Pv Web Exclusive| ಪ್ಲಮ್ ಕೇಕ್ ಪದರಗಳ ಒಳಗೆ
ಕ್ರಿಸ್ಮಸ್ ಇನ್ನೇನು ಹೊಸ್ತಿಲಲ್ಲಿದೆ. ತರಹೇವಾರಿ ಕೇಕ್ಗಳೂ ಆಕರ್ಷಣೀಯವಾಗಿ ಅಣಿಯಾಗುತ್ತಿವೆ. ವಯೋಮಾನದ ಹಂಗಿಲ್ಲದೆ ಎಲ್ಲರ ಬಾಯಲ್ಲೂ ನೀರೂರಿಸುವ ‘ಪ್ಲಮ್ ಕೇಕ್’ ಕ್ರಿಸ್ಮಸ್ ಆಚರಣೆಯಲ್ಲಿ ರಾಣಿಯಂತೆ ಮೆರೆಯುತ್ತದೆ. ಪ್ಲಮ್ ಕೇಕ್ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ…Last Updated 19 ಡಿಸೆಂಬರ್ 2020, 7:08 IST