ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT

peanut

ADVERTISEMENT

ಕುಸಿದ ಕಡಲೆಕಾಳು ಧಾರಣೆ

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ಕಡಲೆಕಾಳು ಖರೀದಿಸಲು ರಾಜ್ಯ ಸರ್ಕಾರವು ಖರೀದಿ ಕೇಂದ್ರಗಳನ್ನು ತೆರೆದಿರುವ ಬೆನ್ನಲ್ಲೇ, ಮುಕ್ತ ಮಾರುಕಟ್ಟೆಯಲ್ಲಿ ಧಾರಣೆಯು ಇಳಿಕೆಯಾಗಿದೆ. ಇಳುವರಿ ಕುಸಿತದ ನಡುವೆಯೂ ಈ ಬಾರಿ ಬೆಲೆ ಕೈಹಿಡಿಯಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ.
Last Updated 23 ಫೆಬ್ರುವರಿ 2025, 0:38 IST
ಕುಸಿದ ಕಡಲೆಕಾಳು ಧಾರಣೆ

ನೆಲಕಚ್ಚಿದ ಬಡವರ ಬಾದಾಮಿ ಶೇಂಗಾ

ಚಿತ್ರದುರ್ಗ: ಬಯಲುಸೀಮೆ ರೈತರ ಮುಂಗಾರು ಹಂಗಾಮಿನ ಮಳೆಯಾಶ್ರಿತ ಪ್ರಮುಖ ಬೆಳೆಯಾದ ಶೇಂಗಾ ಪ್ರಸಕ್ತ ವರ್ಷವೂ ಕೈಹಿಡಿಯುತ್ತಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಶೇಂಗಾ ಮೇವು ಕೂಡ ಹಾಳಾಗಿದೆ. ಹವಾಮಾನ ವೈಪರೀತ್ಯದಿಂದ ಸೃಷ್ಟಿಯಾದ ಈ ಸಮಸ್ಯೆಗೆ ಬೆಳೆಗಾರ ಕಂಗಾಲಾಗಿದ್ದಾನೆ.
Last Updated 18 ಅಕ್ಟೋಬರ್ 2021, 4:20 IST
ನೆಲಕಚ್ಚಿದ ಬಡವರ ಬಾದಾಮಿ ಶೇಂಗಾ

67,913 ಕ್ವಿಂಟಲ್ ಕಡಲೆ ಆವಕ; ಧಾರಣೆ ಸ್ಥಿರ

ಬರದ ಹೊಡೆತಕ್ಕೆ ಇಳುವರಿಯಲ್ಲಿ ಕುಸಿತ; ಸೂಕ್ತ ಬೆಲೆ ಸಿಗದೆ ಕಡಲೆ ಬೆಳೆಗಾರ ಕಂಗಾಲು
Last Updated 25 ಏಪ್ರಿಲ್ 2019, 19:30 IST
67,913 ಕ್ವಿಂಟಲ್ ಕಡಲೆ ಆವಕ; ಧಾರಣೆ ಸ್ಥಿರ
ADVERTISEMENT
ADVERTISEMENT
ADVERTISEMENT
ADVERTISEMENT