ಶುಕ್ರವಾರ, 21 ನವೆಂಬರ್ 2025
×
ADVERTISEMENT

PDO suspend

ADVERTISEMENT

ದೇವನಹಳ್ಳಿ | ಒಂದೇ ಕಾಮಗಾರಿಗೆ ಎರಡು ಬಿಲ್‌ ಪಿಡಿಒ ಅಮಾನತು

Suspension Order: ದೇವನಹಳ್ಳಿ: ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಯಸಂದ್ರದಲ್ಲಿ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಪಾವತಿಸಿರುವ ಆರೋಪದ ಮೇಲೆ ಬೆಟ್ಟಕೋಟೆ ಗ್ರಾ.ಪಂ ಪಿಡಿಒ ಕೆಂಪರಾಜಯ್ಯ ಅವರನ್ನು ಗುರುವಾರ ಅಮಾನತು ಮಾಡಲಾಗಿದೆ.
Last Updated 21 ನವೆಂಬರ್ 2025, 5:00 IST
ದೇವನಹಳ್ಳಿ | ಒಂದೇ ಕಾಮಗಾರಿಗೆ ಎರಡು ಬಿಲ್‌ ಪಿಡಿಒ ಅಮಾನತು

ಲಿಂಗಸುಗೂರು: ಆರ್‌ಎಸ್ಎಸ್ ಪಥಸಂಚಲನದಲ್ಲಿದ್ದ ಪಿಡಿಒ ಅಮಾನತು

Government Employee Suspension: ಆರ್‌ಎಸ್‌ಎಸ್ ಶತಮಾನೋತ್ಸವ ಪಥಸಂಚಲನದಲ್ಲಿ ಗಣವೇಷ ಧರಿಸಿ ಭಾಗವಹಿಸಿದ್ದ ಪಿಡಿಒ ಪ್ರವೀಣಕುಮಾರ ಕೆ.ಪಿ. ಅವರನ್ನು ಸರ್ಕಾರಿ ನೌಕರನ ಶಿಸ್ತು ಉಲ್ಲಂಘನೆ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ.
Last Updated 18 ಅಕ್ಟೋಬರ್ 2025, 0:41 IST
ಲಿಂಗಸುಗೂರು: ಆರ್‌ಎಸ್ಎಸ್ ಪಥಸಂಚಲನದಲ್ಲಿದ್ದ ಪಿಡಿಒ ಅಮಾನತು

ಹಾವೇರಿ | ಕರ್ತವ್ಯಲೋಪ: ಒಂದೇ ದಿನ ಇಬ್ಬರು ಪಿಡಿಒ ಅಮಾನತು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಿಇಒ: ಕರ್ತವ್ಯಲೋಪ– ಕೆಲಸದಲ್ಲಿ ನಿಷ್ಠೆ ತೋರದಿದ್ದಕ್ಕೆ ಕ್ರಮ
Last Updated 16 ಅಕ್ಟೋಬರ್ 2025, 4:16 IST
ಹಾವೇರಿ | ಕರ್ತವ್ಯಲೋಪ: ಒಂದೇ ದಿನ ಇಬ್ಬರು ಪಿಡಿಒ ಅಮಾನತು

ರಟ್ಟೀಹಳ್ಳಿ| ಕರ್ತವ್ಯ ಲೋಪ: ಪಿಡಿಒ ಅಮಾನತು

Administrative Action: ರಟ್ಟೀಹಳ್ಳಿ ತಾಲ್ಲೂಕಿನ ಅಣಜಿ ಗ್ರಾಮ ಪಂಚಾಯಿತಿ ಪಿಡಿಒ ಬಸನಗೌಡ ಪಾಟೀಲ ಅವರನ್ನು ಲಂಚದ ಪ್ರಕರಣ ಹಾಗೂ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಾಲ್ ಅಮಾನತುಗೊಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 2:54 IST
ರಟ್ಟೀಹಳ್ಳಿ| ಕರ್ತವ್ಯ ಲೋಪ: ಪಿಡಿಒ ಅಮಾನತು

ಮದ್ದೂರು: ₹5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಸಚಿನ್

PDO Sachin: ಕೊಪ್ಪ ಹೋಬಳಿಯ ಬೆಕ್ಕಳಲೆ ಗ್ರಾಮದಲ್ಲಿ ಪೌತಿ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 13 ಅಕ್ಟೋಬರ್ 2025, 13:44 IST
ಮದ್ದೂರು: ₹5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಸಚಿನ್

ಮಂಡ್ಯ | 6 ತಿಂಗಳಲ್ಲಿ 6 ಪಿಡಿಒಗಳ ಅಮಾನತು! ಸಿಇಒ ನಂದಿನಿ ಕಟ್ಟುನಿಟ್ಟಿನ ಕ್ರಮ

ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ
Last Updated 11 ಅಕ್ಟೋಬರ್ 2025, 5:12 IST
ಮಂಡ್ಯ | 6 ತಿಂಗಳಲ್ಲಿ 6 ಪಿಡಿಒಗಳ ಅಮಾನತು! ಸಿಇಒ ನಂದಿನಿ ಕಟ್ಟುನಿಟ್ಟಿನ ಕ್ರಮ

ಕಾರಟಗಿ | ಲಂಚಕ್ಕೆ ಬೇಡಿಕೆ: ಪಿಡಿಒ ಅಮಾನತು

ಮೈಲಾಪುರ ಪಿಡಿಒ ಸಯ್ಯದ್ ಜಿಲಾನ್ ಬಾಷಾ ಅವರನ್ನು ಗುತ್ತಿಗೆದಾರರಿಂದ ಎನ್‌ಒಸಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 7 ಜುಲೈ 2025, 0:27 IST
ಕಾರಟಗಿ | ಲಂಚಕ್ಕೆ ಬೇಡಿಕೆ: ಪಿಡಿಒ ಅಮಾನತು
ADVERTISEMENT

ಕವಿತಾಳ | ಹಣ ದುರ್ಬಳಕೆ: ಪಿಡಿಒ ಅಮಾನತು

ಹಣ ದುರ್ಬಳಕೆ ಆರೋಪದಡಿ ಅಮೀನಗಡ ಗ್ರಾಮ ಪಂಚಾಯಿತಿಯ ಪ್ರಭಾರ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮಪ್ಪ ನಡಗೇರಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಪಾಂಡ್ವೆ ಅಮಾನತು ಮಾಡಿದ್ದಾರೆ.
Last Updated 3 ಡಿಸೆಂಬರ್ 2024, 13:59 IST
ಕವಿತಾಳ | ಹಣ ದುರ್ಬಳಕೆ: ಪಿಡಿಒ ಅಮಾನತು

ನಿಂಬರ್ಗಾ: ಗ್ರಾ.ಪಂ ಪಿಡಿಒ ಅಮಾನತು

ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥ: ಆರೋಗ್ಯ ವಿಚಾರಿಸಿದ ಶಾಸಕ ಪಾಟೀಲ
Last Updated 2 ಅಕ್ಟೋಬರ್ 2024, 16:07 IST
ನಿಂಬರ್ಗಾ: ಗ್ರಾ.ಪಂ ಪಿಡಿಒ ಅಮಾನತು

ಬೀದರ್‌ | ಡಿಜಿಟಲ್‌ ಖಾತೆಗಳ ಹಂಚಿಕೆ ಆರೋಪ: ಏಳು ಗ್ರಾ.ಪಂ ಪಿಡಿಒ ವಿರುದ್ಧ ತನಿಖೆ

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಡಿಜಿಟಲ್‌ ಖಾತೆ ಹಂಚಿಕೆ ಮಾಡಿಕೊಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ತನಿಖೆ ಕೈಗೊಳ್ಳಲಾಗಿದೆ.
Last Updated 27 ಫೆಬ್ರುವರಿ 2024, 7:00 IST
ಬೀದರ್‌ | ಡಿಜಿಟಲ್‌ ಖಾತೆಗಳ ಹಂಚಿಕೆ ಆರೋಪ: ಏಳು ಗ್ರಾ.ಪಂ ಪಿಡಿಒ ವಿರುದ್ಧ ತನಿಖೆ
ADVERTISEMENT
ADVERTISEMENT
ADVERTISEMENT