ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

phillippines

ADVERTISEMENT

ಫಿಲಿಪ್ಪೀನ್ಸ್‌ನಲ್ಲಿ ಭೂ ಕುಸಿತ: ಅಪ್ರಾಪ್ತ ವಯಸ್ಸಿನ 27 ಮಂದಿ ಕಣ್ಮರೆ

ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಉಂಟಾದ ಭೂಕುಸಿತದಲ್ಲಿ ಅಪ್ರಾಪ್ತ ವಯಸ್ಸಿನ 27 ಮಂದಿ ಕಣ್ಮರೆಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 7 ಫೆಬ್ರುವರಿ 2024, 15:49 IST
ಫಿಲಿಪ್ಪೀನ್ಸ್‌ನಲ್ಲಿ ಭೂ ಕುಸಿತ: ಅಪ್ರಾಪ್ತ ವಯಸ್ಸಿನ 27 ಮಂದಿ ಕಣ್ಮರೆ

ಫಿಲಿಪ್ಪೀನ್ಸ್‌: ದೊಕ್ಸುರಿ ಚಂಡಮಾರುತಕ್ಕೆ ಇಬ್ಬರು ಬಲಿ

ಉತ್ತರ ಫಿಲಿಪೀನ್ಸ್‌ಗೆ ಬುಧವಾರ ಅಪ್ಪಳಿಸಿದ ಪ್ರಬಲ ಚಂಡಮಾರುತ ‘ದೊಕ್ಸುರಿ’ ಗೆ ಇಬ್ಬರು ಬಲಿಯಾಗಿದ್ದಾರೆ. ಮರಗಳು ಉರುಳಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ. ಅಲ್ಲದೆ ಸಾವಿರಾರು ಜನರು ಆಶ್ರಯ ಕಳೆದುಕೊಂಡಿದ್ದು, ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
Last Updated 26 ಜುಲೈ 2023, 15:15 IST
ಫಿಲಿಪ್ಪೀನ್ಸ್‌: ದೊಕ್ಸುರಿ ಚಂಡಮಾರುತಕ್ಕೆ ಇಬ್ಬರು ಬಲಿ

ಫಿಲಿಪೀನ್ಸ್‌ನಲ್ಲಿ ಆಕಸ್ಮಿಕ ಬೆಂಕಿಗೆ ಎರಡು ಮಕ್ಕಳು ಸೇರಿ ಏಳು ಮಂದಿ ಸಾವು

ಆಕಸ್ಮಿಕ ಬೆಂಕಿಗೆ ಇಬ್ಬರು ಮಕ್ಕಳು ಸೇರಿ ಏಳು ಮಂದಿ ಬೆಂಕಿಗಾಹುತಿಯಾದ ದಾರುಣ ಘಟನೆ ಫಿಲಿಪೀನ್ಸ್‌ನ ಮನಿಲಾದ ಟೆಟೆ ಎಂಬಲ್ಲಿ ನಡೆದಿದೆ. ಬೆಂಕಿಗೆ ಹಲವು ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಏಪ್ರಿಲ್ 2023, 11:06 IST
 ಫಿಲಿಪೀನ್ಸ್‌ನಲ್ಲಿ ಆಕಸ್ಮಿಕ ಬೆಂಕಿಗೆ ಎರಡು ಮಕ್ಕಳು ಸೇರಿ ಏಳು ಮಂದಿ ಸಾವು

ಉತ್ತರ ಫಿಲಿಪ್ಪೀನ್ಸ್‌ನಲ್ಲಿ ಪ್ರಬಲ ಭೂಕಂಪ: ಇಬ್ಬರ ಸಾವು, ಹಲವರಿಗೆ ಗಾಯ

ಭೂಕಂಪದಿಂದಾಗಿ ಭೂಕುಸಿತ, ಕಟ್ಟಡಗಳು ಮತ್ತು ಚರ್ಚ್‌ಗಳಲ್ಲಿ ಹಾನಿ ಸಂಭವಿಸಿದೆ. ಭಯಭೀತರಾದ ಜನ ಮನೆಯಿಂದ ಮತ್ತು ಆಸ್ಪತ್ರೆಯಿಂದ ರೋಗಿಗಳು ಹೊರಗೆ ಓಡಿ ಬಂದಿದ್ದಾರೆ.
Last Updated 27 ಜುಲೈ 2022, 7:44 IST
ಉತ್ತರ ಫಿಲಿಪ್ಪೀನ್ಸ್‌ನಲ್ಲಿ ಪ್ರಬಲ ಭೂಕಂಪ: ಇಬ್ಬರ ಸಾವು, ಹಲವರಿಗೆ ಗಾಯ
ADVERTISEMENT
ADVERTISEMENT
ADVERTISEMENT
ADVERTISEMENT