ಮಹಾಕುಂಭ ಮೇಳ: ಪ್ಲಾಸ್ಟಿಕ್ ಬಳಕೆ ತಪ್ಪಿಸಲು ‘ಒಂದು ಪ್ಲೇಟ್-ಒಂದು ಬ್ಯಾಗ್’ ಅಭಿಯಾನ
ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ ಮಹಾಕುಂಭ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ ‘ಒಂದು ಪ್ಲೇಟ್, ಒಂದು ಬ್ಯಾಗ್’ ಅಭಿಯಾನವನ್ನು ಆರ್‌ಎಸ್‌ಎಸ್ ಆರಂಭಿಸಿದೆ.Last Updated 16 ಜನವರಿ 2025, 9:58 IST