ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PM

ADVERTISEMENT

ಸ್ವದೇಶಿ ನಿರ್ಮಿತ ಸೇನಾ ಸಾಧನಗಳ ಪ್ರದರ್ಶನ 'ಭಾರತ್ ಶಕ್ತಿ’ಗೆ PM ಮೋದಿ ಚಾಲನೆ

ಸ್ವದೇಶಿ ನಿರ್ಮಿತ ಸೇನಾ ಸಾಧನಗಳ ಪ್ರದರ್ಶನ ’ಭಾರತ್ ಶಕ್ತಿ’ಯು ರಾಜಸ್ಥಾನದ ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರದಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದರು.
Last Updated 12 ಮಾರ್ಚ್ 2024, 11:05 IST
ಸ್ವದೇಶಿ ನಿರ್ಮಿತ ಸೇನಾ ಸಾಧನಗಳ ಪ್ರದರ್ಶನ 'ಭಾರತ್ ಶಕ್ತಿ’ಗೆ PM ಮೋದಿ ಚಾಲನೆ

ಗ್ರಾಮೀಣ ಆವಾಸ ಯೋಜನೆ ಅಡಿ ₹540 ಕೋಟಿ ಬಿಡುಗಡೆ

ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದ (ಪಿಎಂ– ಜನ್‌ಮನ್‌) ಅಡಿ ಗ್ರಾಮೀಣ ಆವಾಸ ಯೋಜನೆಯ ಮೊದಲ ಕಂತು ₹540 ಕೋಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಬಿಡುಗಡೆ ಮಾಡಿದರು. 1 ಲಕ್ಷ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳು.
Last Updated 15 ಜನವರಿ 2024, 15:46 IST
ಗ್ರಾಮೀಣ ಆವಾಸ ಯೋಜನೆ ಅಡಿ ₹540 ಕೋಟಿ ಬಿಡುಗಡೆ

ಮೇಡ್‌ ಇನ್ ಇಂಡಿಯಾ ಜಲಜನಕ ವಾಹನ ತಯಾರಿಕೆ: CEOಗಳೊಂದಿಗೆ PM ಮೋದಿ ಮಾತುಕತೆ

ಗಾಂಧಿನಗರ: ಜಲಜನಕ ಆಧಾರಿತ ಹಸಿರು ಇಂಧನ ಬಳಕೆಯ ವಾಹನಗಳನ್ನು ಭಾರತದಲ್ಲಿ ತಯಾರಿಸುವ ಕುರಿತು ಬಹುರಾಷ್ಟ್ರೀಯ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾತುಕತೆ ನಡೆಸಿದರು.
Last Updated 9 ಜನವರಿ 2024, 13:27 IST
ಮೇಡ್‌ ಇನ್ ಇಂಡಿಯಾ ಜಲಜನಕ ವಾಹನ ತಯಾರಿಕೆ: CEOಗಳೊಂದಿಗೆ PM ಮೋದಿ ಮಾತುಕತೆ

2035ಕ್ಕೆ ಬಾಹ್ಯಾಕಾಶ ನಿಲ್ದಾಣ, 2040– ಚಂದ್ರನ ಅಂಗಳಕ್ಕೆ ಮಾನವ ಗುರಿ: PM ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳೊಂದಿಗೆ ಮಂಗಳವಾರ ಸಭೆ ನಡೆಸಿ, 2035ರ ಹೊತ್ತಿಗೆ ಬಾಹ್ಯಾಕಾಶ ನಿಲ್ದಾಣ ಸಿದ್ಧಪಡಿಸುವುದು ಹಾಗೂ 2040ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ಮಾನವನನ್ನು ಕಳುಹಿಸುವ ಗುರಿಯನ್ನು ಹೊಂದುವಂತೆ ಸಲಹೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2023, 10:07 IST
2035ಕ್ಕೆ ಬಾಹ್ಯಾಕಾಶ ನಿಲ್ದಾಣ, 2040– ಚಂದ್ರನ ಅಂಗಳಕ್ಕೆ ಮಾನವ ಗುರಿ: PM ಮೋದಿ

ಹಳೇ ಮೈಸೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಧಾನಿ ಸಮಾವೇಶ: ಸಿ.ಪಿ.ಯೋಗೇಶ್ವರ್

ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳಲ್ಲಿ ಗೆಲುವು ತಂದುಕೊಡುವ ಉದ್ದೇಶದಿಂದ ಏ.30ರಂದು ಚನ್ನಪಟ್ಟಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ತಿಳಿಸಿದರು.
Last Updated 23 ಏಪ್ರಿಲ್ 2023, 5:41 IST
ಹಳೇ ಮೈಸೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಧಾನಿ ಸಮಾವೇಶ: ಸಿ.ಪಿ.ಯೋಗೇಶ್ವರ್

ಸ್ವೀಡನ್: ಪ್ರಧಾನಿ ಮ್ಯಾಗ್ಡಲೀನಾ ರಾಜೀನಾಮೆ

ಸ್ವೀಡನ್‌ನ ಸಂಸತ್ತಿನಲ್ಲಿ ರಾಷ್ಟ್ರೀಯವಾದಿ ಹಾಗೂ ವಲಸೆ ವಿರೋಧಿ ಪಕ್ಷಗಳನ್ನೊಳಗೊಂಡ ಬಲಪಂಥೀಯ ಬಣವು ಬಹುಮತ ಗಳಿಸಿದ ಬಳಿಕ ಸ್ವೀಡಿಷ್‌ ಸೋಶಿಯಲ್‌ ಡೆಮಾಕ್ರಟಿಕ್‌ ಪಕ್ಷದ ನಾಯಕಿ ಮ್ಯಾಗ್ಡಲೆನಾ ಆ‍್ಯಂಡರ್‌ಸನ್‌ ಅವರು ಪ‍್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.
Last Updated 15 ಸೆಪ್ಟೆಂಬರ್ 2022, 13:24 IST
ಸ್ವೀಡನ್: ಪ್ರಧಾನಿ ಮ್ಯಾಗ್ಡಲೀನಾ ರಾಜೀನಾಮೆ

ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‌ ಬ್ರಿಟನ್‌ನ ಮುಂದಿನ ಪ್ರಧಾನಿ?

ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಅಧಿಕಾರದಿಂದ ಕೆಳಗಿಳಿಯಬೇಕು ಎಂಬ ಕೂಗು ಅವರ ಕನ್ಸರ್‌ವೇಟಿವ್‌ ಪಕ್ಷದೊಳಗೆ ಪ್ರಬಲವಾಗಿ ಕೇಳಿಬರುತ್ತಿದೆ. ಇದೇ ವೇಳೆ, ಪ್ರಧಾನಿ ಸ್ಥಾನಕ್ಕೆ ಭಾರತ ಮೂಲದ ರಿಷಿ ಸುನಕ್‌ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ. ರಿಷಿ ಅವರು ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ.
Last Updated 15 ಜನವರಿ 2022, 4:40 IST
ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‌ ಬ್ರಿಟನ್‌ನ ಮುಂದಿನ ಪ್ರಧಾನಿ?
ADVERTISEMENT

ಅವಿಶ್ವಾಸ ಮತ: ಸ್ವೀಡನ್‌ ಪ್ರಧಾನಿ ರಾಜೀನಾಮೆ

ಸ್ವೀಡನ್‌ನ ಪ್ರಧಾನಿ ಸ್ಟೀಫನ್ ಲೋಫ್ವೆನ್ ಅವರು ವಿಶ್ವಾಸ ಮತ ಕಳೆದುಕೊಂಡ ಒಂದು ವಾರದ ನಂತರ ಸೋಮವಾರ ‌ರಾಜೀನಾಮೆ ನೀಡಿದರು. ತೆರವಾದ ಸ್ಥಾನಕ್ಕೆ ಪರ್ಯಾಯ ಆಯ್ಕೆ ಮಾಡುವ ಹೊಣೆಯನ್ನು ಸಂಸತ್‌ ಸ್ಪೀಕರ್‌ಗೆ ಬಿಟ್ಟಿದ್ದಾರೆ.
Last Updated 28 ಜೂನ್ 2021, 14:35 IST
ಅವಿಶ್ವಾಸ ಮತ: ಸ್ವೀಡನ್‌ ಪ್ರಧಾನಿ ರಾಜೀನಾಮೆ

ಪಿಎಂ ಸ್ವನಿಧಿ: ಬೀದಿಬದಿ ವ್ಯಾಪಾರಿಗಳಿಂದ 5ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

‘ಪಿಎಂ ಸ್ವನಿಧಿ’ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಂದ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ.
Last Updated 12 ಆಗಸ್ಟ್ 2020, 12:20 IST
ಪಿಎಂ ಸ್ವನಿಧಿ: ಬೀದಿಬದಿ ವ್ಯಾಪಾರಿಗಳಿಂದ 5ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

ಕೆನಡಾ ಪ್ರಧಾನಮಂತ್ರಿ ಪತ್ನಿಗೂ ತಗುಲಿದ ಕೋವಿಡ್-19 ಸೋಂಕು

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರ ಕಚೇರಿ ಗುರುವಾರ ತಡವಾಗಿ ತಿಳಿಸಿದೆ.
Last Updated 13 ಮಾರ್ಚ್ 2020, 4:46 IST
ಕೆನಡಾ ಪ್ರಧಾನಮಂತ್ರಿ ಪತ್ನಿಗೂ ತಗುಲಿದ ಕೋವಿಡ್-19 ಸೋಂಕು
ADVERTISEMENT
ADVERTISEMENT
ADVERTISEMENT