ಪಟ್ನಾದ ನೂರಾ ಸೇತುವೆ ಮೇಲೆ ಟ್ರಕ್–ಟೆಂಪೊ ಡಿಕ್ಕಿ: 7 ಮಂದಿ ಸಾವು, ಹಲವರಿಗೆ ಗಾಯ
ಪಟ್ನಾದ ಮಸೌರಿಯಲ್ಲಿರುವ ನೂರಾ ಸೇತುವೆಯ ಮೇಲೆ ಟ್ರಕ್ ಮತ್ತು ಟೆಂಪೊ ನಡುವೆ ಭೀಕರ ಅಪಘಾತ ಸಂಭವಿಸಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 24 ಫೆಬ್ರುವರಿ 2025, 4:28 IST