ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

Passes Away

ADVERTISEMENT

ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಶಿವರಾಜ ಪಾಟೀಲ್ ನಿಧನ

Shivraj Patil Death:ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ ಪಾಟೀಲ್(90) ಅವರು ಅನಾರೋಗ್ಯದಿಂದ ಇಂದು(ಶುಕ್ರವಾರ) ಮಹಾರಾಷ್ಟ್ರದ ಲಾತೂರಿನಲ್ಲಿ ನಿಧನರಾದರು.
Last Updated 12 ಡಿಸೆಂಬರ್ 2025, 5:16 IST
ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಶಿವರಾಜ ಪಾಟೀಲ್ ನಿಧನ

ರೆಗೆ ಗಾಯಕ ಜಿಮ್ಮಿ ಕ್ಲಿಫ್‌ ನಿಧನ

Jimmy Cliff Passes Away: ಜಮೈಕಾ ಮೂಲದ ಪ್ರಸಿದ್ಧ ರೆಗೆ ಗಾಯಕ ಮತ್ತು ನಟ ಜಿಮ್ಮಿ ಕ್ಲಿಫ್‌ (81) ಅವರು ನ್ಯೂಮೋನಿಯಾ ಬಳಿಕ ಮೂರ್ಛೆ ಸಮಸ್ಯೆಯಿಂದ ನಿಧನರಾದರು ಎಂದು ಕುಟುಂಬಸ್ಥರು ಪ್ರಕಟಿಸಿದ್ದಾರೆ.
Last Updated 24 ನವೆಂಬರ್ 2025, 16:02 IST
ರೆಗೆ ಗಾಯಕ ಜಿಮ್ಮಿ ಕ್ಲಿಫ್‌ ನಿಧನ

ಭೂಪಾಳ್‌ ರಾಘವೇಂದ್ರ ಶೆಟ್ಟಿ ನಿಧನ

ಭೂಪಾಳ್‌ ರಾಘವೇಂದ್ರ ಶೆಟ್ಟಿ (84) ಶನಿವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
Last Updated 18 ನವೆಂಬರ್ 2025, 6:24 IST
ಭೂಪಾಳ್‌ ರಾಘವೇಂದ್ರ ಶೆಟ್ಟಿ ನಿಧನ

Pope Francis Passes Away: ನನ್ನ ಹೃದಯ ಮಿಡಿಯುತ್ತಿದೆ; ವ್ಯಾನ್ಸ್ ಕಂಬನಿ

Pope Francis Passes Away: ಪೋಪ್ ಫ್ರಾನ್ಸಿಸ್ ನಿಧನಕ್ಕೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.
Last Updated 21 ಏಪ್ರಿಲ್ 2025, 9:41 IST
Pope Francis Passes Away: ನನ್ನ ಹೃದಯ ಮಿಡಿಯುತ್ತಿದೆ; ವ್ಯಾನ್ಸ್ ಕಂಬನಿ

ಕಥೆಗಾರ ರಾಜಶೇಖರ ನೀರಮಾನ್ವಿ ನಿಧನ

ಕನ್ನಡದ ಕಥೆಗಾರ ರಾಜಶೇಖರ ನೀರಮಾನ್ವಿ (83) ಗುರುವಾರ ನಿಧನರಾದರು.
Last Updated 8 ಆಗಸ್ಟ್ 2024, 18:25 IST
 ಕಥೆಗಾರ ರಾಜಶೇಖರ ನೀರಮಾನ್ವಿ ನಿಧನ

ಕೇರಳ ಕ್ರಿಕೆಟ್ ತಂಡದ ಮಾಜಿ ನಾಯಕ ರವಿ ಅಚ್ಚನ್ ನಿಧನ

ಕೇರಳ ಕ್ರಿಕೆಟ್ ತಂಡದ ಮಾಜಿ ನಾಯಕ ಪಳಿಯಾತ್ ರವಿ ಅಚ್ಚನ್ (96) ವಯೋಸಹಜ ಕಾಯಿಲೆಯಿಂದ ಸೋಮವಾರ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated 2 ಏಪ್ರಿಲ್ 2024, 2:22 IST
ಕೇರಳ ಕ್ರಿಕೆಟ್ ತಂಡದ ಮಾಜಿ ನಾಯಕ ರವಿ ಅಚ್ಚನ್ ನಿಧನ

ಶಿವಸೇನಾದ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ

ಶಿವಸೇನಾದ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್‌ ಜೋಶಿ (86) ಅವರು ಮುಂಬೈನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
Last Updated 23 ಫೆಬ್ರುವರಿ 2024, 2:09 IST
ಶಿವಸೇನಾದ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ
ADVERTISEMENT

ಅಂಕೋಲಾ: ಸಾಹಿತಿ ವಿಷ್ಣು ನಾಯ್ಕ ನಿಧನ

ಗ್ರಾಮೀಣ ಸೊಗಡಿನ ಬರವಣಿಗೆಯಲ್ಲಿ ಕೃತಿಯನ್ನು ನಿರೂಪಿಸುವ ಶೈಲಿಯಿಂದ ನಾಡಿನ ಗಮನಸೆಳೆದ ಬರಹಗಾರರಾಗಿದ್ದ ತಾಲ್ಲೂಕಿನ ಅಂಬಾರಕೊಡ್ಲದ ವಿಷ್ಣು ನಾಯ್ಕ (80) ಶನಿವಾರ ತಡರಾತ್ರಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.
Last Updated 18 ಫೆಬ್ರುವರಿ 2024, 4:13 IST
ಅಂಕೋಲಾ: ಸಾಹಿತಿ ವಿಷ್ಣು ನಾಯ್ಕ ನಿಧನ

ಟ್ರೇನರ್ ರಶೀದ್ ಬೈರಾಮ್ಜಿ ಇನ್ನಿಲ್ಲ

ಕುದುರೆ ರೇಸ್‌ನ ಖ್ಯಾತನಾಮ ಟ್ರೇನರ್ ರಶೀದ್ ಆರ್ ಬೈರಾಮ್ಜಿ (88) ಶನಿವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
Last Updated 29 ಜನವರಿ 2022, 20:14 IST
ಟ್ರೇನರ್ ರಶೀದ್ ಬೈರಾಮ್ಜಿ ಇನ್ನಿಲ್ಲ

ಗ್ರೀಸ್‌ನ ಚಿತ್ರಕಲಾವಿದ ಅಲೆಕೋಸ್‌ ಫ್ಯಾಸೈನೋಸ್‌ ನಿಧನ

ಗ್ರೀಸ್‌ನ ಶ್ರೇಷ್ಠ ಆಧುನಿಕ ಚಿತ್ರ ಕಲಾವಿದರಲ್ಲಿ ಒಬ್ಬರಾದ ಅಲೆಕೋಸ್‌ ಫ್ಯಾಸೈನೋಸ್‌ (86) ದೀರ್ಘ ಕಾಲದ ಅಸೌಖ್ಯದ ಬಳಿಕ ಭಾನುವಾರ ಇಲ್ಲಿ ನಿಧನರಾದರು.
Last Updated 17 ಜನವರಿ 2022, 14:44 IST
ಗ್ರೀಸ್‌ನ ಚಿತ್ರಕಲಾವಿದ ಅಲೆಕೋಸ್‌ ಫ್ಯಾಸೈನೋಸ್‌ ನಿಧನ
ADVERTISEMENT
ADVERTISEMENT
ADVERTISEMENT