ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

passport problem

ADVERTISEMENT

ವೀಸಾ ವಂಚನೆ: ಫ್ರಾನ್ಸ್‌ ರಾಯಭಾರ ಕಚೇರಿಯಿಂದ 64 ಜನರ ಕಡತ ನಾಪತ್ತೆ

ಐರೋಪ್ಯ ಒಕ್ಕೂಟದ ರಾಷ್ಟ್ರದಲ್ಲಿ ಓಡಾಡಲು ಅಗತ್ಯವಾಗಿರುವ ಶೆಂಗಾನ್‌ ವೀಸಾಕ್ಕೆ ಸಂಬಂಧಿಸಿದಂತೆ 64 ವ್ಯಕ್ತಿಗಳ ಕಡತ ಫ್ರೆಂಚ್‌ ರಾಯಭಾರ ಕಚೇರಿಯಿಂದ ನಾಪತ್ತೆಯಾದ ಪ್ರಕರಣದಲ್ಲಿ ಇದೇ ಕಚೇರಿಯ ಇಬ್ಬರು ಮಾಜಿ ಉದ್ಯೋಗಿಗಳು ತಪ್ಪಿತಸ್ಥರು ಎಂಬುದು ಗೊತ್ತಾಗಿದೆ.
Last Updated 19 ಡಿಸೆಂಬರ್ 2022, 11:24 IST
ವೀಸಾ ವಂಚನೆ: ಫ್ರಾನ್ಸ್‌ ರಾಯಭಾರ ಕಚೇರಿಯಿಂದ 64 ಜನರ ಕಡತ ನಾಪತ್ತೆ

ಪಾಸ್‌ಪೋರ್ಟ್‌– ಮ್ಯಾಜಿಸ್ಟ್ರೇಟ್‌ ಅನುಮತಿ ಅನಗತ್ಯ: ಹೈಕೋರ್ಟ್

ಬೆಂಗಳೂರು: ‘ಪಾಸ್‌ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದವರ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿಯಿದ್ದರೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್‌ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ. ಉದ್ಯಮಿ ಸಂಜಯ್ ಜಿ.ಖೇಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಪಾಸ್‌ಪೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಿದವರ ವಿರುದ್ಧ ಯಾವು ದಾದರೂ ಕ್ರಿಮಿನಲ್ ಪ್ರಕರಣ ಬಾಕಿಯಿದ್ದರೆ ಮಾತ್ರ ಮ್ಯಾಜಿಸ್ಟ್ರೇಟ್ ಕೋರ್ಟ್‌ ಅನುಮತಿ ಅಗತ್ಯ’ ಎಂದು ಸ್ಪಷ್ಟಪಡಿಸಿದೆ. ಅಂತೆಯೇ, ಪಾಸ್‌ಪೋರ್ಟ್‌ ಅಧಿಕಾರಿ 2022ರ ಜ.12 ಮತ್ತು ಮಾರ್ಚ್‌ 11ರಂದು ಹೊರಡಿಸಿದ್ದ ಸೂಚನೆಗಳನ್ನು ರದ್ದುಪಡಿಸಿದೆ.
Last Updated 12 ಆಗಸ್ಟ್ 2022, 20:58 IST
ಪಾಸ್‌ಪೋರ್ಟ್‌– ಮ್ಯಾಜಿಸ್ಟ್ರೇಟ್‌ ಅನುಮತಿ ಅನಗತ್ಯ: ಹೈಕೋರ್ಟ್

ವಿಮಾನ ನಿಲ್ದಾಣದಲ್ಲಿ ತೊಂದರೆಗೆ ಸಿಲುಕಿದ 16 ಭಾರತೀಯರು

ಸಾಗರೋತ್ತರ ಭಾರತೀಯ ಕಾರ್ಡ್‌ (ಒಸಿಐ) ಇದ್ದರೂ, ರದ್ದುಗೊಂಡ ಹಳೆಯ ಪಾಸ್‌ಪೋರ್ಟ್‌ ತರದ ಕಾರಣ ಅಮೆರಿಕದಲ್ಲಿನೆಲೆಸಿರುವ ಭಾರತೀಯರಿಗೆ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್‌ ಪಾಸ್‌ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
Last Updated 24 ಡಿಸೆಂಬರ್ 2019, 2:00 IST
ವಿಮಾನ ನಿಲ್ದಾಣದಲ್ಲಿ ತೊಂದರೆಗೆ ಸಿಲುಕಿದ 16 ಭಾರತೀಯರು
ADVERTISEMENT
ADVERTISEMENT
ADVERTISEMENT
ADVERTISEMENT