ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Piligrim

ADVERTISEMENT

ಟ್ರ್ಯಾಕ್ಟರ್‌ಗೆ ಗುದ್ದಿದ ಟ್ರಕ್‌: ಮಥುರಾಕ್ಕೆ ಹೊರಟಿದ್ದ ಆರು ಜನ ಸಾವು

ಮಥುರಾಕ್ಕೆ ಹೊರಟ್ಟಿದ್ದ ಟ್ರ್ಯಾಕ್ಟರ್‌ವೊಂದಕ್ಕೆ ಟ್ರಕ್‌ ಡಿಕ್ಕಿಯಾಗಿ ಆರು ಭಕ್ತರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 5 ಆಗಸ್ಟ್ 2023, 12:39 IST
ಟ್ರ್ಯಾಕ್ಟರ್‌ಗೆ ಗುದ್ದಿದ ಟ್ರಕ್‌: ಮಥುರಾಕ್ಕೆ ಹೊರಟಿದ್ದ ಆರು  ಜನ ಸಾವು

ಕಳೆದ ಬಾರಿಗಿಂತಲೂ ಹೆಚ್ಚಿದ ಅಮರನಾಥ ಯಾತ್ರಿಕರ ಸಂಖ್ಯೆ 

ಪ್ರಕೃತಿ ವಿಕೋಪ, ಹತ್ತಾರು ನಿಯಮಗಳ ಮಧ್ಯೆಯೂ ಈ ಬಾರಿಯ ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಯಾತ್ರಿಕರು ಪಾಲ್ಗೊಂಡಿದ್ದಾರೆ.
Last Updated 28 ಜುಲೈ 2023, 5:47 IST
ಕಳೆದ ಬಾರಿಗಿಂತಲೂ ಹೆಚ್ಚಿದ ಅಮರನಾಥ ಯಾತ್ರಿಕರ ಸಂಖ್ಯೆ 

ಹುಬ್ಬಳ್ಳಿ | ಹೆಲಿಕಾಪ್ಟರ್‌ನಲ್ಲಿ ತೀರ್ಥಯಾತ್ರೆ; ₹8.42 ಲಕ್ಷ ವಂಚನೆ

ಹೆಲಿಕಾಪ್ಟರ್‌ನಲ್ಲಿ ತೀರ್ಥಕ್ಷೇತ್ರಕ್ಕೆ ಕರೆದೊಯ್ಯುವುದಾಗಿ ಜಾಹೀರಾತು ಕಂಪನಿ ಹೆಸರಲ್ಲಿ ವ್ಯಕ್ತಿಯೊಬ್ಬ ಧಾರವಾಡದ ದಂಪತಿಯನ್ನು ನಂಬಿಸಿ, ಅವರಿಂದ ₹8.42 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
Last Updated 5 ಜುಲೈ 2023, 6:12 IST
ಹುಬ್ಬಳ್ಳಿ | ಹೆಲಿಕಾಪ್ಟರ್‌ನಲ್ಲಿ ತೀರ್ಥಯಾತ್ರೆ; ₹8.42 ಲಕ್ಷ ವಂಚನೆ

ಉಚಿತ ತೀರ್ಥಯಾತ್ರೆ : ವಿಮಾನದಲ್ಲಿ ಪ್ರಯಾಗರಾಜ್‌ಗೆ ಹೊರಟ 32 ಹಿರಿಯ ನಾಗರಿಕರು

ಪ್ರಯಾಗ್‌ರಾಜ್‌ಗೆ ಹೋಗುವ 32 ಹಿರಿಯ ನಾಗರಿಕರಿಗೆ ಮಧ್ಯಪ್ರದೇಶದ ಸರ್ಕಾರ ಉಚಿತ ವಿಮಾನ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿದೆ. ಭಾನುವಾರ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಯಾತ್ರಿಕರನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು.
Last Updated 21 ಮೇ 2023, 6:35 IST
ಉಚಿತ ತೀರ್ಥಯಾತ್ರೆ : ವಿಮಾನದಲ್ಲಿ ಪ್ರಯಾಗರಾಜ್‌ಗೆ ಹೊರಟ 32 ಹಿರಿಯ ನಾಗರಿಕರು

ಕೇದಾರನಾಥದಲ್ಲಿ ಹಿಮಪಾತ, ಹವಾಮಾನ ಮುನ್ಸೂಚನೆ ಅನುಸರಿಸಲು ಯಾತ್ರಾರ್ಥಿಗಳಿಗೆ ಸೂಚನೆ

ಉತ್ತರಾಖಂಡದ ಕೇದಾರನಾಥದಲ್ಲಿ ಭಾನುವಾರ ಹಿಮಪಾತವಾಗಿದ್ದು, ಹವಾಮಾನ ಮುನ್ಸೂಚನೆಗೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಲು ದೇವಸ್ಥಾನಕ್ಕೆ ಭೇಟಿ ನೀಡಲು ಬರುವ ಯಾತ್ರಾರ್ಥಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ.
Last Updated 14 ಮೇ 2023, 10:51 IST
ಕೇದಾರನಾಥದಲ್ಲಿ ಹಿಮಪಾತ, ಹವಾಮಾನ ಮುನ್ಸೂಚನೆ ಅನುಸರಿಸಲು ಯಾತ್ರಾರ್ಥಿಗಳಿಗೆ ಸೂಚನೆ

ಕುಸಿಯುವ ಊರು | ಜೋಶಿಮಠದಲ್ಲಿ ಒಂದು ದಿನ...

ಪರ್ವತಗಳಿಗೆ ಚಲಿಸಲಾರದ್ದು, ದೃಢವಾದುದು ಎಂಬರ್ಥದಲ್ಲಿ ‘ಅಚಲ’ ಎನ್ನಲಾಗುತ್ತದೆ. ಈಗ ಈ ಅಚಲಗಳೂ ಚಲಿಸುವ ಅಚಲ ನಿರ್ಧಾರ ಮಾಡಿದಂತೆ ಜೋಶಿಮಠದ ವಾತಾವರಣ ಭಾಸವಾಗುತ್ತಿದೆ. ಕುಸಿಯುವ ಭೀತಿಯೊಳಗೆ ದಿನದೂಡುತ್ತಿರುವ ಈ ಪ್ರದೇಶದಲ್ಲೊಂದು ಸುತ್ತು....
Last Updated 14 ಜನವರಿ 2023, 19:30 IST
ಕುಸಿಯುವ ಊರು | ಜೋಶಿಮಠದಲ್ಲಿ ಒಂದು ದಿನ...

ದಿನದ ಸೂಕ್ತಿ | ನಿಜವಾದ ತೀರ್ಥಕ್ಷೇತ್ರ

ನಾವು ಸಜ್ಜನರನ್ನು ನೋಡಿದಾಗ ನಮಗೆ ಸಿಗುವ ಫಲವಾದರೂ ಏನು? ಮನಸ್ಸಿಗೆ ನೆಮ್ಮದಿ, ಸಾಂತ್ವನ, ಧೈರ್ಯ.
Last Updated 9 ಆಗಸ್ಟ್ 2020, 19:45 IST
ದಿನದ ಸೂಕ್ತಿ | ನಿಜವಾದ ತೀರ್ಥಕ್ಷೇತ್ರ
ADVERTISEMENT

ಪಾಪ ಪರಿಹರಿಸುವ ಪಾಪನಾಶ

ಬೀದರ್‌ ನಗರದಲ್ಲಿ ನರಸಿಂಹ ಝರಣಾ, ಗುರುನಾನಕ ಝೀರಾ, ಶುಕ್ಲತೀರ್ಥ ಹೀಗೆ ಅನೇಕ ಐತಿಹಾಸಿಕ ಕ್ಷೇತ್ರಗಳಿವೆ. ಆದರೆ, ಪಾಪನಾಶ ದೇಗುಲದ ಇತಿಹಾಸ ಮಾತ್ರ ಉಳಿದೆಲ್ಲ ತೀರ್ಥ ಕ್ಷೇತಗಳಿಗಿಂತಲೂ ಭಿನ್ನವಾಗಿದೆ.
Last Updated 18 ಫೆಬ್ರುವರಿ 2020, 19:30 IST
ಪಾಪ ಪರಿಹರಿಸುವ ಪಾಪನಾಶ

ಮಾನಸ ಸರೋವರ ಯಾತ್ರೆ: ತಮಿಳುನಾಡಿನ ವ್ಯಕ್ತಿ ಸಾವು

ತಮಿಳುನಾಡಿನಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ 29 ಮಂದಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ
Last Updated 4 ಜುಲೈ 2018, 10:36 IST
fallback
ADVERTISEMENT
ADVERTISEMENT
ADVERTISEMENT