ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PDS

ADVERTISEMENT

ಪಡಿತರ ಹಗರ‌ಣ: ₹150 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಪಡಿತರ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮಾಜಿ ಆಹಾರ ಸಚಿವ ಜ್ಯೋತಿ ಪ್ರಿಯ ಮಲ್ಲಿಕ್‌ ಮತ್ತು ಇತರ ಇಬ್ಬರಿಗೆ ಸಂಬಂಧಿಸಿದ ₹150 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಜಪ್ತಿ ಮಾಡಿದೆ.
Last Updated 12 ಏಪ್ರಿಲ್ 2024, 14:14 IST
ಪಡಿತರ ಹಗರ‌ಣ: ₹150 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಪಿಎಂಜಿಕೆಎವೈ ಅಡಿ ಆಹಾರ ಧಾನ್ಯ ದಾಸ್ತಾನು ಸಾಕಷ್ಟಿದೆ: ಶೋಭಾ ಕರಂದ್ಲಾಜೆ

ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ 28 ತಿಂಗಳಲ್ಲಿ ಸರ್ಕಾರವು ಪಿಎಂಜಿಕೆಎವೈ ಅಡಿಯಲ್ಲಿ ಬಡವರಿಗೆ ಉಚಿತ ಪಡಿತರ ವಿತರಣೆಗೆ ₹1.80 ಲಕ್ಷ ಕೋಟಿ ಖರ್ಚು ಮಾಡಿದೆ ಎಂದು ಹೇಳಿದರು.
Last Updated 23 ಡಿಸೆಂಬರ್ 2022, 11:38 IST
ಪಿಎಂಜಿಕೆಎವೈ ಅಡಿ ಆಹಾರ ಧಾನ್ಯ ದಾಸ್ತಾನು ಸಾಕಷ್ಟಿದೆ: ಶೋಭಾ ಕರಂದ್ಲಾಜೆ

ಹಾವೇರಿಯಿಂದ ಗುಜರಾತ್‌ಗೆ ಅಕ್ರಮವಾಗಿ ಸಾಗಿಸುತ್ತಿದ್ದ 400 ಕ್ವಿಂಟಲ್ ಅಕ್ಕಿ ವಶ

ಹಾವೇರಿಯಿಂದ ಗುಜರಾತ್‌ಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 400 ಕ್ವಿಂಟಲ್ ಪಡಿತರ ಅಕ್ಕಿಯನ್ನು ಇಲ್ಲಿನ ಗಬ್ಬೂರು ಬೈಪಾಸ್ ಬಳಿ ಬುಧವಾರ ವಶಪಡಿಸಿಕೊಳ್ಳಲಾಗಿದೆ.
Last Updated 15 ಡಿಸೆಂಬರ್ 2021, 19:03 IST
fallback

ರಾಯಚೂರು ಜಿಲ್ಲೆಲಿ ಪಡಿತರ ಪಡೆಯಲು ವೃದ್ಧರು, ಅಂಗವಿಕಲರಿಂದ ಹರಸಾಹಸ

ರಾಯಚೂರು: ಪಡಿತರ ಹಂಚುವ‌ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರವು ಕೆಲಸದ ಸಮಯ ನಿಗದಿ ಮಾಡಿದ್ದರೂ ವಾಸ್ತವದಲ್ಲಿ ಬಹುತೇಕ ಅಂಗಡಿಗಳು ಪರಿಪಾಲನೆ ಮಾಡುತ್ತಿಲ್ಲ.
Last Updated 7 ನವೆಂಬರ್ 2021, 13:28 IST
ರಾಯಚೂರು ಜಿಲ್ಲೆಲಿ ಪಡಿತರ ಪಡೆಯಲು ವೃದ್ಧರು, ಅಂಗವಿಕಲರಿಂದ ಹರಸಾಹಸ

ಕಲಬುರ್ಗಿ: ₹ 7 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶಕ್ಕೆ

ಪಡಿತರ ಅಕ್ಕಿಯನ್ನು ಸಾರ್ವಜನಿಕರಿಗೆ ವಿತರಣೆ ಮಾಡದೆ, ಕಾಳ ಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿಯಂತೆಗ್ರಾಮೀಣ ಠಾಣೆಯ ಪಿಐ ಭಾಸು ಚವ್ಹಾಣ ನೇತೃತ್ವದಲ್ಲಿ ಪೊಲೀಸರು ಗೋದಾಮಿನ ಮೇಲೆ ದಾಳಿ ಮಾಡಿದ್ದಾರೆ.
Last Updated 7 ಅಕ್ಟೋಬರ್ 2021, 4:26 IST
fallback

ಮನೆಬಾಗಿಲಿಗೆ ಪಡಿತರ ತಲುಪಿಸಿ

ಪಿಡಿಎಸ್‌ ವಿತರಣೆ ವ್ಯವಸ್ಥೆ ಸುಧಾರಣೆ ತ್ವರಿತಗೊಳಿಸಲು ಸಲಹೆ
Last Updated 29 ಜೂನ್ 2018, 19:22 IST
ಮನೆಬಾಗಿಲಿಗೆ ಪಡಿತರ ತಲುಪಿಸಿ
ADVERTISEMENT
ADVERTISEMENT
ADVERTISEMENT
ADVERTISEMENT