ಗುರುವಾರ, 3 ಜುಲೈ 2025
×
ADVERTISEMENT

play ground

ADVERTISEMENT

ತುಮಕೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ: 41 ಎಕರೆ ಹಸ್ತಾಂತರ

ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು 41 ಎಕರೆ ಜಮೀನಿನ ಸ್ವಾಧೀನ ಪತ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಹಸ್ತಾಂತರಿಸಿದರು.
Last Updated 5 ಮೇ 2025, 15:49 IST
ತುಮಕೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ: 41 ಎಕರೆ ಹಸ್ತಾಂತರ

ರಾಜ್ಯದಲ್ಲಿ ಕ್ರೀಡಾಶಾಲೆಗಳ ಅವ್ಯವಸ್ಥೆ; KSCPCಯಿಂದ ಸ್ವಯಂಪ್ರೇರಿತ ದೂರು ದಾಖಲು

ಪ್ರಜಾವಾಣಿ ಒಳನೋಟ ವರದಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ಪಂದನೆ
Last Updated 12 ಫೆಬ್ರುವರಿ 2024, 13:25 IST
ರಾಜ್ಯದಲ್ಲಿ ಕ್ರೀಡಾಶಾಲೆಗಳ ಅವ್ಯವಸ್ಥೆ; KSCPCಯಿಂದ ಸ್ವಯಂಪ್ರೇರಿತ ದೂರು ದಾಖಲು

ತುಮಕೂರು | ‘ಗಿನ್ನಿಸ್‌ ದಾಖಲೆ’ಗಾಗಿ ಕ್ರೀಡಾಂಗಣ ಹಾಳು

ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಿಂದ ವಿವಿಧ ಕಲಾಕೃತಿ ರಚಿಸಿ, ‘ಗಿನ್ನಿಸ್‌ ದಾಖಲೆ’ ಮಾಡಲು ಪ್ರಯತ್ನಿಸಿದ ಅಧಿಕಾರಿಗಳು ತಮ್ಮ ಕೆಲಸ ಮುಗಿದ ನಂತರ ಇತ್ತ ತಲೆ ಹಾಕಿಲ್ಲ. ಫುಟ್‌ಬಾಲ್‌ ಅಂಗಣದಲ್ಲಿ ‘ಮೊಳೆ’ ಗಳನ್ನು ಚುಚ್ಚಿದ್ದು, ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡ್ಡಿಯಾಗಿದೆ.
Last Updated 11 ಫೆಬ್ರುವರಿ 2024, 18:29 IST
ತುಮಕೂರು | ‘ಗಿನ್ನಿಸ್‌ ದಾಖಲೆ’ಗಾಗಿ ಕ್ರೀಡಾಂಗಣ ಹಾಳು

ಆಲ್ದೂರು | ಆಟದ ಮೈದಾನ: ಕಂದಾಯ ಇಲಾಖೆ– ಗ್ರಾ.ಪಂ. ನಡುವೆ ಜಟಾಪಟಿ

ಸರ್ಕಾರಿ ಶಾಲೆಗೆ ಹೊಂದಿಕೊಂಡಿದ್ದ ಆಟದ ಮೈದಾನ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಮುಂದಾಗಿದ್ದು, ಈಗ ಜಾಗದ ವಿಷಯಕ್ಕೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ನಡುವೆ ಜಟಾಪಟಿಗೆ ಆರಂಭವಾಗಿದೆ.                
Last Updated 6 ನವೆಂಬರ್ 2023, 7:59 IST
ಆಲ್ದೂರು | ಆಟದ ಮೈದಾನ: ಕಂದಾಯ ಇಲಾಖೆ– ಗ್ರಾ.ಪಂ. ನಡುವೆ ಜಟಾಪಟಿ

ಚಿಂಚೋಳಿ | ತಾಲ್ಲೂಕು ಕ್ರೀಡಾಂಗಣ: ಮಳೆ ನೀರಿನಿಂದ ಅದ್ವಾನ

₹2 ಕೋಟಿ ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ
Last Updated 22 ಸೆಪ್ಟೆಂಬರ್ 2023, 5:38 IST
ಚಿಂಚೋಳಿ | ತಾಲ್ಲೂಕು ಕ್ರೀಡಾಂಗಣ: ಮಳೆ ನೀರಿನಿಂದ ಅದ್ವಾನ

ಶಿರಾ | ರಾಷ್ಟ್ರೀಯ ಹಬ್ಬಕ್ಕೆ ಸೀಮಿತವಾದ ಸ್ವಾಮಿ ವಿವೇಕಾನಂದ ಕ್ರೀಡಾಂಗಣ

ಕ್ರೀಡಾ ಚಟುವಟಿಕೆಗಳಿಗೆ ಕೇಂದ್ರವಾಗಬೇಕಿದ್ದ ಸ್ವಾಮಿ ವಿವೇಕಾನಂದ ತಾಲ್ಲೂಕು ಕ್ರೀಡಾಂಗಣ ಕೇವಲ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಸೀಮಿತವಾಗುತ್ತಿರುವುದು ಕ್ರೀಡಾ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. 
Last Updated 31 ಜುಲೈ 2023, 7:20 IST
ಶಿರಾ | ರಾಷ್ಟ್ರೀಯ ಹಬ್ಬಕ್ಕೆ ಸೀಮಿತವಾದ ಸ್ವಾಮಿ ವಿವೇಕಾನಂದ ಕ್ರೀಡಾಂಗಣ

ಮೈದಾನದಲ್ಲಿ ಶಾಲೆ ನಿರ್ಮಾಣಕ್ಕೆ ವಿರೋಧ

ಬಸವನಗುಡಿ ಕ್ಷೇತ್ರದ ಶ್ರೀನಗರ ವಾರ್ಡ್‌ ವ್ಯಾಪ್ತಿಯ ಮದ್ದೂರಮ್ಮ ಮೈದಾನದಲ್ಲಿ ಸ್ಥಳೀಯರ ಆಶಯಕ್ಕೆ ವಿರುದ್ಧವಾಗಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ದೇವೇಗೌಡ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇದನ್ನು ಆಟದ ಮೈದಾನವಾಗಿಯೇ ಉಳಿಸಲು ತೀರ್ಮಾನ ಕೈಗೊಂಡಿದ್ದರು. ಆದರೆ, ಈಗ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಮತ್ತು ಸಂಸದ ತೇಜಸ್ವಿ ಸೂರ್ಯ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಾ.ಶಂಕರ ಗುಹಾ ದ್ವಾರಕಾನಾಥ್‌ ದೂರಿದ್ದಾರೆ.
Last Updated 3 ಡಿಸೆಂಬರ್ 2022, 18:25 IST
ಮೈದಾನದಲ್ಲಿ ಶಾಲೆ ನಿರ್ಮಾಣಕ್ಕೆ ವಿರೋಧ
ADVERTISEMENT

ಚಾಮರಾಜನಗರ| ಮೂಲಸೌಕರ್ಯ ವಂಚಿತ ಕ್ರೀಡಾಂಗಣಗಳು

ನಡೆಯದ ಅಭಿವೃದ್ಧಿ ಕೆಲಸ, ವರ್ಷಗಳಿಂದ ನನೆಗುದಿಗೆ, ನಿರ್ವಹಣೆ ಕೊರತೆ, ಕ್ರೀಡಾಳುಗಳಿಗೆ ತೊಂದರೆ
Last Updated 21 ಆಗಸ್ಟ್ 2022, 19:30 IST
ಚಾಮರಾಜನಗರ| ಮೂಲಸೌಕರ್ಯ ವಂಚಿತ ಕ್ರೀಡಾಂಗಣಗಳು

ಹೋಬಳಿ ಕೇಂದ್ರದಲ್ಲಿಲ್ಲ ಆಟದ ಮೈದಾನ; ಭರಮಸಾಗರಕ್ಕೆ ಬೇಕಿದೆ ಕ್ರೀಡಾಂಗಣ

ಭರಮಸಾಗರಕ್ಕೆ ಬೇಕಿದೆ ಕ್ರೀಡಾಂಗಣ
Last Updated 30 ಜೂನ್ 2022, 5:21 IST
ಹೋಬಳಿ ಕೇಂದ್ರದಲ್ಲಿಲ್ಲ ಆಟದ ಮೈದಾನ; ಭರಮಸಾಗರಕ್ಕೆ ಬೇಕಿದೆ ಕ್ರೀಡಾಂಗಣ

ರಾಜಧಾನಿಯ ಅಂಗಳಗಳು ಲೆಕ್ಕಕ್ಕಷ್ಟೆ, ಆಟಕ್ಕಿಲ್ಲ

ಉದ್ಯಾನನಗರಿಯ ಕೆಲ ವಾರ್ಡ್‌ಗಳಲ್ಲಿ ಆಟದ ಬಯಲುಗಳೇ ಇಲ್ಲ: ಹಲವು ಮೈದಾನಗಳು ಉದ್ಯಾನಗಳಾಗಿ ಬದಲು
Last Updated 14 ಮಾರ್ಚ್ 2021, 22:49 IST
ರಾಜಧಾನಿಯ ಅಂಗಳಗಳು ಲೆಕ್ಕಕ್ಕಷ್ಟೆ, ಆಟಕ್ಕಿಲ್ಲ
ADVERTISEMENT
ADVERTISEMENT
ADVERTISEMENT