ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Patent

ADVERTISEMENT

10 ತಿಂಗಳಲ್ಲಿ 75 ಸಾವಿರ ಪೇಟೆಂಟ್‌ ಮಂಜೂರು: ಸಚಿವ ಪೀಯೂಷ್‌ ಗೋಯಲ್‌

‘ಕೇಂದ್ರ ಸರ್ಕಾರವು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಬಲಪಡಿಸಲು ಮುಂದಾಗಿದೆ. ಹಾಗಾಗಿ, ಕಳೆದ ಹತ್ತು ತಿಂಗಳ ಅವಧಿಯಲ್ಲಿ 75 ಸಾವಿರ ಪೇಟೆಂಟ್‌ಗಳನ್ನು ಮಂಜೂರು ಮಾಡಿರುವುದು ದಾಖಲೆಯಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.
Last Updated 26 ಜನವರಿ 2024, 15:23 IST
10 ತಿಂಗಳಲ್ಲಿ 75 ಸಾವಿರ ಪೇಟೆಂಟ್‌ ಮಂಜೂರು: ಸಚಿವ ಪೀಯೂಷ್‌ ಗೋಯಲ್‌

ಪ್ರಸ್ತುತ ಆರ್ಥಿಕ ವರ್ಷದಲ್ಲಿ 41 ಸಾವಿರ ಪೇಟೆಂಟ್ ನೀಡಿದ ಭಾರತ: ಪಿಯೂಷ್ ಗೋಯಲ್

ಭಾರತೀಯ ಪೇಟೆಂಟ್ ಕಛೇರಿ ಈ ಆರ್ಥಿಕ ವರ್ಷದಲ್ಲಿ ನವೆಂಬರ್‌ 15ರ ವರೆಗೆ ಬರೋಬ್ಬರಿ 41,010 ಪೇಟೆಂಟ್‌ಗಳನ್ನು ನೀಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Last Updated 17 ನವೆಂಬರ್ 2023, 6:38 IST
ಪ್ರಸ್ತುತ ಆರ್ಥಿಕ ವರ್ಷದಲ್ಲಿ 41 ಸಾವಿರ ಪೇಟೆಂಟ್ ನೀಡಿದ ಭಾರತ: ಪಿಯೂಷ್ ಗೋಯಲ್

ಕೃತಕ ಬುದ್ಧಿಮತ್ತೆಯ ವ್ಯವಸ್ಥೆಗೇ ಪೇಟೆಂಟ್: ಕಾನೂನಿಗೆ ಸವಾಲು

ತೊಡಕು– ಅನಿವಾರ್ಯದ ನಡುವೆ ತೊಳಲಾಟ
Last Updated 6 ಆಗಸ್ಟ್ 2023, 23:32 IST
ಕೃತಕ ಬುದ್ಧಿಮತ್ತೆಯ ವ್ಯವಸ್ಥೆಗೇ ಪೇಟೆಂಟ್: ಕಾನೂನಿಗೆ ಸವಾಲು

ಪೇಟೆಂಟ್ ಉಲ್ಲಂಘನೆ: ₹2 ಕೋಟಿ ಪರಿಹಾರ ನೀಡಲು ನಿರ್ದೇಶನ

ಕೋರ್ಟ್‌ ಆದೇಶ ಉಲ್ಲಂಘಿಸುವ ಮೂಲಕ ಉದ್ದೇಶಪೂರ್ವಕ ನ್ಯಾಯಾಂಗ ನಿಂದನೆ ಮಾಡಿದ್ದಕ್ಕಾಗಿ ಫಾರ್ಮಾ ಕಂಪನಿ ಫಿಜರ್ ಇಂಕ್‌ಗೆ ₹2 ಕೋಟಿಗಳನ್ನು ನಷ್ಟದ ಪರಿಹಾರವಾಗಿ ಪಾವತಿಸುವಂತೆ ದೆಹಲಿ ಹೈಕೋರ್ಟ್ ತ್ರಿವೇಣಿ ಇಂಟರ್‌ಕೆಮ್ ಪ್ರೈವೇಟ್ ಲಿಮಿಟೆಡ್‌ಗೆ ನಿರ್ದೇಶನ ನೀಡಿದೆ.
Last Updated 4 ಫೆಬ್ರುವರಿ 2023, 15:33 IST
ಪೇಟೆಂಟ್ ಉಲ್ಲಂಘನೆ: ₹2 ಕೋಟಿ ಪರಿಹಾರ ನೀಡಲು ನಿರ್ದೇಶನ

ಪೇಟೆಂಟ್ ಅರ್ಜಿ ಸಲ್ಲಿಕೆ ಹೆಚ್ಚಳ

2021–22ರಲ್ಲಿ ಒಟ್ಟು 66,440 ಪೇಟೆಂಟ್ ಅರ್ಜಿಗಳು ದೇಶದಲ್ಲಿ ಸಲ್ಲಿಕೆಯಾಗಿವೆ
Last Updated 12 ಏಪ್ರಿಲ್ 2022, 11:30 IST
ಪೇಟೆಂಟ್ ಅರ್ಜಿ ಸಲ್ಲಿಕೆ ಹೆಚ್ಚಳ

ಕೋವ್ಯಾಕ್ಸಿನ್‌ ಪೇಟೆಂಟ್‌ ರದ್ದತಿಗೆ ಚಿಂತನೆ: ಡಿ.ವಿ.ಸದಾನಂದಗೌಡ

ಅಮೆರಿಕಾ ಮಾದರಿಯಲ್ಲಿ ಕೇಂದ್ರದ ಹೆಜ್ಜೆ?
Last Updated 13 ಮೇ 2021, 21:40 IST
ಕೋವ್ಯಾಕ್ಸಿನ್‌ ಪೇಟೆಂಟ್‌ ರದ್ದತಿಗೆ ಚಿಂತನೆ: ಡಿ.ವಿ.ಸದಾನಂದಗೌಡ

ಕೋವಿಡ್‌ ಲಸಿಕೆಯ ಪೇಟೆಂಟ್‌ ರದ್ದತಿಗೆ ಅಮೆರಿಕದ ಔಷಧೀಯ ವ್ಯಾಪಾರ ಸಂಸ್ಥೆ ವಿರೋಧ

ಕೋವಿಡ್ ವಿರುದ್ಧದ ಲಸಿಕೆಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಕಾಯ್ದೆಯಿಂದ ವಿನಾಯಿತಿ ನೀಡುವಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ವಿಶ್ವ ವಾಣಿಜ್ಯ ಸಂಸ್ಥೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ. ಆದರೆ, ಅಮೆರಿಕದ ಔಷಧೀಯ ವ್ಯಾಪಾರ ಸಂಸ್ಥೆಗಳ ಒಕ್ಕೂಟ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
Last Updated 6 ಮೇ 2021, 6:17 IST
ಕೋವಿಡ್‌ ಲಸಿಕೆಯ ಪೇಟೆಂಟ್‌ ರದ್ದತಿಗೆ ಅಮೆರಿಕದ  ಔಷಧೀಯ ವ್ಯಾಪಾರ ಸಂಸ್ಥೆ ವಿರೋಧ
ADVERTISEMENT

ಪೇಟೆಂಟ್ ಪ್ರಕ್ರಿಯೆಯ ಈ ಪರಿ

ಹೊಸ ಆವಿಷ್ಕಾರಗಳ ಜಾಗತಿಕ ಸ್ಪರ್ಧೆ ನಮ್ಮ ಪೇಟೆಂಟ್ ಕಾನೂನು ಪ್ರಕ್ರಿಯೆಗಳಿಗೆ ಸವಾಲಾಗಿದೆ
Last Updated 27 ಸೆಪ್ಟೆಂಬರ್ 2020, 20:00 IST
ಪೇಟೆಂಟ್ ಪ್ರಕ್ರಿಯೆಯ ಈ ಪರಿ

ಕ್ಯಾನ್ಸರ್ ಔಷಧ: ಸಂಶೋಧಕರ ಗಮನಕ್ಕೆ ತರದೆ ಹಕ್ಕು ವರ್ಗ

ಕ್ಲಿನಿಕಲ್ ಟ್ರಯಲ್ಸ್‌ ಹಂತದಲ್ಲಿದ್ದ ಯೋಜನೆ; ಪ್ರಾಯೋಜಿಸಿದ ಕಂಪನಿಗೇ ಕೊಟ್ಟ ಕವಿವಿ
Last Updated 9 ಸೆಪ್ಟೆಂಬರ್ 2019, 20:15 IST
ಕ್ಯಾನ್ಸರ್ ಔಷಧ: ಸಂಶೋಧಕರ ಗಮನಕ್ಕೆ ತರದೆ ಹಕ್ಕು ವರ್ಗ
ADVERTISEMENT
ADVERTISEMENT
ADVERTISEMENT