Parliament Security Breach | ಸಂಸತ್ ಭವನದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ

ಸಂಸತ್ ಭವನದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಆರಂಭಿಸಿದ್ದಾರೆ. ಸಂಸದರಿಗೆ, ಸಂಸತ್ ಭವನದ ಸಿಬ್ಬಂದಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಕಲ್ಪಿಸುವ ಆಲೋಚನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
Last Updated 13 ಡಿಸೆಂಬರ್ 2023, 16:08 IST
Parliament Security Breach | ಸಂಸತ್ ಭವನದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ

Lok Sabha Security Breach: ಲೋಕಸಭೆಯಲ್ಲಿ ಆಗಿದ್ದೇನು? ‍ಬಂಧಿತರು ಯಾರೆಲ್ಲಾ?

ಕಲಾಪ ನಡೆಯುತ್ತಿರುವ ವೇಳೆಯೇ ಭದ್ರತಾ ಲೋಪಕ್ಕೆ ಲೋಕಸಭೆ ಬುಧವಾರ ಸಾಕ್ಷಿಯಾಯಿತು. ಪ್ರೇಕ್ಷಕರ ಗ್ಯಾಲರಿಯಿಂದ ಹಾರಿದ ಇಬ್ಬರು ಆಗಂತುಕರು, ಹಳದಿ ಬಣ್ಣದ ಹೊಗೆ ಎರಚಿ ಆತಂಕ ಸೃಷ್ಟಿಸಿದರು.
Last Updated 13 ಡಿಸೆಂಬರ್ 2023, 11:13 IST
Lok Sabha Security Breach: ಲೋಕಸಭೆಯಲ್ಲಿ ಆಗಿದ್ದೇನು? ‍ಬಂಧಿತರು ಯಾರೆಲ್ಲಾ?

ಲೇಖನ | ಇದೋ... ಹೊಸ ಸಂಸತ್‌ ಭವನ

ಹೊಸ ಸಂಸತ್‌ ಭವನ ಎರಡು ವರ್ಷ ಏಳು ತಿಂಗಳಲ್ಲೇ ನಿರ್ಮಿತವಾಗಿದೆ. ಇನ್ನೂ 150 ವರ್ಷಗಳ ಕಾಲ ಬಾಳಿಕೆ ಬರುವಂತೆ ಇರುವ ಅದರಲ್ಲಿ ಏನೇನೆಲ್ಲ ಇವೆ ಎಂದು ತಿಳಿಯೋಣ ಬನ್ನಿ...
Last Updated 7 ಅಕ್ಟೋಬರ್ 2023, 23:38 IST
ಲೇಖನ | ಇದೋ... ಹೊಸ ಸಂಸತ್‌ ಭವನ

ನೂತನ ಸಂಸತ್‌ ಭವನದ ಬಗ್ಗೆ ಜೈರಾಮ್‌ ರಮೇಶ್‌ ಟೀಕೆ: ಪ್ರಲ್ಹಾದ ಜೋಶಿ ತಿರುಗೇಟು

ನೂತನ ಸಂಸತ್‌ ಭವನವನ್ನು ಟೀಕಿಸುವ ಮೂಲಕ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ದೇಶದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
Last Updated 25 ಸೆಪ್ಟೆಂಬರ್ 2023, 5:18 IST
ನೂತನ ಸಂಸತ್‌ ಭವನದ ಬಗ್ಗೆ ಜೈರಾಮ್‌ ರಮೇಶ್‌ ಟೀಕೆ: ಪ್ರಲ್ಹಾದ ಜೋಶಿ ತಿರುಗೇಟು

PHOTOS | ಹಳೆಯ ಸಂಸತ್‌ ಭವನದಿಂದ ನೂತನ ಸಂಸತ್‌ ಭವನಕ್ಕೆ ಹೆಜ್ಜೆ

ಸದನದ ಕಲಾಪ ಹಳೆ ಸಂಸತ್‌ ಭವನದಿಂದ ನೂತನ ಸಂಸತ್‌ ಭವನಕ್ಕೆ ಸ್ಥಳಾಂತರಗೊಂಡಿದೆ.
Last Updated 19 ಸೆಪ್ಟೆಂಬರ್ 2023, 14:05 IST
PHOTOS | ಹಳೆಯ ಸಂಸತ್‌ ಭವನದಿಂದ ನೂತನ ಸಂಸತ್‌ ಭವನಕ್ಕೆ ಹೆಜ್ಜೆ
err

ನೂತನ ಸಂಸತ್‌ ಭವನದಲ್ಲಿ ಮೊದಲ ದಿನ ನಡೆದಿದ್ದೇನು?

96 ವರ್ಷದ ಇತಿಹಾಸವಿರುವ ಹಳೆಯ ಸಂಸತ್ತಿನಲ್ಲಿ ಇಂದು ಕೊನೆಯ ದಿನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಕೇಂದ್ರ ಸಚಿವ ಪಿಯೂಷ್ ಗೋಯಲ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಸಂಸತ್ತನ್ನುದ್ದೇಶಿಸಿ ಮಾತನಾಡಿದರು.
Last Updated 19 ಸೆಪ್ಟೆಂಬರ್ 2023, 13:17 IST
ನೂತನ ಸಂಸತ್‌ ಭವನದಲ್ಲಿ ಮೊದಲ ದಿನ ನಡೆದಿದ್ದೇನು?
ADVERTISEMENT

Parliament Special Session: ನಾಳೆಯಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಕಲಾಪ

ಸಂಸತ್ತಿನ ವಿಶೇಷ ಅಧಿವೇಶನ ಇಂದಿನಿಂದ (ಸೋಮವಾರ) ಆರಂಭವಾಗಿದ್ದು, ಭಾರತದ 75 ವರ್ಷಗಳ ಪ್ರಜಾಪ್ರಭುತ್ವದ ಪಯಣದ ಬಗ್ಗೆ ಮೊದಲ ದಿನ ಚರ್ಚೆಗಳು ನಡೆದವು.
Last Updated 18 ಸೆಪ್ಟೆಂಬರ್ 2023, 14:55 IST
Parliament Special Session: ನಾಳೆಯಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಕಲಾಪ

ಸಂಸತ್‌ ಸಿಬ್ಬಂದಿ ಸಮವಸ್ತ್ರದಲ್ಲಿ ಕಮಲದ ಚಿತ್ರ: ಕಾಂಗ್ರೆಸ್‌ ವಾಗ್ದಾಳಿ

ಸಂಸತ್‌ ಸಿಬ್ಬಂದಿಯ ನೂತನ ಸಮವಸ್ತ್ರದ ಮೇಲೆ ಬಿಜೆಪಿಯ ಚಿಹ್ನೆ ‘ಕಮಲ’ದ ಚಿತ್ರವನ್ನು ಮುದ್ರಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಸರಿ ಪಕ್ಷದ ವಿರುದ್ಧ ಕಾಂಗ್ರೆಸ್‌ ಮಂಗಳವಾರ ಟೀಕಾಪ್ರಹಾರ ನಡೆಸಿದೆ.
Last Updated 12 ಸೆಪ್ಟೆಂಬರ್ 2023, 15:37 IST
ಸಂಸತ್‌ ಸಿಬ್ಬಂದಿ ಸಮವಸ್ತ್ರದಲ್ಲಿ ಕಮಲದ ಚಿತ್ರ: ಕಾಂಗ್ರೆಸ್‌ ವಾಗ್ದಾಳಿ

ಹೊಸ ಸಂಸತ್ ಭವನದ ಸಿಬ್ಬಂದಿಗೆ ಹೊಸ ಸಮವಸ್ತ್ರ: ಖಾಕಿ, ಕಮಲದ ಹೂವಿಗೆ ಆದ್ಯತೆ

ಇದೇ ಸೆಪ್ಟೆಂಬರ್ 18 ರಿಂದ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ. ಈ ವೇಳೆ ಸೆ.19 ಗಣೇಶ ಹಬ್ಬದ ದಿನ ಹೊಸ ಸಂಸತ್ ಭವನದ ಪೂಜೆಯ ನಂತರ ಅಲ್ಲಿಯೇ ಸಂಸತ್ ಸಿಬ್ಬಂದಿಯ ಕೆಲಸ ಪ್ರಾರಂಭವಾಗಲಿದ್ದು ಅವರು ಹೊಸ ಸಮವಸ್ತ್ರ ಧರಿಸಲಿದ್ದಾರೆ.
Last Updated 12 ಸೆಪ್ಟೆಂಬರ್ 2023, 14:46 IST
ಹೊಸ ಸಂಸತ್ ಭವನದ ಸಿಬ್ಬಂದಿಗೆ ಹೊಸ ಸಮವಸ್ತ್ರ: ಖಾಕಿ, ಕಮಲದ ಹೂವಿಗೆ ಆದ್ಯತೆ
ADVERTISEMENT
ADVERTISEMENT
ADVERTISEMENT