ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Passengers

ADVERTISEMENT

ಈ ವರ್ಷದ ಹಬ್ಬದ ಅವಧಿಯಲ್ಲಿ 10 ಲಕ್ಷ ಪ್ರಯಾಣಿಕ ವಾಹನ ಮಾರಾಟ ನಿರೀಕ್ಷೆ

ಈ ವರ್ಷದ ಹಬ್ಬದ ಅವಧಿಯಲ್ಲಿ ಪ್ರಯಾಣಿಕ ವಾಹನಗಳ ದೇಶಿ ಮಾರಾಟವು 10 ಲಕ್ಷವನ್ನು ದಾಟುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಇಂಡಿಯಾದ ಮಾರುಕಟ್ಟೆ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಾಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.
Last Updated 13 ಆಗಸ್ಟ್ 2023, 16:10 IST
ಈ ವರ್ಷದ ಹಬ್ಬದ ಅವಧಿಯಲ್ಲಿ 10 ಲಕ್ಷ ಪ್ರಯಾಣಿಕ ವಾಹನ ಮಾರಾಟ ನಿರೀಕ್ಷೆ

ದುರ್ವರ್ತನೆ: ವಿಮಾನದಿಂದ ಪ್ರಯಾಣಿಕನ ಕೆಳಗಿಳಿಸಿದ ಸ್ಪೈಸ್‌ಜೆಟ್‌ ಸಿಬ್ಬಂದಿ

ದುರ್ವರ್ತನೆ: ಪ್ರಯಾಣಿಕನ ಕೆಳಗಿಳಿಸಿದ ಸ್ಪೈಸ್‌ಜೆಟ್‌ ಸಿಬ್ಬಂದಿ ನವದೆಹಲಿ (ಪಿಟಿಐ): ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ಸ್ಪೈಸ್‌ಜೆಟ್‌ ವಿಮಾನದಿಂದ ಕೆಳಗಿಳಿಸಲಾಯಿತು. ದೆಹಲಿಯಿಂದ ಹೈದರಾಬಾದ್‌ಗೆ ತೆರಳಬೇಕಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಆತನ ಜೊತೆಗಿದ್ದ ಸಹ ಪ್ರಯಾಣಿಕನನ್ನು ಸಹ ಕೆಳಗಿಳಿಸಲಾಯಿತು ಎಂದು ವಿಮಾನ ಸಂಸ್ಥೆಯು ತಿಳಿಸಿದೆ. ಅನುಚಿತ ವರ್ತನೆ ಜೊತೆಗೆ ಮಹಿಳಾ ಸಿಬ್ಬಂದಿಯನ್ನು ಮುಟ್ಟಲು ಪ್ರಯಾಣಿಕ ಮಂದಾಗಿದ್ದ. ಸಿಬ್ಬಂದಿಯ ಲಿಖಿತ ದೂರು ಆಧರಿಸಿ ಕ್ರಮ ಜರುಗಿಸಿದ್ದು, ಪ್ರಯಾಣಿಕನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು ಎಂದು ತಿಳಿಸಿದೆ.
Last Updated 23 ಜನವರಿ 2023, 19:02 IST
ದುರ್ವರ್ತನೆ: ವಿಮಾನದಿಂದ ಪ್ರಯಾಣಿಕನ ಕೆಳಗಿಳಿಸಿದ ಸ್ಪೈಸ್‌ಜೆಟ್‌ ಸಿಬ್ಬಂದಿ

ಕ್ರಿಸ್‌ಮಸ್‌ ಹಬ್ಬದ ಸಾಲು ಸಾಲು ರಜೆ: ಬಸ್ ಪ್ರಯಾಣ ದುಬಾರಿ

ಕ್ರಿಸ್‌ಮಸ್‌ ಹಬ್ಬದ ಸಾಲು ಸಾಲು ರಜೆಗಳಲ್ಲಿ ಪ್ರವಾಸಕ್ಕೆ ತೆರಳುವ ಯೋಚನೆಯಲ್ಲಿ ಇರುವವರಿಗೆ ಖಾಸಗಿ ಬಸ್ ಪ್ರಯಾಣ ದರಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳ ದರಕ್ಕೆ ಹೋಲಿಸಿದರೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ವಿಮಾನ ಪ್ರಯಾಣದಷ್ಟೇ ದುಬಾರಿಯಾಗಿದೆ.
Last Updated 21 ಡಿಸೆಂಬರ್ 2022, 22:30 IST
ಕ್ರಿಸ್‌ಮಸ್‌ ಹಬ್ಬದ ಸಾಲು ಸಾಲು ರಜೆ: ಬಸ್ ಪ್ರಯಾಣ ದುಬಾರಿ

ಊಟದ ವಿಚಾರಕ್ಕೆ ಗಗನಸಖಿ–ಪ್ರಯಾಣಿಕನ ನಡುವೆ ವಾಗ್ವಾದ

ಇದೇ 16ರಂದು ಇಸ್ತಾನ್‌ಬುಲ್‌ನಿಂದ ದೆಹಲಿಯತ್ತ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ಊಟದ ಆಯ್ಕೆ ವಿಚಾರಕ್ಕೆ ಗಗನಸಖಿ ಹಾಗೂ ಪ್ರಯಾಣಿಕರೊಬ್ಬರ ನಡುವೆ ವಿಮಾನದಲ್ಲೇ ವಾಗ್ವಾದ ನಡೆದಿದೆ.
Last Updated 21 ಡಿಸೆಂಬರ್ 2022, 22:15 IST
ಊಟದ ವಿಚಾರಕ್ಕೆ ಗಗನಸಖಿ–ಪ್ರಯಾಣಿಕನ ನಡುವೆ ವಾಗ್ವಾದ

ರೈಲ್ವೆ ಪ್ರಯಾಣಿಕರಿಗೆ ಪೂರೈಸುವ ಕುಡಿಯುವ ನೀರು - ವರದಿ ನೀಡಲು ಹೈಕೋರ್ಟ್ ಸೂಚನೆ

ದೆಹಲಿ ಹೈಕೋರ್ಟ್‌ನಿಂದ ರೈಲ್ವೆ ಇಲಾಖೆಗೆ ಸೂಚನೆ
Last Updated 12 ಅಕ್ಟೋಬರ್ 2022, 16:11 IST
ರೈಲ್ವೆ ಪ್ರಯಾಣಿಕರಿಗೆ ಪೂರೈಸುವ ಕುಡಿಯುವ ನೀರು - ವರದಿ ನೀಡಲು ಹೈಕೋರ್ಟ್ ಸೂಚನೆ

ರೈಲಿನಲ್ಲಿ ‘ಬೇಬಿ ಬರ್ತ್’ ಆಸನ: ತಾಯಂದಿಯರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

ಶಿಶುಗಳೊಂದಿಗೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ಆರಾಮದಾಯಕವಾಗಿಸುವ ಸಲುವಾಗಿ ಭಾರತೀಯ ರೈಲ್ವೆ ಹೊಸ ಹೆಜ್ಜೆ ಇಟ್ಟಿದೆ.
Last Updated 12 ಮೇ 2022, 7:55 IST
ರೈಲಿನಲ್ಲಿ ‘ಬೇಬಿ ಬರ್ತ್’ ಆಸನ: ತಾಯಂದಿಯರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

ಜಪಾನ್‌, ಥಾಯ್ಲೆಂಡ್‌ ಪ್ರಯಾಣಿಕರ ಮೇಲೆ ನಿಗಾ

ಜಪಾನ್‌ ಮತ್ತು ಥಾಯ್ಲೆಂಡ್‌ ದೇಶಗಳಿಂದ ಬರುವ ಪ್ರಯಾಣಿಕರ ಆರೋಗ್ಯಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ದೂರವಾಣಿ ಮೂಲಕ ನಿಗಾ (ಟೆಲಿ ಮಾನಿಟರಿಂಗ್‌) ಇರಿಸುವಂತೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಶನಿವಾರ ಸುತ್ತೋಲೆ ಹೊರಡಿಸಿದ್ದಾರೆ.
Last Updated 1 ಮೇ 2022, 3:07 IST
ಜಪಾನ್‌, ಥಾಯ್ಲೆಂಡ್‌ ಪ್ರಯಾಣಿಕರ ಮೇಲೆ ನಿಗಾ
ADVERTISEMENT

ವಿದೇಶಗಳಿಂದ ಬರುವವರಿಗೆ ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ

ವಿದೇಶಗಳಿಂದ ಭಾರತಕ್ಕೆ ಆಗಮಿಸುವವರಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
Last Updated 10 ಫೆಬ್ರುವರಿ 2022, 9:26 IST
ವಿದೇಶಗಳಿಂದ ಬರುವವರಿಗೆ ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ

ಗೋವಾ: ಬ್ರಿಟನ್‌ನಿಂದ ಹಿಂದಿರುಗಿದ ಮೂವರಿಗೆ ಕೋವಿಡ್-19, ಓಮೈಕ್ರಾನ್ ಆತಂಕ

ಬ್ರಿಟನ್‌ನಿಂದ ಗೋವಾಗೆ ಹಿಂತಿರುಗಿದ್ದ ಮೂವರು ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇವರೆಲ್ಲರಿಂದ ಸಂಗ್ರಹಿಸಿರುವ ಮಾದರಿಯನ್ನು ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜೀನೋಮ್ ಸೀಕ್ವೆನ್ಸಿಂಗ್) ಕಳುಹಿಸಲಾಗಿದೆ ಎಂದು ಗೋವಾದ ಆರೋಗ್ಯ ಸಚಿವರು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2021, 6:14 IST
ಗೋವಾ: ಬ್ರಿಟನ್‌ನಿಂದ ಹಿಂದಿರುಗಿದ ಮೂವರಿಗೆ ಕೋವಿಡ್-19, ಓಮೈಕ್ರಾನ್ ಆತಂಕ

ಬಸ್ಸೇ ಬರ್ತಿಲ್ಲ: ಪ್ರಯಾಣಿಕರ ಅಹವಾಲು ಆಲಿಸಿದ ಬಿಎಂಟಿಸಿ ಎಂಡಿ

ಬಿಎಂಟಿಸಿ ಪ್ರಯಾಣಿಕರು ತಮ್ಮ ತೊಂದರೆಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರಿಗೆ ಫೋನ್‌ಇನ್ ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿಸಿದರು. ಬಿಡುವಿಲ್ಲದೆ ಬಂದ ಕರೆಗಳನ್ನು ಸ್ವೀಕರಿಸಿದ ಅನ್ಬುಕುಮಾರ್, ಪ್ರಯಾಣಿಕರ ಅಹವಾಲುಗಳಿಗೆ ಕಿವಿಯಾದರು.
Last Updated 24 ನವೆಂಬರ್ 2021, 20:00 IST
ಬಸ್ಸೇ ಬರ್ತಿಲ್ಲ: ಪ್ರಯಾಣಿಕರ ಅಹವಾಲು ಆಲಿಸಿದ ಬಿಎಂಟಿಸಿ ಎಂಡಿ
ADVERTISEMENT
ADVERTISEMENT
ADVERTISEMENT