ಶುಕ್ರವಾರ, 4 ಜುಲೈ 2025
×
ADVERTISEMENT

PMLA

ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ಮುಂದೆ ಹಾಜರಾದ ಸತ್ಯೇಂದ್ರ ಜೈನ್

ನವದೆಹಲಿ: ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಾಜಿ ಸಚಿವ, ಎಎಪಿ ನಾಯಕ ಸತ್ಯೇಂದ್ರ ಜೈನ್ ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾದರು.
Last Updated 3 ಜುಲೈ 2025, 12:31 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ಮುಂದೆ ಹಾಜರಾದ ಸತ್ಯೇಂದ್ರ ಜೈನ್

1,700ಕ್ಕೂ ಹೆಚ್ಚು ಹಣ ಅಕ್ರಮ ವರ್ಗಾವಣೆ ಪ್ರಕರಣಗಳು ವಿಚಾರಣೆ ಹಂತದಲ್ಲಿ: ಇ.ಡಿ

ED Investigation Update: ವಿಚಾರಣೆ ಹಂತದಲ್ಲಿ 1,700ಕ್ಕೂ ಹೆಚ್ಚು ಹಣ ಅಕ್ರಮ ವರ್ಗಾವಣೆ ಪ್ರಕರಣ: ED ನಿರ್ದೇಶಕ
Last Updated 1 ಮೇ 2025, 7:45 IST
1,700ಕ್ಕೂ ಹೆಚ್ಚು ಹಣ ಅಕ್ರಮ ವರ್ಗಾವಣೆ ಪ್ರಕರಣಗಳು ವಿಚಾರಣೆ ಹಂತದಲ್ಲಿ: ಇ.ಡಿ

PMLA ಕಾಯ್ದೆ ಬಳಕೆ: ಇ.ಡಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌

ಛತ್ತೀಸಗಢ: ಅಬಕಾರಿ ಇಲಾಖೆಯ ಮಾಜಿ ಅಧಿಕಾರಿಗೆ ಜಾಮೀನು
Last Updated 13 ಫೆಬ್ರುವರಿ 2025, 12:35 IST
PMLA ಕಾಯ್ದೆ ಬಳಕೆ: ಇ.ಡಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌

ಚಟರ್ಜಿ ಪ್ರಕರಣ | ಶಿಕ್ಷೆ ಪ್ರಮಾಣ ಕಡಿಮೆ ಏಕೆ?: ಇ.ಡಿಗೆ ಸುಪ್ರೀಂ ಕೋರ್ಟ್ ಚಾಟಿ

ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಕಡಿಮೆ ಇರುವ ವಿಚಾರವಾಗಿ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯವನ್ನು (ಇ.ಡಿ) ಬುಧವಾರ ಪ್ರಶ್ನಿಸಿದೆ.
Last Updated 27 ನವೆಂಬರ್ 2024, 13:41 IST
ಚಟರ್ಜಿ ಪ್ರಕರಣ | ಶಿಕ್ಷೆ ಪ್ರಮಾಣ ಕಡಿಮೆ ಏಕೆ?: ಇ.ಡಿಗೆ ಸುಪ್ರೀಂ ಕೋರ್ಟ್ ಚಾಟಿ

ಪಿಎಂಎಲ್‌ಎ ಪ್ರಕರಣ: ಸೊರೇನ್‌ ನಿಕಟವರ್ತಿಗೆ ಜಾಮೀನು

‘ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬೇಕು’ ಎಂಬ ಮಾತು ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
Last Updated 28 ಆಗಸ್ಟ್ 2024, 13:58 IST
ಪಿಎಂಎಲ್‌ಎ ಪ್ರಕರಣ: ಸೊರೇನ್‌ ನಿಕಟವರ್ತಿಗೆ ಜಾಮೀನು

‘ಜಾಮೀನು ಎಂಬುದು ಹಕ್ಕು,ಜೈಲು ಶಿಕ್ಷೆ ವಿನಾಯಿತಿ’ PMLA ಕೇಸ್‌ಗೂ ಅನ್ವಯ: ಸುಪ್ರೀಂ

‘ಜಾಮೀನು ಎಂಬುದು ಹಕ್ಕು, ಜೈಲು ಶಿಕ್ಷೆ ವಿನಾಯಿತಿ’ ಎಂಬ ನ್ಯಾಯವ್ಯವಸ್ಥೆಯ ತತ್ವವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹೇಳಿದೆ.
Last Updated 28 ಆಗಸ್ಟ್ 2024, 7:29 IST
‘ಜಾಮೀನು ಎಂಬುದು ಹಕ್ಕು,ಜೈಲು ಶಿಕ್ಷೆ ವಿನಾಯಿತಿ’ PMLA ಕೇಸ್‌ಗೂ ಅನ್ವಯ: ಸುಪ್ರೀಂ

ಜಾರ್ಖಂಡ್: ಸಚಿವ ಆಲಂಗೀರ್‌ ಆಲಂ ಬಂಧನ ಅವಧಿ ವಿಸ್ತರಣೆ

₹32 ಕೋಟಿ ನಗದು ಪತ್ತೆಯಾಗಿದ್ದ ಪ್ರಕರಣ
Last Updated 27 ಮೇ 2024, 14:05 IST
ಜಾರ್ಖಂಡ್: ಸಚಿವ ಆಲಂಗೀರ್‌ ಆಲಂ ಬಂಧನ ಅವಧಿ ವಿಸ್ತರಣೆ
ADVERTISEMENT

ಸೊರೇನ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಜಮೀನು ಕಬಳಿಕೆ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
Last Updated 13 ಮೇ 2024, 13:50 IST
ಸೊರೇನ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಭೂ ಹಗರಣ ಪ್ರಕರಣ: ಸೊರೇನ್‌ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಮಧ್ಯಂತರ ಜಾಮೀನು ನೀಡಲು ರಾಂಚಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಶನಿವಾರ ನಿರಾಕರಿಸಿದೆ.
Last Updated 27 ಏಪ್ರಿಲ್ 2024, 11:22 IST
ಭೂ ಹಗರಣ ಪ್ರಕರಣ: ಸೊರೇನ್‌ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

ಹಣ ಅಕ್ರಮ ವರ್ಗಾವಣೆ: 5 ದಿನಗಳ ಇ.ಡಿ ಕಸ್ಟಡಿಗೆ ಹೇಮಂತ್ ಸೊರೇನ್

ಭೂಹಗರಣ ಪ್ರಕರಣ ಸಂಬಂಧ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರನ್ನು 5 ದಿನಗಳ ಕಾಲ ಇ.ಡಿ ವಶಕ್ಕೆ ಒಪ್ಪಿಸಿ ಇಲ್ಲಿನ ಹಣ ಅಕ್ರಮ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯ ಆದೇಶಿಸಿದೆ ಎಂದು ವಕೀಲರು ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2024, 10:18 IST
ಹಣ ಅಕ್ರಮ ವರ್ಗಾವಣೆ: 5 ದಿನಗಳ ಇ.ಡಿ ಕಸ್ಟಡಿಗೆ ಹೇಮಂತ್ ಸೊರೇನ್
ADVERTISEMENT
ADVERTISEMENT
ADVERTISEMENT