ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pavana gowda

ADVERTISEMENT

ನೋಡಿ: ಪಾವನಾಗೆ ಸಿಕ್ಕಿದೆ ಗ್ಲ್ಯಾಮರಸ್‌ ಪಟ್ಟ!

Last Updated 6 ಆಗಸ್ಟ್ 2021, 2:50 IST
fallback

ಪಾವನಾ ಗೌಡಗೆ ಸಿಕ್ಕಿದೆ ಗ್ಲ್ಯಾಮರಸ್‌ ಪಟ್ಟ!

‘ಗೊಂಬೆಗಳ ಲವ್‌’, ‘ಜಟ್ಟ’ ಸಿನಿಮಾ ಮುಖಾಂತರ ಖ್ಯಾತಿ ಪಡೆದಿದ್ದ ನಟಿ ಪಾವನಾ ಗೌಡ ಅವರಿಗೆ ಇದೀಗ ಚಂದನವನದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುತ್ತಿದೆ. ಶ್ರೀನಗರ ಕಿಟ್ಟಿ ಅಭಿನಯದ ‘ಗೌಳಿ’ ಚಿತ್ರಕ್ಕೆ ನಾಯಕಿಯಾಗಿ ಇವರು ಆಯ್ಕೆಯಾಗಿದ್ದು, ರವಿಚಂದ್ರನ್‌ ನಟನೆಯ 6T ಚಿತ್ರದಲ್ಲಿ ಗ್ಲ್ಯಾಮರಸ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿ ಪಯಣದ ಬಗ್ಗೆ ಪಾವನಾ ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದರು.
Last Updated 6 ಆಗಸ್ಟ್ 2021, 2:32 IST
ಪಾವನಾ ಗೌಡಗೆ ಸಿಕ್ಕಿದೆ ಗ್ಲ್ಯಾಮರಸ್‌ ಪಟ್ಟ!

‘ರುದ್ರಿ‘ಯ ಅವತಾರದಲ್ಲಿ ಪಾವನಾ ಗೌಡ

ಪಾವನಾ ಗೌಡ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯವರು. ಓದಿದ್ದು ಮೈಸೂರಿನ ಮಹಾಜನಸ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ಕಂಡುಕೊಳ್ಳುತ್ತಿರುವ ಉದಯನ್ಮೋಖು ನಟಿ. ಬೇರೆ ಭಾಷೆಯ ಚಿತ್ರಗಳಿಗೆ ಜಿಗಿಯಲು ಮನಸಿಲ್ಲದ ಇವರಿಗೆ ಕನ್ನಡದಲ್ಲೇ ಅತ್ಯಂತ ಬ್ಯುಸಿ ನಟಿ ಎನಿಸಿಕೊಳ್ಳುವ ಹಂಬಲವಿದೆ.
Last Updated 18 ಡಿಸೆಂಬರ್ 2019, 8:57 IST
 ‘ರುದ್ರಿ‘ಯ ಅವತಾರದಲ್ಲಿ ಪಾವನಾ ಗೌಡ
ADVERTISEMENT
ADVERTISEMENT
ADVERTISEMENT
ADVERTISEMENT