30 ವರ್ಷಗಳಷ್ಟು ಹಳೆಯ ಬೇಕರಿ ಬೀಕೇಸ್ಕ್ರಿಸ್ಮಸ್ ಪ್ರಯುಕ್ತ ವಿಶೇಷ ಫ್ಲಮ್ ಕೇಕ್ ತಯಾರಿಸಿದೆ. ಮೊಟ್ಟೆ ಮತ್ತು ವೈನ್ರಹಿತ ಫ್ಲಮ್ ಕೇಕ್ ತಯಾರಿಸುವ ಕೆಲವೇ ಬೇಕರಿಗಳಲ್ಲಿ ಇದು ಒಂದು.

ವಿಟಾ ರಸ್ಕ್, ಡಯೆಟ್ ರಸ್ಕ್, ಗ್ಲೂಕೋಸ್ ಬ್ರೆಡ್ ಮತ್ತು ಸೂಜಿ ರಸ್ಕ್ ಅನ್ನು ಭಾರತದಲ್ಲಿ ಪರಿಚಯಿಸಿದ ಮೊದಲ ಸಂಸ್ಥೆ ಬೀಕೇಸ್. ಬೇಕರಿ ಆಹಾರಗಳಿಗೆ ತಾಜಾ ಸೋಯಾ ಹಾಲು ಸೇರಿಸಿದ ಮೊದಲ ಸಂಸ್ಥೆಯಾಗಿದೆ. ನಗರದ 1200 ರಿಟೇಲ್ ಮಳಿಗೆಗಳು ಮತ್ತು ಡಿಪಾರ್ಟ್ಮೆಂಟ್ ಸ್ಟೋರ್ಗಳಲ್ಲಿ ಬೀಕೇಸ್ ಉತ್ಪನ್ನಗಳು ಲಭ್ಯವಿದೆ.

ಕೆಫೆ ಕಾಫಿ ಡೇನಲ್ಲಿ ಬೆಲ್ಲದ ಕಾಫಿ

ಕೆಫೆ ಕಾಫಿ ಡೇ ಕ್ರಿಸ್ಮಸ್ಗೆಂದೇ ವಿಶಿಷ್ಟ ರುಚಿಯ ಪಾನೀಯಗಳನ್ನು ಪರಿಚಯಿಸುತ್ತಿದೆ. ಕ್ರೀಮಿ ಹಾಟ್ ಚಾಕ್ಲೆಟ್, ಕ್ರೀಮಿ ಹಾಟ್ ಮತ್ತು ಕೋಲ್ಡ್ ಚಾಕ್ಲೆಟ್, ಬೆಲ್ಜಿಯನ್ ಕೋಲ್ಡ್ ಚಾಕ್ಲೆಟ್ ಫ್ಲೇವರ್ನ ಕಾಫಿಗಳನ್ನು ಕೆಫೆ ಕಾಫಿ ಡೇನಲ್ಲಿ ಸವಿಯಬಹುದು.

ಫಿಲ್ಟರ್ ಕಾಫಿ ಪ್ರಿಯರಿಗೆ ಬೆಲ್ಲದ ಫಿಲ್ಟರ್ ಕಾಫಿಯನ್ನು ಪರಿಚಯಿಸಲಾಗಿದೆ. ಬೆಲೆ ₹119 ಮೇಲ್ಪಟ್ಟು. ನಗರದ ಎಲ್ಲ ಕೆಫೆ ಕಾಫಿ ಡೇನಲ್ಲಿ ಈ ಎಲ್ಲಾ ಕಾಫಿಗಳನ್ನು ಸವಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.