ಪಾಯಲ್ ಆತ್ಯಹತ್ಯೆಗೆ ರ್ಯಾಗಿಂಗ್ ಕಾರಣ; ಜಾತಿ ನಿಂದನೆಗೆ ಸಾಕ್ಷ್ಯವಿಲ್ಲ
ಮುಂಬೈನ ಮೆಡಿಕಲ್ ವಿದ್ಯಾರ್ಥಿನಿ ಪಾಯಲ್ ತಡ್ವಿ ಅವರ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಿರುವ ತನಿಖಾ ತಂಡ 16 ಪುಟಗಳ ವರದಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ‘ರ್ಯಾಗಿಂಗ್ ನಡೆದಿರುವುದಕ್ಕೆ ಸಾಕ್ಷಿ ಇದೆಯೇ ಹೊರತು, ಜಾತಿ ನಿಂದನೆ ಮಾಡಿದ್ದಕ್ಕೆ ಸಾಕ್ಷ್ಯವಿಲ್ಲ,’ ಎಂದಿದೆ.Last Updated 11 ಜೂನ್ 2019, 7:24 IST