ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

paying guest

ADVERTISEMENT

ವೈದ್ಯ ಪಿ.ಜಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪಡೆಯುವಂತೆ ಒತ್ತಾಯಿಸುವಂತಿಲ್ಲ: NMC

ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಎಚ್ಚರಿಕೆ
Last Updated 10 ಫೆಬ್ರುವರಿ 2024, 13:30 IST
ವೈದ್ಯ ಪಿ.ಜಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪಡೆಯುವಂತೆ ಒತ್ತಾಯಿಸುವಂತಿಲ್ಲ: NMC

ಪೇಯಿಂಗ್ ಗೆಸ್ಟ್‌ಗಳಲ್ಲಿ ಅಹಿತಕರ ಘಟನೆ ನಡೆದರೆ ಮಾಲೀಕರೇ ಹೊಣೆ: ‍‍ಪೊಲೀಸರು

ನಗರದಲ್ಲಿರುವ ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಮಾಲೀಕರಿಗೆ ಸೂಚನೆ ನೀಡಿರುವ ಪೊಲೀಸರು, ಯಾವುದಾದರೂ ಅಹಿತಕರ ಘಟನೆಗಳು ನಡೆದರೆ ಮಾಲೀಕರನ್ನೇ ಹೊಣೆಯನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Last Updated 27 ಜನವರಿ 2024, 15:58 IST
 ಪೇಯಿಂಗ್ ಗೆಸ್ಟ್‌ಗಳಲ್ಲಿ ಅಹಿತಕರ ಘಟನೆ ನಡೆದರೆ ಮಾಲೀಕರೇ ಹೊಣೆ: ‍‍ಪೊಲೀಸರು

ಪಿ.ಜಿಗಳಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಲ್ಯಾಪ್‌ಟಾಪ್‌ಗೆ ಕನ್ನ: ಮೂವರ ಬಂಧನ

ಪಿ.ಜಿಗಳಿಗೆ ಹೋಗುತ್ತಿದ್ದ ಆರೋಪಿಗಳು, ಆಂಧ್ರಪ್ರದೇಶಕ್ಕೆ ರವಾನೆ
Last Updated 19 ಡಿಸೆಂಬರ್ 2023, 14:48 IST
ಪಿ.ಜಿಗಳಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಲ್ಯಾಪ್‌ಟಾಪ್‌ಗೆ ಕನ್ನ: ಮೂವರ ಬಂಧನ

ಹಾರೋಹಳ್ಳಿ | ಅನಧಿಕೃತ ಪೇಯಿಂಗ್ ಗೆಸ್ಟ್‌ಗಿಲ್ಲ ಕಡಿವಾಣ

ಹಾರೋಹಳ್ಳಿ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಅನಧಿಕೃತವಾಗಿ ಪೇಯಿಂಗ್ ಗೆಸ್ಟ್‌ಗಳು (ಪಿ.ಜಿ) ತಲೆ ಎತ್ತಿವೆ. ಹಾಸ್ಟೆಲ್‌ ವ್ಯವಸ್ಥೆ ಇಲ್ಲದ ಕಾರಣಕ್ಕಾಗಿ ಆಶ್ರಯಕ್ಕಾಗಿ ಹಾತೊರೆಯುತ್ತಿರುವ ವಿದ್ಯಾರ್ಥಿಗಳಿಂದ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಾ, ಸುಲಿಗೆ ಮಾಡುತ್ತಿವೆ.
Last Updated 23 ನವೆಂಬರ್ 2023, 3:28 IST
ಹಾರೋಹಳ್ಳಿ | ಅನಧಿಕೃತ ಪೇಯಿಂಗ್ ಗೆಸ್ಟ್‌ಗಿಲ್ಲ ಕಡಿವಾಣ

ಬೆಂಗಳೂರಿನ ಪಿಜಿ ಕೇಂದ್ರಗಳಿಗೆ ಶೀಘ್ರದಲ್ಲಿ ಮಾರ್ಗಸೂಚಿ: ಬಿಬಿಎಂಪಿ ಆಯುಕ್ತ

ಪೇಯಿಂಗ್‌ ಗೆಸ್ಟ್‌ (ಪಿಜಿ) ಕೇಂದ್ರಗಳ ಅಸಮರ್ಪಕ ನಿರ್ವಹಣೆಯನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.
Last Updated 18 ನವೆಂಬರ್ 2023, 19:54 IST
ಬೆಂಗಳೂರಿನ ಪಿಜಿ ಕೇಂದ್ರಗಳಿಗೆ ಶೀಘ್ರದಲ್ಲಿ ಮಾರ್ಗಸೂಚಿ: ಬಿಬಿಎಂಪಿ ಆಯುಕ್ತ

ಲಾಕ್‌ಡೌನ್‌ ಪರಿಣಾಮ: ಪಿಜಿ ಕಟ್ಟಡಗಳು ಸ್ಥಗಿತ

ಲಾಕ್‌ಡೌನ್‌ ಪರಿಣಾಮ ನಗರದ ಪೇಯಿಂಗ್ ಗೆಸ್ಟ್‌ (ಪಿಜಿ) ವಸತಿ ಕಟ್ಟಡಗಳು ಸ್ಥಗಿತಗೊಂಡಿವೆ. ಕೋವಿಡ್‌ ಕಾರಣದಿಂದ ಖಾಸಗಿ ಕಂಪನಿಗಳು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ರಾಜಧಾನಿಯನ್ನು ತೊರೆದು ಸ್ವಂತ ಊರಿಗೆ ಹೋಗಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳು ಕೂಡ ಅವರ ಮನೆಯಿಂದಲೇ ತರಗತಿಗಳಿಗೆ ಹಾಜರಾಗುತ್ತಿದ್ದು, ಅವರೂ ಪಿಜಿಗಳನ್ನು ತೊರೆದಿದ್ದಾರೆ.
Last Updated 6 ಜೂನ್ 2021, 21:40 IST
fallback

PV Web Exclusive: ಕೋವಿಡ್‌ ಎಫೆಕ್ಟ್‌, ಬಹುತೇಕ ಪಿ.ಜಿಗಳು ಬಂದ್‌!

ಕೊರೊನಾ ಸಂಕಷ್ಟದಿಂದಾಗಿ ಬೆಂಗಳೂರು ನಗರದ ಬಹುತೇಕ ಪಿ.ಜಿ.ಗಳು ಬಂದ್‌ ಆಗಿದ್ದು, ಸದ್ಯಕ್ಕೆ ಪುನರಾರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ.
Last Updated 21 ಸೆಪ್ಟೆಂಬರ್ 2020, 4:32 IST
PV Web Exclusive: ಕೋವಿಡ್‌ ಎಫೆಕ್ಟ್‌, ಬಹುತೇಕ ಪಿ.ಜಿಗಳು ಬಂದ್‌!
ADVERTISEMENT

ಪಿ.ಜಿ ನಿವಾಸಿಗಳ ಗೋಳು ಕೇಳೋರಿಲ್ಲ..

ಕೇಂದ್ರ ತೊರೆಯಲು ಮಾಲೀಕರ ಒತ್ತಡ, ಊಟವಿಲ್ಲದೆ ನಿವಾಸಿಗಳ ಪರದಾಟ
Last Updated 31 ಮಾರ್ಚ್ 2020, 19:30 IST
ಪಿ.ಜಿ ನಿವಾಸಿಗಳ ಗೋಳು ಕೇಳೋರಿಲ್ಲ..

ನೋಂದಣಿಯಾಗದ ಪಿಜಿಗಳು ಹೊಸ ವರ್ಷದಿಂದ ಬಂದ್‌

ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ
Last Updated 12 ಡಿಸೆಂಬರ್ 2019, 17:30 IST
ನೋಂದಣಿಯಾಗದ ಪಿಜಿಗಳು ಹೊಸ ವರ್ಷದಿಂದ ಬಂದ್‌

ಅನಧಿಕೃತ ಪೇಯಿಂಗ್‌ ಗೆಸ್ಟ್‌ ವಸತಿ ತೆರವು

ಪಿ.ಜಿ. ತೆರವು ಮಾಡುವಂತೆ ಪಾಲಿಕೆಯಿಂದ ಹಲವು ಬಾರಿ ನೋಟಿಸ್‌ ನೀಡಿದ್ದರೂ ಮಾಲೀಕರು ನಿರ್ಲಕ್ಷ್ಯಿಸಿದ ಕಾರಣ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು
Last Updated 12 ಅಕ್ಟೋಬರ್ 2019, 11:17 IST
ಅನಧಿಕೃತ ಪೇಯಿಂಗ್‌ ಗೆಸ್ಟ್‌ ವಸತಿ ತೆರವು
ADVERTISEMENT
ADVERTISEMENT
ADVERTISEMENT