ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Pilots

ADVERTISEMENT

ಮಹಿಳಾ ಪೈಲಟ್‌ಗಳ ಸಂಖ್ಯೆ ಹೆಚ್ಚಳಕ್ಕೆ ಇಂಡಿಗೊ ನಿರ್ಧಾರ

ಪ್ರಸ್ತುತ ಇಂಡಿಗೊ ವಿಮಾನಯಾನ ಕಂಪನಿಯಲ್ಲಿ 800ಕ್ಕೂ ಹೆಚ್ಚು ಮಹಿಳಾ ಪೈಲಟ್‌ಗಳಿದ್ದು, ಮುಂದಿನ ವರ್ಷದ ಆಗಸ್ಟ್‌ನೊಳಗೆ ಈ ಸಂಖ್ಯೆಯನ್ನು ಒಂದು ಸಾವಿರಕ್ಕೇರಿಸಲು ಕಂಪನಿಯು ನಿರ್ಧರಿಸಿದೆ.
Last Updated 15 ಆಗಸ್ಟ್ 2024, 13:33 IST
ಮಹಿಳಾ ಪೈಲಟ್‌ಗಳ ಸಂಖ್ಯೆ ಹೆಚ್ಚಳಕ್ಕೆ ಇಂಡಿಗೊ ನಿರ್ಧಾರ

ವಿಶ್ರಾಂತಿ ಸೌಲಭ್ಯ: ಡಿಜಿಸಿಎ ನಡೆಗೆ ಪೈಲಟ್‌ಗಳ ಆಕ್ಷೇಪ

ಪರಿಷ್ಕೃತ ನಿಯಮ ಜಾರಿ ಮುಂದೂಡಿಕೆ
Last Updated 30 ಮಾರ್ಚ್ 2024, 15:32 IST
ವಿಶ್ರಾಂತಿ ಸೌಲಭ್ಯ: ಡಿಜಿಸಿಎ ನಡೆಗೆ ಪೈಲಟ್‌ಗಳ ಆಕ್ಷೇಪ

ಪೈಲಟ್‌, ವಿಮಾನ ಪರಿಚಾರಕರಿಗೆ ರಂಜಾನ್‌ ಉಪವಾಸ ನಿರ್ಬಂಧಿಸಿದ ಪಿಐಎ ಸಂಸ್ಥೆ

ರಂಜಾನ್‌ ತಿಂಗಳಲ್ಲಿ ಪೈಲಟ್‌ಗಳು ಮತ್ತು ವಿಮಾನ ಪರಿಚಾರಕರು ಕೆಲಸದ ವೇಳೆ ಉಪವಾಸ ಕೈಗೊಳ್ಳುವುದಕ್ಕೆ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್ (ಪಿಐಎ) ಸಂಸ್ಥೆಯು ನಿರ್ಬಂಧ ಹೇರಿದೆ.
Last Updated 14 ಮಾರ್ಚ್ 2024, 13:19 IST
ಪೈಲಟ್‌, ವಿಮಾನ ಪರಿಚಾರಕರಿಗೆ ರಂಜಾನ್‌ ಉಪವಾಸ ನಿರ್ಬಂಧಿಸಿದ ಪಿಐಎ ಸಂಸ್ಥೆ

ಪೈಲಟ್‌ಗಳ ವಿಶ್ರಾಂತಿ ಅವಧಿ ಹೆಚ್ಚಳ

ವಿಮಾನ ಅವಘಡ ತಡೆಯುವುದಕ್ಕೆ ಸಂಬಂಧಿಸಿದಂತೆ ಪೈಲಟ್‌ಗಳ ವಿಶ್ರಾಂತಿ ಅವಧಿಯನ್ನು ಹೆಚ್ಚಿಸುವುದು ಸೇರಿದಂತೆ ಹೊಸ ನಿಯಮಾವಳಿಗಳ ಅನುಷ್ಠಾನಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ನಿರ್ಧರಿಸಿದೆ.
Last Updated 8 ಜನವರಿ 2024, 15:53 IST
ಪೈಲಟ್‌ಗಳ ವಿಶ್ರಾಂತಿ ಅವಧಿ ಹೆಚ್ಚಳ

ಡಿಜಿಸಿಎಯಿಂದ 1,081 ಪೈಲಟ್ ಪರವಾನಗಿ ಮಂಜೂರು

ವಾಯುಯಾನ ನಿಯಂತ್ರಕ (ಏವೇಷಿಯನ್ ರೆಗ್ಯುಲೇಟರ್) ನಾಗರಿಕ ವಿಮಾನಯಾನ ಮಹಾನಿರ್ದೇಶಾಲಯವು (ಡಿಜಿಸಿಎ) ಈ ವರ್ಷ 1,081 ವಾಣಿಜ್ಯ ಪೈಲಟ್ ಪರವಾನಗಿಯನ್ನು (ಸಿಪಿಎಲ್) ನೀಡಿದೆ. ಅಧಿಕೃತ ಅಂಕಿ–ಅಂಶಗಳ ಪ್ರಕಾರ, ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಪೈಲಟ್ ಪರವಾನಗಿಯನ್ನು ನೀಡಲಾಗಿದೆ.
Last Updated 11 ಡಿಸೆಂಬರ್ 2022, 14:27 IST
ಡಿಜಿಸಿಎಯಿಂದ 1,081 ಪೈಲಟ್ ಪರವಾನಗಿ ಮಂಜೂರು

ಪೈಲಟ್‌ಗಳ ಮುಷ್ಕರ: 800 ವಿಮಾನ ಸಂಚಾರ ರದ್ದು ಮಾಡಿದ ಲುಫ್ತಾನ್ಸಾ

ವಿಮಾನ ಸಂಚಾರ ರದ್ದತಿಯಿಂದ 1,30,000 ಪ್ರಯಾಣಿಕರಿಗೆ ಸಮಸ್ಯೆ
Last Updated 2 ಸೆಪ್ಟೆಂಬರ್ 2022, 10:20 IST
ಪೈಲಟ್‌ಗಳ ಮುಷ್ಕರ: 800 ವಿಮಾನ ಸಂಚಾರ ರದ್ದು ಮಾಡಿದ ಲುಫ್ತಾನ್ಸಾ

ಪೈಲಟ್‌ಗಳಿಗೂ ಪಿತೃತ್ವ ರಜೆ: ಸಚಿವ ಸಿಂಧಿಯಾ ಒಲವು

ಮಹಿಳಾ ನೌಕರರಿಗೆ ನೀಡಲಾಗುವ ಮಾತೃತ್ವ ಅಥವಾ ಹೆರಿಗೆ ರಜೆ ರೀತಿ ಪುರುಷ ನೌಕರರಿಗೂ ಪಿತೃತ್ವ ರಜೆ ನೀಡುವ ಬಗ್ಗೆ ವಿಮಾನಯಾನ ಕಂಪನಿಗಳು ಪರಿಗಣಿಸಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರತಿಪಾದಿಸಿದ್ದಾರೆ.
Last Updated 16 ಮಾರ್ಚ್ 2022, 12:24 IST
ಪೈಲಟ್‌ಗಳಿಗೂ ಪಿತೃತ್ವ ರಜೆ: ಸಚಿವ ಸಿಂಧಿಯಾ ಒಲವು
ADVERTISEMENT

ಸೇನಾ ಹೆಲಿಕಾಪ್ಟರ್ ಪತನ: ಕಾಣೆಯಾದ ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಪುನರಾರಂಭ

ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿರುವ ರಂಜಿತ್ ಸಾಗರ್ ಅಣೆಕಟ್ಟು ಸರೋವರಕ್ಕೆ ಅಪ್ಪಳಿಸಿದ ಸೇನಾ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್‌ಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಬುಧವಾರ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಆಗಸ್ಟ್ 2021, 12:53 IST
ಸೇನಾ ಹೆಲಿಕಾಪ್ಟರ್ ಪತನ: ಕಾಣೆಯಾದ ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಪುನರಾರಂಭ

ಕಲಬುರ್ಗಿಗೆ 2 ವಿಮಾನ ತರಬೇತಿ ಸಂಸ್ಥೆ

ಏಷ್ಯಾ ಪೆಸಿಫಿಕ್, ರೆಡ್ ಬರ್ಡ್‌ ಏವಿಯೇಷನ್‌ ಅಕಾಡೆಮಿಗೆ ಎಎಐ ಅಸ್ತು
Last Updated 4 ಜೂನ್ 2021, 3:33 IST
ಕಲಬುರ್ಗಿಗೆ 2 ವಿಮಾನ ತರಬೇತಿ ಸಂಸ್ಥೆ

ಭಾರತೀಯ ವಾಯುಪಡೆಗೆ 405 ಪೈಲಟ್‌ಗಳ ಕೊರತೆ: ಕೇಂದ್ರ ಸರ್ಕಾರ

ನವದೆಹಲಿ: ಭಾರತೀಯ ವಾಯುಪಡೆಗೆ (ಐಎಎಫ್‌) ಪ್ರಸ್ತುತ 405 ಪೈಲಟ್‌ಗಳ ಕೊರತೆ ಇದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ. ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್‌ ನಾಯಕ್‌ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ, 'ಮಾರ್ಚ್‌ 1ರವರೆಗೂ ಅನ್ವಯಿಸುವಂತೆ ಭಾರತೀಯ ವಾಯು ಪಡೆಗೆ 405 ಪೈಲಟ್‌ಗಳ ಕೊರತೆ ಇದೆ' ಎಂದರು.
Last Updated 24 ಮಾರ್ಚ್ 2021, 13:04 IST
ಭಾರತೀಯ ವಾಯುಪಡೆಗೆ 405 ಪೈಲಟ್‌ಗಳ ಕೊರತೆ: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT