ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

parsi religion

ADVERTISEMENT

ಪಾರ್ಸಿಗಳ ಜನಸಂಖ್ಯೆ ಹೆಚ್ಚಿಸಲು ಸರ್ಕಾರದಿಂದ ಆನ್‌ಲೈನ್ ಡೇಟಿಂಗ್ ಸೌಲಭ್ಯ!

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯ ಜಿಯೋ ಪಾರ್ಸಿ ಯೋಜನೆ ಭಾಗವಾಗಿ ಜಾರಿ
Last Updated 17 ಜುಲೈ 2022, 16:00 IST
ಪಾರ್ಸಿಗಳ ಜನಸಂಖ್ಯೆ ಹೆಚ್ಚಿಸಲು ಸರ್ಕಾರದಿಂದ ಆನ್‌ಲೈನ್ ಡೇಟಿಂಗ್ ಸೌಲಭ್ಯ!

ವಿಶಿಷ್ಟ ಆಚರಣೆ: ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧವೇನು ಗೊತ್ತೆ?

ಆಧುನಿಕ ಭಾರತದ ಚರಿತ್ರೆಯಲ್ಲಿ ಪಾರ್ಸಿಗಳಿಗೆ ಮಹತ್ವದ ಸ್ಥಾನ ಇದೆ. ಪರ್ಶಿಯಾದಿಂದ ಬಂದು ಭಾರತದಲ್ಲಿ ನೆಲೆ ನಿಂತು ಶತಮಾನಗಳೇ ಉರುಳಿದರೂ ಈ ಸಮುದಾಯ ಇನ್ನೂ ಹಲವು ವಿಶಿಷ್ಟ ಆಚರಣೆಗಳ ಮೂಲಕ ತನ್ನತನ ಉಳಿಸಿಕೊಂಡಿದೆ. ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧದ ಕುರಿತು ನಿಮಗೆ ಗೊತ್ತೆ?
Last Updated 5 ಸೆಪ್ಟೆಂಬರ್ 2021, 2:30 IST
ವಿಶಿಷ್ಟ ಆಚರಣೆ: ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧವೇನು ಗೊತ್ತೆ?

'ಪಾರ್ಸಿ ಜನಸಂಖ್ಯೆ ಹೆಚ್ಚಳಕ್ಕೆ ಕ್ರಮ’

ಪಾರ್ಸಿ ಸಮುದಾಯದ ಜನಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿರುವುದರಿಂದ ಆ ಸಮುದಾಯದ ಜನಸಂಖ್ಯೆ ಪ್ರಮಾಣ ಹೆಚ್ಚಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಹೇಳಿದರು.
Last Updated 18 ಫೆಬ್ರುವರಿ 2021, 22:05 IST
'ಪಾರ್ಸಿ ಜನಸಂಖ್ಯೆ ಹೆಚ್ಚಳಕ್ಕೆ ಕ್ರಮ’

ಪಾರ್ಸಿ ಸಂಖ್ಯೆ ವೃದ್ಧಿಗೆ ಕಾರ್ಯಕ್ರಮ: ಶ್ರೀಮಂತ ಪಾಟೀಲ

ಬೆಂಗಳೂರು: ಪಾರ್ಸಿ ಸಮುದಾಯದ ಜನಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ, ಆ ಸಮುದಾಯದ ಜನಸಂಖ್ಯೆ ಪ್ರಮಾಣ ಹೆಚ್ಚಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಹೇಳಿದರು. ಈ ಸಂಬಂಧ ಕೇಂದ್ರ ಸರ್ಕಾರ ಯೋಜನೆಯೊಂದು ರೂಪಿಸುತ್ತಿದ್ದು, ಕೇಂದ್ರದಿಂದ ಮಾರ್ಗಸೂಚಿ ಬಂದ ಬಳಿಕ ರಾಜ್ಯದಲ್ಲೂ ಅನುಷ್ಠಾನ ಮಾಡಲಾಗುವುದು. ರಾಜ್ಯದಲ್ಲಿ ಪಾರ್ಸಿ ಸಮುದಾಯದ ಜಸಂಖ್ಯೆ 1 ಸಾವಿರ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 18 ಫೆಬ್ರುವರಿ 2021, 9:14 IST
ಪಾರ್ಸಿ ಸಂಖ್ಯೆ ವೃದ್ಧಿಗೆ ಕಾರ್ಯಕ್ರಮ: ಶ್ರೀಮಂತ ಪಾಟೀಲ

‘ಪಾರ್ಸಿ’ಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪಾರ್ಸಿ ಸಮುದಾಯದವರ ಹೊಸ ವರ್ಷ ’ನವರೋಜ್ ಮುಬಾರಕ್’ ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶುಭಾಶಯ ಕೋರಿದ್ದಾರೆ.
Last Updated 16 ಆಗಸ್ಟ್ 2020, 5:27 IST
‘ಪಾರ್ಸಿ’ಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕರುಣಾಳು ಬಾ ಬೆಳಕೆ | ಆಧ್ಯಾತ್ಮದ ಬೆಳಕು ತೋರುತ್ತಿರುವ ಧರ್ಮ ಪಾರ್ಸಿ

ಬೆಳಕು ಮತ್ತು ಬೆಂಕಿ ಪಾರ್ಸಿಗಳ ಶ್ರದ್ಧಾಭಕ್ತಿಯ ಕೇಂದ್ರಬಿಂದು. ಅವರು ಆರಾಧಿಸುವ ಅಗ್ನಿಯಲ್ಲೂ 16 ವಿಧಗಳಿವೆ.
Last Updated 19 ಜನವರಿ 2020, 4:16 IST
ಕರುಣಾಳು ಬಾ ಬೆಳಕೆ | ಆಧ್ಯಾತ್ಮದ ಬೆಳಕು ತೋರುತ್ತಿರುವ ಧರ್ಮ ಪಾರ್ಸಿ
ADVERTISEMENT
ADVERTISEMENT
ADVERTISEMENT
ADVERTISEMENT