ಗುರುವಾರ, 3 ಜುಲೈ 2025
×
ADVERTISEMENT

phone in programme

ADVERTISEMENT

ಗುರಿ ತಲುಪುವ ಹಂಬಲ ಇರಲಿ: ‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ಅಧಿಕಾರಿಗಳ ಸಲಹೆ

ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ.ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಚೆನ್ನಾಗಿ ಓದಿ, ಗುರಿ ತಲುಪುವ ಹಂಬಲ ಇರಲಿ.ಶಿಕ್ಷಣಾಧಿಕಾರಿ ಲಕ್ಷ್ಮಿನಾರಾಯಣ ಹಾಗೂ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಸುಮಂಗಲಾ ನಾಯಕ್ ಅವರು ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಹೇಳಿದ ಕಿವಿಮಾತುಗಳಿವು
Last Updated 21 ಫೆಬ್ರುವರಿ 2025, 3:07 IST
ಗುರಿ ತಲುಪುವ ಹಂಬಲ ಇರಲಿ: ‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ಅಧಿಕಾರಿಗಳ ಸಲಹೆ

ಕಾರ್ಮಿಕರ ಸುರಕ್ಷೆ ಮಾಲೀಕರ ಹೊಣೆ: ಕಾರ್ಮಿಕ ಇಲಾಖೆ ಅಧಿಕಾರಿ ನಾಝಿಯಾ ಸುಲ್ತಾನ್

. ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ ಪಡೆದರೆ, ಕಾರ್ಡ್ ರದ್ದುಪಡಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾರ್ಮಿಕ ಇಲಾಖೆಯ ಮಂಗಳೂರು ವಿಭಾಗದ ಸಹಾಯಕ ಆಯುಕ್ತೆ ನಾಝಿಯಾ ಸುಲ್ತಾನ ಹೇಳಿದರು.
Last Updated 24 ಜನವರಿ 2025, 7:10 IST
ಕಾರ್ಮಿಕರ ಸುರಕ್ಷೆ ಮಾಲೀಕರ ಹೊಣೆ: ಕಾರ್ಮಿಕ ಇಲಾಖೆ ಅಧಿಕಾರಿ ನಾಝಿಯಾ ಸುಲ್ತಾನ್

ಮಂಗಳೂರು | ರಸ್ತೆ ಗುಂಡಿ: 15 ದಿನಗಳಲ್ಲಿ ತೇಪೆ ಕಾರ್ಯ ಶುರು: ಮೇಯರ್‌ ಭರವಸೆ

'ನಗರದ ರಸ್ತೆಗಳ ಗುಂಡಿ ಮುಚ್ಚಲು ಅಲ್ಪಾವಧಿ ಟೆಂಡರ್‌ ಕರೆದು ಕೆಲಸ ಶುರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು 15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭವಾಗಲಿದೆ' ಎಂದು ಮೇಯರ್ ಮನೋಜ್‌ ಕುಮಾರ್‌ ತಿಳಿಸಿದರು.
Last Updated 20 ನವೆಂಬರ್ 2024, 5:50 IST
ಮಂಗಳೂರು | ರಸ್ತೆ ಗುಂಡಿ: 15 ದಿನಗಳಲ್ಲಿ ತೇಪೆ ಕಾರ್ಯ ಶುರು: ಮೇಯರ್‌ ಭರವಸೆ

ಸೆ.13ಕ್ಕೆ ಜಲಮಂಡಳಿ ಅಧ್ಯಕ್ಷರ ಫೋನ್‌ ಇನ್‌

ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಅವರು ಶುಕ್ರವಾರ(ಸೆಪ್ಟೆಂಬರ್‌ 13) ಬೆಳಿಗ್ಗೆ 9.30ರಿಂದ 10.30ರವರೆಗೆ ಫೋನ್‌–ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
Last Updated 11 ಸೆಪ್ಟೆಂಬರ್ 2024, 15:34 IST
ಸೆ.13ಕ್ಕೆ ಜಲಮಂಡಳಿ ಅಧ್ಯಕ್ಷರ ಫೋನ್‌ ಇನ್‌

‘ಪ್ರಜಾವಾಣಿ’ ಫೋನ್‌ ಇನ್‌ | ಕೊಪ್ಪಳ: ಬಿತ್ತನೆ ಪೂರ್ಣ, ಮುಂಗಾರು ನಿರಾತಂಕ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌.
Last Updated 30 ಆಗಸ್ಟ್ 2024, 5:25 IST
‘ಪ್ರಜಾವಾಣಿ’ ಫೋನ್‌ ಇನ್‌ | ಕೊಪ್ಪಳ: ಬಿತ್ತನೆ ಪೂರ್ಣ, ಮುಂಗಾರು ನಿರಾತಂಕ

ಪ್ರಜಾವಾಣಿ ಫೋನ್ ಇನ್ | ಕಲಬುರಗಿ: ಬಸ್‌ ಸಂಚಾರ ಆರಂಭಕ್ಕೆ ಕರೆಗಳ ಮಹಾಪೂರ

ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಅವರೊಂದಿಗೆ ಪ್ರಜಾವಾಣಿ ಫೋನ್ ಇನ್
Last Updated 25 ಜುಲೈ 2024, 23:33 IST
ಪ್ರಜಾವಾಣಿ ಫೋನ್ ಇನ್ | ಕಲಬುರಗಿ: ಬಸ್‌ ಸಂಚಾರ ಆರಂಭಕ್ಕೆ ಕರೆಗಳ ಮಹಾಪೂರ

‘ಪ್ರಜಾವಾಣಿ’ ಫೋನ್‌ ಇನ್‌ | ಬೀದರ್: ತೇವಾಂಶ ನೋಡಿ ಬಿತ್ತನೆ ಮಾಡಲು ಸಲಹೆ

ಬೀಜ, ರಸಗೊಬ್ಬರ ಖರೀದಿಸಿದ ರಸೀದಿ ಬೆಳೆ ಕಟಾವಿನ ತನಕ ಇಟ್ಟುಕೊಳ್ಳಿ–ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ
Last Updated 13 ಜೂನ್ 2024, 15:29 IST
‘ಪ್ರಜಾವಾಣಿ’ ಫೋನ್‌ ಇನ್‌ | ಬೀದರ್: ತೇವಾಂಶ ನೋಡಿ ಬಿತ್ತನೆ ಮಾಡಲು ಸಲಹೆ
ADVERTISEMENT

ಫೋನ್‌ ಇನ್‌ ಕಾರ್ಯಕ್ರಮ: ಭಯ ಬಿಡಿ, ಆತ್ಮವಿಶ್ವಾಸದಿಂದ ಪರೀಕ್ಷೆ ಗೆಲ್ಲಿ: ಡಿಡಿಪಿಐ

'ಪ್ರಜಾವಾಣಿ' ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಐ ಸುರೇಶ ಹುಗ್ಗಿ ಸಲಹೆ
Last Updated 8 ಮಾರ್ಚ್ 2024, 4:09 IST
ಫೋನ್‌ ಇನ್‌ ಕಾರ್ಯಕ್ರಮ: ಭಯ ಬಿಡಿ, ಆತ್ಮವಿಶ್ವಾಸದಿಂದ ಪರೀಕ್ಷೆ ಗೆಲ್ಲಿ: ಡಿಡಿಪಿಐ

ಪ್ರಜಾವಾಣಿ ಫೋನ್‌ ಇನ್‌ | SSLC: ಈ ಬಾರಿ ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವಿಧಾನ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಗ್ಗೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಭಯ, ಆತಂಕ ಪಡಬಾರದು. ಭಯ, ಆತಂಕದಿಂದ ಓದಿದ್ದು ಕೂಡ ನೆನಪಿನಲ್ಲಿರುವುದಿಲ್ಲ. ಪೂರ್ವ ಸಿದ್ಧತೆಯನ್ನು ನಡೆಸುವ ಮೂಲಕ ಪರೀಕ್ಷೆಯನ್ನು ಹಬ್ಬದ ರೀತಿ ಆಚರಿಸಬೇಕು.
Last Updated 24 ಫೆಬ್ರುವರಿ 2024, 6:47 IST
ಪ್ರಜಾವಾಣಿ ಫೋನ್‌ ಇನ್‌ | SSLC:  ಈ ಬಾರಿ ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವಿಧಾನ

ಪ್ರಜಾವಾಣಿ ಫೋನ್‌ ಇನ್‌: ಹಾವೇರಿಯಲ್ಲಿ ‘ಮಾದರಿ ಹಾಸ್ಟೆಲ್‌’ ರೂಪಿಸಲು ಕ್ರಮ

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್‌ ರೇಷ್ಮಾ ಹೇಳಿಕೆ
Last Updated 12 ಜನವರಿ 2024, 6:10 IST
ಪ್ರಜಾವಾಣಿ ಫೋನ್‌ ಇನ್‌: ಹಾವೇರಿಯಲ್ಲಿ ‘ಮಾದರಿ ಹಾಸ್ಟೆಲ್‌’ ರೂಪಿಸಲು ಕ್ರಮ
ADVERTISEMENT
ADVERTISEMENT
ADVERTISEMENT