ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

path

ADVERTISEMENT

ಅಂತ್ಯಕಾಣದ ‘ಜಮೀನು ದಾರಿ’ ವ್ಯಾಜ್ಯ

ಚಿತ್ರದುರ್ಗ: ಬೆಳಗಾಗುವ ಮುನ್ನವೇ ಭಾಗ್ಯಮ್ಮ ಜಮೀನಿಗೆ ತೆರಳಿದ್ದರು. ಸೇವಂತಿ ಬೆಳೆಗೆ ನೀರು ಹಾಯಿಸುವ ಧಾವಂತ ಅವರಲ್ಲಿತ್ತು. ರೈತ ಮಹಿಳೆ ಬರುವಿಕೆಗಾಗಿ ಕಾದು ಕುಳಿತಿದ್ದ ದಾಯಾದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ. ಕ್ಷಣಾರ್ಧದಲ್ಲಿ ರಕ್ತದ ಕೋಡಿಯೇ ಹರಿಯಿತು. ಚಿತ್ರದುರ್ಗ ತಾಲ್ಲೂಕಿನ ಕೆಳಗಳಹಟ್ಟಿಯಲ್ಲಿ ಮೇ 31ರಂದು ನಡೆದ ಘಟನೆ ಇದು. ಜಮೀನಿಗೆ ತೆರಳುವ ದಾರಿಯ ವಿವಾದ ಕೊಲೆಯಲ್ಲಿ ಅಂತ್ಯವಾಯಿತು.
Last Updated 19 ಸೆಪ್ಟೆಂಬರ್ 2022, 3:09 IST
ಅಂತ್ಯಕಾಣದ ‘ಜಮೀನು ದಾರಿ’ ವ್ಯಾಜ್ಯ

ವಿವೇಕಿಗಳ ನಡೆ

ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುವಾಗ ಬೋಧಿಸತ್ವ ಭೋಜಾಜಾನೀಯ ಎಂಬ ಹೆಸರಿನ ಶ್ರೇಷ್ಠ ತಳಿಯ ಅಶ್ವವಾಗಿದ್ದ. ಅದರ ಅಪೂರ್ವವಾದ ಲಕ್ಷಣಗಳಿಂದ ಅದನ್ನು ಮಾಂಗಲೀಕ ಅಶ್ವ ಎಂದು ಎಲ್ಲರೂ ಗೌರವಿಸುತ್ತಿದ್ದರು.
Last Updated 5 ಆಗಸ್ಟ್ 2018, 19:17 IST
fallback
ADVERTISEMENT
ADVERTISEMENT
ADVERTISEMENT
ADVERTISEMENT