ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Poachers

ADVERTISEMENT

ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿ ಆಮಿಷ; ಕೇಜ್ರಿವಾಲ್‌ಗೆ ಎಸಿಬಿ ನೋಟಿಸ್

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬಿಜೆಪಿ ಹಣದ ಆಮಿಷ ಒಡ್ಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಒದಗಿಸುವಂತೆ ಕೋರಿ ದೆಹಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
Last Updated 7 ಫೆಬ್ರುವರಿ 2025, 14:11 IST
ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿ ಆಮಿಷ; ಕೇಜ್ರಿವಾಲ್‌ಗೆ ಎಸಿಬಿ ನೋಟಿಸ್

ಜಾರ್ಖಂಡ್‌ನಲ್ಲಿ ಕಳ್ಳ ಬೇಟೆ: ಸೇನಾ ಸಿಬ್ಬಂದಿ ಸೇರಿ 8 ಮಂದಿ ಬಂಧನ

ಪೂರ್ವ ಸಿಂಗ್‌ಭೂಮ್, ಪಶ್ಚಿಮ ಸಿಂಗ್‌ಭೂಮ್ ಮತ್ತು ಪಲಮು ಜಿಲ್ಲೆಗಳಲ್ಲಿ ಕಳೆದ 15 ದಿನಗಳಲ್ಲಿ ನಡೆಸಿದ ದಾಳಿಯಲ್ಲಿ ಕಳ್ಳ ಬೇಟೆಗಾರರನ್ನು ಬಂಧಿಸಲಾಗಿದೆ ಎಂದು ಜಮ್‌ಶೆಡ್‌ಪುರ ವಿಭಾಗೀಯ ಅರಣ್ಯಾಧಿಕಾರಿ(ಡಿಎಫ್‌ಒ) ಸಬಾ ಆಲಂ ಅನ್ಸಾರಿ ತಿಳಿಸಿದ್ದಾರೆ.
Last Updated 30 ಆಗಸ್ಟ್ 2024, 2:12 IST
ಜಾರ್ಖಂಡ್‌ನಲ್ಲಿ ಕಳ್ಳ ಬೇಟೆ: ಸೇನಾ ಸಿಬ್ಬಂದಿ ಸೇರಿ 8 ಮಂದಿ ಬಂಧನ

ಒಡಿಶಾ: 10 ವರ್ಷದಲ್ಲಿ 6,900 ಕಳ್ಳ ಬೇಟೆಗಾರರ ಬಂಧನ

ಅರಣ್ಯ ಸಚಿವ ಗಣೇಶ್ ರಾಮ್ ಮಾಹಿತಿ
Last Updated 27 ಆಗಸ್ಟ್ 2024, 9:49 IST
ಒಡಿಶಾ: 10 ವರ್ಷದಲ್ಲಿ 6,900 ಕಳ್ಳ ಬೇಟೆಗಾರರ ಬಂಧನ

ಕಾಡು ಪ್ರಾಣಿ ಬೇಟೆಗಾರರ ಬಂಧನ: ಪ್ರಾಣಿಗಳ ಚರ್ಮ, ಕೋರೆಹಲ್ಲು ವಶ

ಚಿತ್ತಾಪುರ(ಕಲಬುರಗಿ): ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿ ವನ್ಯಪ್ರಾಣಿಗಳನ್ನು ಬೇಟೆಯಾಡಿ ಅವುಗಳ ದೇಹದ ಭಾಗಗಳು, ಚರ್ಮ ಮಾರಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅರಣ್ಯಾಧಿಕಾರಿಗಳ ತಂಡ ಮೂವರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದೆ.
Last Updated 13 ಸೆಪ್ಟೆಂಬರ್ 2023, 5:58 IST
ಕಾಡು ಪ್ರಾಣಿ ಬೇಟೆಗಾರರ ಬಂಧನ: ಪ್ರಾಣಿಗಳ ಚರ್ಮ, ಕೋರೆಹಲ್ಲು ವಶ

ಕುಸಿದ ಕಳ್ಳಬೇಟೆ ನಿಗ್ರಹ ಶಿಬಿರ ಶಕ್ತಿ: ಹುಲಿ ರಕ್ಷಕರಿಗೆ ಇಲ್ಲ ಭದ್ರತೆ

Falling poching Suppression Camp Force No Security for Tiger Rescuers
Last Updated 26 ಏಪ್ರಿಲ್ 2022, 16:22 IST
ಕುಸಿದ ಕಳ್ಳಬೇಟೆ ನಿಗ್ರಹ ಶಿಬಿರ ಶಕ್ತಿ: ಹುಲಿ ರಕ್ಷಕರಿಗೆ ಇಲ್ಲ ಭದ್ರತೆ

ಬಿಆರ್‌ಟಿ: ಕಳ್ಳಬೇಟೆಗಾರನ ಬಂಧನ– ಜಿಂಕೆ ಮೃತದೇಹ, ಕಡವೆ ಮಾಂಸ ವಶ

ಜಿಂಕೆ ಹಾಗೂ ಕಡವೆಗಳನ್ನು ಬೇಟೆಯಾಡುತ್ತಿದ್ದ ಕಳ್ಳ ಬೇಟೆಗಾರ ಒಬ್ಬರನ್ನು ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ.
Last Updated 8 ಏಪ್ರಿಲ್ 2022, 12:00 IST
ಬಿಆರ್‌ಟಿ: ಕಳ್ಳಬೇಟೆಗಾರನ ಬಂಧನ– ಜಿಂಕೆ ಮೃತದೇಹ, ಕಡವೆ ಮಾಂಸ ವಶ

ದಾಳಿಗೆ ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನೆಯಲ್ಲೇ ದಿಗ್ಬಂಧನ

ಮುಂಡಗೋಡತಾಲ್ಲೂಕಿನ ಕೆಂದಲಗೇರಿ ಗ್ರಾಮದ ಮನೆಯೊಂದರಲ್ಲಿ ದಾಳಿಗೆಂದು ಬಂದಿದ್ದ ವಲಯ ಅರಣ್ಯ ಅಧಿಕಾರಿ ಸಹಿತ ಸಿಬ್ಬಂದಿಯನ್ನು, ಗ್ರಾಮಸ್ಥರು ಶುಕ್ರವಾರ ರಾತ್ರಿ ಮನೆಯಲ್ಲಿಯೇ ಕೂಡಿ ಹಾಕಿ ಎರಡು ತಾಸು ದಿಗ್ಬಂಧನ ಹಾಕಿದ್ದಾರೆ.
Last Updated 12 ಮಾರ್ಚ್ 2022, 3:58 IST
ದಾಳಿಗೆ ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನೆಯಲ್ಲೇ ದಿಗ್ಬಂಧನ
ADVERTISEMENT

43 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾದ ನೌಕಾಪಡೆ

ಕಡಲುಗಡಿ ದಾಟಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಉಭಯ ದೇಶಗಳ ಮೀನುಗಾರರನ್ನು ಆಗಾಗ್ಗೆ ಬಂಧಿಸುವುದು ಸಾಮಾನ್ಯವಾಗಿದೆ. ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ವಿಷಯದಲ್ಲಿಯೂ ತೊಡಕಾಗಿದೆ.
Last Updated 19 ಡಿಸೆಂಬರ್ 2021, 11:07 IST
43 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾದ ನೌಕಾಪಡೆ

ನಾಗರಹೊಳೆ ಹುಲಿ ಬೇಟೆಗಾರರ ಸೆರೆಹಿಡಿದ ಸಿಬ್ಬಂದಿ ಕಾರ್ಯಕ್ಕೆ ಜಾವಡೇಕರ್‌ ಮೆಚ್ಚುಗೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಲ್ಲಹಳ್ಳ ವಲಯದಲ್ಲಿ ಈಚೆಗೆ ಹುಲಿಯೊಂದನ್ನು ಗುಂಡಿಟ್ಟು ಕೊಂದಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್‌ ಟ್ವೀಟ್‌ ಮಾಡಿದ್ದಾರೆ.
Last Updated 7 ಸೆಪ್ಟೆಂಬರ್ 2020, 15:32 IST
ನಾಗರಹೊಳೆ ಹುಲಿ ಬೇಟೆಗಾರರ ಸೆರೆಹಿಡಿದ ಸಿಬ್ಬಂದಿ ಕಾರ್ಯಕ್ಕೆ ಜಾವಡೇಕರ್‌ ಮೆಚ್ಚುಗೆ

ಬೇಟೆಗೆ ಬಲಿಯಾದ ಘೇಂಡಾಮೃಗವನ್ನು ಎಬ್ಬಿಸಲು ಪ್ರಯತ್ನಿಸುವ ಮರಿ:ವಿಡಿಯೊ ವೈರಲ್‌

ಬೇಟೆಗಾರರಿಂದ ಕೊಲ್ಲಲ್ಪಟ್ಟ ಘೇಂಡಾಮೃಗವನ್ನು ಅದರ ಮರಿ ಮೇಲೆಬ್ಬಿಸಲು ಪ್ರಯತ್ನಿಸುತ್ತದೆ. ಒಂದು ಬಾರಿ ಅತ್ತ ಕಡೆ, ಮತ್ತೊಂದು ಬಾರಿ ಇತ್ತ ಕಡೆ ಬಂದು ಮೆಲ್ಲನೆ ತಾಯಿಯನ್ನು ಕೊಂಬಿನಲ್ಲಿ ತಿವಿಯುವ ಮರಿ ನಂತರ ಸುಮ್ಮನಾಗುತ್ತದೆ.
Last Updated 3 ಜುಲೈ 2019, 9:59 IST
ಬೇಟೆಗೆ ಬಲಿಯಾದ ಘೇಂಡಾಮೃಗವನ್ನು ಎಬ್ಬಿಸಲು ಪ್ರಯತ್ನಿಸುವ ಮರಿ:ವಿಡಿಯೊ ವೈರಲ್‌
ADVERTISEMENT
ADVERTISEMENT
ADVERTISEMENT