ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Personality development

ADVERTISEMENT

ನುಡಿ ಬೆಳಗು | ಮಾತೇ ದೀಪ್ತಿ

ಒಂದೂರಿನಲ್ಲಿ ಬಹುಚುರುಕಿನ ಹುಡುಗನೊಬ್ಬನಿದ್ದ. ಆದರೆ ಸಿಟ್ಟು ಮಾಡಿಕೊಂಡು ಒರಟಾಗಿ ಮಾತಾಡುವುದು ಅವನ ಸ್ವಭಾವ.
Last Updated 6 ಸೆಪ್ಟೆಂಬರ್ 2023, 19:30 IST
ನುಡಿ ಬೆಳಗು | ಮಾತೇ ದೀಪ್ತಿ

ಆಲೋಚನೆ | ಇರುವಂತೆಯೇ ಸ್ವೀಕರಿಸಿ...

ಮಧ್ಯರಾತ್ರಿ, ಗಾಢ ಕತ್ತಲು, ಹೊರಗೆ ನಿಶ್ಯಬ್ದ. ಹಗಲಿದ್ದ ಪ್ರಪಂಚವೇ ಸುಳ್ಳೇನೋ ಎನಿಸುವಂತೆ ಎಲ್ಲವೂ ಸ್ತಬ್ಧ. ಜಗವೆಲ್ಲಾ ಸುಖನಿದ್ರೆಯಲ್ಲಿ ಮುಳುಗಿರುವಾಗ ನಾವು ಮಾತ್ರ ನಿದ್ರೆ ಬರದೆ ಚಡಪಡಿಸುತ್ತಿದ್ದೇವೆ. ಹಾಸಿಗೆಯಲ್ಲಿ ಅತ್ತಿಂದಿತ್ತ ಹೊರಳಿ, ಕಣ್ಣನ್ನು ಗಟ್ಟಿಯಾಗಿ ಮುಚ್ಚಿ ‘ನಿದ್ರೆ ಬರಲು ಏನು ಮಾಡಬೇಕು' ಎಂದು ಎಂದೋ ಓದಿದ, ಕೇಳಿದ ಟಿಪ್ಸ್-ಗಳನ್ನೆಲ್ಲಾ ಪ್ರಯೋಗ ಮಾಡುತ್ತೇವೆ. ಸುಮಾರು ಹೊತ್ತು ಪ್ರಯತ್ನಿಸಿದರೂ ನಿದ್ರೆ ಬರದೆ ಹತಾಶರಾಗುತ್ತೇವೆ. ಸಿಟ್ಟು, ದುಃಖ ಒಳಗಿನಿಂದ ಒದ್ದುಕೊಂಡು ಬಂದು ಒಮ್ಮೆ ಚೀರಾಡಿ ರಾತ್ರಿಯ ನೀರವತೆಯನ್ನು ಕದಡಿ ಬಿಡುವಷ್ಟು ಆವೇಶ ಉಂಟಾಗುತ್ತದೆ.
Last Updated 6 ಮಾರ್ಚ್ 2023, 19:30 IST
ಆಲೋಚನೆ | ಇರುವಂತೆಯೇ ಸ್ವೀಕರಿಸಿ...

ಅವರೇನಂತಾರೋ, ಇವರೇನಂತಾರೋ?: ಟೀಕೆ-ವ್ಯಂಗ್ಯಗಳಿಗೆ ಹೆದರಿ ಬದುಕುವವರಿಗಾಗಿ ಈ ಲೇಖನ

‘ನಾವು ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಧೀರರು’ ಅಂತ ನೀವು ಭುಜ ಕೊಡವಿ ಮುಂದೆ ಸಾಗಬಹುದು. ಆದರೆ ಬಹುಜನರಿಗೆ ಇದು ಸಾಧ್ಯವಾಗದ ಮಾತು. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ‘ಇತರರು ಏನೆನ್ನುತ್ತಾರೋ’ ಎಂದು ಹೆದರಿ, ತಮಗೆ ಬೇಕೆನಿಸಿದರೂ ಅಂತಹ ಸಂಗತಿಗಳಿಂದ ದೂರವಿರುವುದು, ಇತರರ ಟೀಕೆಯನ್ನು ಮನಸ್ಸಿನಲ್ಲಿರಿಸಿಕೊಂಡು ಬಹುಕಾಲ ಅದರ ಬಗ್ಗೆಯೇ ‘ಚಿಂತನ-ಮಂಥನ’ ನಡೆಸುವುದು ಸಾಮಾನ್ಯ. ಆಡುಮಾತಿನಲ್ಲಿ ನಿತ್ಯ ಎದುರಿಸುವ ಟೀಕೆ-ವ್ಯಂಗ್ಯ-ಚುಚ್ಚುಮಾತುಗಳೂ ಇದೇ ವಿಷಯಕ್ಕೆ ಸಂಬಂಧಿಸಿವೆ. ಔಪಚಾರಿಕವಾಗಿ ಕಚೇರಿಗಳಲ್ಲಿ ನಡೆಯುವ ‘ಫೀಡ್‌ಬ್ಯಾಕ್’ ಎಂಬ ‘ಪ್ರತಿಕ್ರಿಯೆ’- ಪ್ರಕ್ರಿಯೆಗಳು ಇದರ ಮತ್ತೊಂದು ಆರೋಗ್ಯಕರ ರೂಪವೆನ್ನಬಹುದು.
Last Updated 6 ಮಾರ್ಚ್ 2023, 19:30 IST
ಅವರೇನಂತಾರೋ, ಇವರೇನಂತಾರೋ?: ಟೀಕೆ-ವ್ಯಂಗ್ಯಗಳಿಗೆ ಹೆದರಿ ಬದುಕುವವರಿಗಾಗಿ ಈ ಲೇಖನ

ಬೆರಗಿನ ಬೆಳಕು: ತೀರ್ಮಾನವಾದ ಲೆಕ್ಕ

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು| ತಿಂದು ನಿನ್ನನ್ನ ಋಣ ತೀರುತಲೆ ಪಯಣ ‌|| ಹಿಂದಾಗದೊಂದು ಚಣ, ಮುಂದಕು ಕಾದಿರದು | ಸಂದ ಲೆಕ್ಕವದೆಲ್ಲ – ಮಂಕುತಿಮ್ಮ || 673 ||
Last Updated 17 ಜುಲೈ 2022, 19:30 IST
ಬೆರಗಿನ ಬೆಳಕು: ತೀರ್ಮಾನವಾದ ಲೆಕ್ಕ

ವ್ಯಕ್ತಿತ್ವ ನಿರ್ಮಾಣ ಚಟುವಟಿಕೆಗಳು ನಡೆಯಲಿ

ಪ್ರಗತಿ ಕೇಂದ್ರಗಳ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ: ಶಾಸಕ ರಹೀಂಖಾನ್ ಅಭಿಮತ
Last Updated 28 ಜೂನ್ 2021, 12:35 IST
ವ್ಯಕ್ತಿತ್ವ ನಿರ್ಮಾಣ ಚಟುವಟಿಕೆಗಳು ನಡೆಯಲಿ

ದಿನದ ಸೂಕ್ತಿ Podcast: ಮುಕ್ತ ಹೃದಯದಲ್ಲಿದೆ ಒತ್ತಡಕ್ಕೆ ಪರಿಹಾರ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 16 ಮೇ 2021, 2:11 IST
ದಿನದ ಸೂಕ್ತಿ Podcast: ಮುಕ್ತ ಹೃದಯದಲ್ಲಿದೆ ಒತ್ತಡಕ್ಕೆ ಪರಿಹಾರ

Podcast ದಿನದ ಸೂಕ್ತಿ: ಜೀವನದ ಏಣಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 24 ಜನವರಿ 2021, 1:52 IST
Podcast ದಿನದ ಸೂಕ್ತಿ: ಜೀವನದ ಏಣಿ
ADVERTISEMENT

ನಂಬಿಕೆಗಳೇ ಸಂಕೋಲೆಯಾದಾಗ…

ಏನಾದ್ರೂ ಕೇಳ್ಬೋದು
Last Updated 15 ಜನವರಿ 2021, 19:31 IST
ನಂಬಿಕೆಗಳೇ ಸಂಕೋಲೆಯಾದಾಗ…

ಏನಾದ್ರೂ ಕೇಳ್ಬೋದು: ಆತ್ಮಗೌರವವೇ ಅಂತರಂಗದ ಶಕ್ತಿ

24ರ ಯುವಕ. ಜಿಗುಪ್ಸೆ ಮತ್ತು ಖಿನ್ನತೆಗೆ ಒಳಗಾಗಿದ್ದೇನೆ. ನಿರಾಸೆಯಿಂದ ಬದುಕುವ ಆಸಕ್ತಿ ಕಳೆದುಕೊಂಡಿದ್ದೇನೆ. ಯಾವಾಗಲೂ ಗಂಭೀರವಾಗಿ ಯೋಚಿಸುತ್ತೇನೆ. ಆತಂಕ, ಅನುಮಾನ, ಭಯ ಹೆಚ್ಚಾಗಿ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿಹೋಗಿದ್ದೇನೆ.
Last Updated 8 ಜನವರಿ 2021, 22:13 IST
ಏನಾದ್ರೂ ಕೇಳ್ಬೋದು: ಆತ್ಮಗೌರವವೇ ಅಂತರಂಗದ ಶಕ್ತಿ

ಓದಿನ ಜೊತೆಗೆವ್ಯಕ್ತಿತ್ವ ವಿಕಸನ

ಉದ್ಯೋಗಕ್ಕೆ ಕೇವಲ ಯಾವುದೋ ಕೋರ್ಸ್‌ ಮಾಡಿದರೆ ಸಾಲದು; ಜೊತೆಗೆ ಸಾಫ್ಟ್‌ ಕೌಶಲಗಳ ಅಗತ್ಯವೂ ಇದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ವ್ಯಕ್ತಿತ್ವ ವಿಕಸನದತ್ತ ಗಮನ ನೀಡಿದರೆ, ನಾಯಕತ್ವ ಸೇರಿದಂತೆ ಹಲವಾರು ವಿಷಯಗಳಲ್ಲಿ ಪರಿಣತಿ ಸಾಧಿಸಬಹುದು.
Last Updated 3 ಸೆಪ್ಟೆಂಬರ್ 2019, 19:30 IST
ಓದಿನ ಜೊತೆಗೆವ್ಯಕ್ತಿತ್ವ ವಿಕಸನ
ADVERTISEMENT
ADVERTISEMENT
ADVERTISEMENT