ಪತಿ ಶೋಧನೆಯ ಪ್ರಹಸನವಾದ ‘ಪತಿಬೇಕು.ಕಾಂ’ ಸಿನಿಮಾ
ರಾಕೇಶ್ ನಿರ್ದೇಶನದ ‘ಪತಿಬೇಕು.ಕಾಂ’ ಶುಕ್ರವಾರ ತೆರೆಕಾಣುತ್ತಿದೆ. ಚಿತ್ರದ ಹೆಸರೇ ಹೇಳುವಂತೆ ಇದು ಮಧ್ಯಮವರ್ಗದ ಕುಟುಂಬವೊಂದರ ಕಥನ. ಪೋಷಕರು ಮದುವೆ ವಯಸ್ಸು ದಾಟಿದ ಮಗಳಿಗೆ ಹುಡುಗನನ್ನು ಹುಡುಕಲು ಹೊರಟಾಗ ಏನೆಲ್ಲಾ ಸಂಕಷ್ಟ ಎದುರಿಸುತ್ತಾರೆ ಎನ್ನುವ ಪ್ರಸಂಗಗಳನ್ನು ಹಾಸ್ಯಮಯವಾಗಿ ಹೇಳಲು ಹೊರಟಿದ್ದಾರೆ ನಿರ್ದೇಶಕರು. ನಿರ್ದೇಶನದ ಜೊತೆಗೆ ಬಂಡವಾಳ ಕೂಡ ಹೂಡಿದ್ದಾರೆLast Updated 1 ಸೆಪ್ಟೆಂಬರ್ 2018, 11:17 IST