ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Parva

ADVERTISEMENT

ವಿಜಯಪುರ: ‘ಪರ್ವ’ ಮಹಾ ರಂಗಪ್ರಯೋಗ ಏ.20 ರಂದು

ಸಾಹಿತಿ ಭೈರಪ್ಪ ಕಾದಂಬರಿ ಆಧಾರಿತ ಸುದೀರ್ಘ ನಾಟಕ ಪ್ರದರ್ಶನ
Last Updated 1 ಏಪ್ರಿಲ್ 2022, 13:06 IST
ವಿಜಯಪುರ: ‘ಪರ್ವ’ ಮಹಾ ರಂಗಪ್ರಯೋಗ ಏ.20 ರಂದು

ಪರ್ವ ನಾಟಕ ನಿರ್ದೇಶನ, ಸರ್ಕಾರ ಮೂಗು ತೂರಿಸುವುದಿಲ್ಲ: ಸಚಿವ ಸುನೀಲ್‌ಕುಮಾರ್‌

‘ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿ ಆಧಾರಿತ ನಾಟಕ ನಿರ್ದೇಶನ ಮಾಡಿರುವುದು ಪ್ರಕಾಶ್ ಬೆಳವಾಡಿ. ಮೈಸೂರಿನ ರಂಗಾಯಣ ಮೂಲಕ ಈ ನಾಟಕ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ನಾಟಕದ ನಿರ್ದೇಶನದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್‌ ಸ್ಪಷ್ಟಪಡಿಸಿದರು.
Last Updated 13 ಡಿಸೆಂಬರ್ 2021, 21:56 IST
ಪರ್ವ ನಾಟಕ ನಿರ್ದೇಶನ, ಸರ್ಕಾರ ಮೂಗು ತೂರಿಸುವುದಿಲ್ಲ: ಸಚಿವ ಸುನೀಲ್‌ಕುಮಾರ್‌

ಕೋವಿಡ್‌–19 ಪ್ರಕರಣ: ಏ.20ರವರೆಗೆ ‘ಪರ್ವ’ ನಾಟಕ ರದ್ದು

ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ‘ಪರ್ವ’ ನಾಟಕದ ಪ್ರದರ್ಶನವನ್ನು ಏ. 20ರವರೆಗೆ ರದ್ದು ಮಾಡಲು ಮೈಸೂರು ರಂಗಾಯಣ ನಿರ್ಧರಿಸಿದೆ.
Last Updated 6 ಏಪ್ರಿಲ್ 2021, 12:00 IST
fallback

‘ಪರ್ವ’: ಹೊರ ರಾಜ್ಯ ಪ್ರವಾಸ

ವಿವಿಧೆಡೆ ನಾಟಕ ಪ್ರದರ್ಶನಕ್ಕೆ ಚಿಂತನೆ: ಕೇಂದ್ರಕ್ಕೆ ಮೊರೆ
Last Updated 22 ಮಾರ್ಚ್ 2021, 19:31 IST
‘ಪರ್ವ’: ಹೊರ ರಾಜ್ಯ ಪ್ರವಾಸ

‘ಪರ್ವ’ ನಾಟಕ: ಸತ್ಯು, ಅಡ್ಡಂಡ ಕಾರ್ಯಪ್ಪ ವಾಗ್ವಾದ

ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರ ಕಾದಂಬರಿ ಆಧಾರಿತ ‘ಪರ್ವ’ ನಾಟಕ ಪ್ರದರ್ಶನ ವಿಷಯ ರಂಗಕರ್ಮಿ,ಚಲನಚಿತ್ರ ನಿರ್ದೇಶಕ ಎಂ.ಎಸ್‌.ಸತ್ಯು ಮತ್ತು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ನಡುವೆ ಗುರುವಾರ ವಾಗ್ವಾದಕ್ಕೆ ಕಾರಣವಾಯಿತು.
Last Updated 18 ಮಾರ್ಚ್ 2021, 21:17 IST
‘ಪರ್ವ’ ನಾಟಕ: ಸತ್ಯು, ಅಡ್ಡಂಡ ಕಾರ್ಯಪ್ಪ ವಾಗ್ವಾದ

ಪರ್ವ: ಮಹಾರಂಗ ಪ್ರಯೋಗ

Last Updated 10 ಮಾರ್ಚ್ 2021, 16:37 IST
ಪರ್ವ: ಮಹಾರಂಗ ಪ್ರಯೋಗ

‘ಪರ್ವ’ ನಾಟಕಕ್ಕಾಗಿ ಅನುದಾನ: ಸಚಿವ ಅರವಿಂದ ಲಿಂಬಾವಳಿ

ಕಾಡಿನ ಕಸ ತೆಗೆಯಲು ಸಿಎಸ್‌ಆರ್‌ ಫಂಡ್‌ಗೆ ಮನವಿ: ಸಚಿವ ಅರವಿಂದ ಲಿಂಬಾವಳಿ
Last Updated 7 ಫೆಬ್ರುವರಿ 2021, 21:00 IST
‘ಪರ್ವ’ ನಾಟಕಕ್ಕಾಗಿ ಅನುದಾನ: ಸಚಿವ ಅರವಿಂದ ಲಿಂಬಾವಳಿ
ADVERTISEMENT

ಪರ್ವ ಕಾದಂಬರಿಗೆ ನಾಟಕ ರೂಪ

ಏಳೂವರೆ ತಾಸು, ವಿನೂತನ ಪ್ರಯೋಗ, ಮಾರ್ಚ್‌ನಲ್ಲಿ ‍ಪ್ರದರ್ಶನ
Last Updated 30 ಜನವರಿ 2021, 16:35 IST
ಪರ್ವ ಕಾದಂಬರಿಗೆ ನಾಟಕ ರೂಪ

ಪರ್ವ: ಭಾವ- ಸ್ವಭಾವಗಳ ಶೋಧ

ಕಾದಂಬರಿ ರಚನೆಯಾಗಿ ನಾಲ್ಕು ದಶಕದ ನಂತರವೂ ಅದರ ಕುರಿತು ಚರ್ಚೆಯಾಗುತ್ತಿರುವುದು ಎಸ್‌.ಎಲ್‌. ಭೈರಪ್ಪನವರ ‘ಪರ್ವ’ದ ಹೆಚ್ಚುಗಾರಿಕೆ. ಮಾನವ ಇತಿಹಾಸದಲ್ಲಿ ಮಹಾಭಾರತದಂತಹ ಘಟನಾವಳಿಗಳು ನಡೆದಿದ್ದರೆ ಹೇಗೆಲ್ಲ ನಡೆದಿರಲು ಸಾಧ್ಯ ಎನ್ನುವ ಕಲ್ಪನೆಯನ್ನು ಈ ಕಾದಂಬರಿ ಓದುಗರ ಕಲ್ಪನೆಗೆ ತರುತ್ತದೆ.
Last Updated 28 ಡಿಸೆಂಬರ್ 2019, 19:45 IST
ಪರ್ವ: ಭಾವ- ಸ್ವಭಾವಗಳ ಶೋಧ
ADVERTISEMENT
ADVERTISEMENT
ADVERTISEMENT