Waqf Bill | ನ್ಯಾಯ, ಪಾರದರ್ಶಕತೆಯತ್ತ ಐತಿಹಾಸಿಕ ಹೆಜ್ಜೆ: ಆಂಧ್ರ DCM ಪವನ್
ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 ಅಂಗೀಕಾರವು ದೇಶದಲ್ಲಿ ಸಮಾಂತರ ನ್ಯಾಯ, ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಒದಗಿಸಲುವ ನಿಟ್ಟಿನಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಶುಕ್ರವಾರ ತಿಳಿಸಿದ್ದಾರೆ.Last Updated 4 ಏಪ್ರಿಲ್ 2025, 10:55 IST