ಸೋಮವಾರ, 18 ಆಗಸ್ಟ್ 2025
×
ADVERTISEMENT

Poison Gases

ADVERTISEMENT

MRPL: ಮಂಗಳೂರು ರಿಫೈನರಿಯಲ್ಲಿ ವಿಷಾನಿಲ ಸೋರಿಕೆ; ಇಬ್ಬರು ಕಾರ್ಮಿಕರ ಸಾವು

Gas Leak Incident: ಮಂಗಳೂರು ರಿಫೈನರಿ ಆಂಡ್ ಪೆಟ್ರೋ ಕೆಮಿಕಲ್ (ಎಂಆರ್ ಪಿಎಲ್) ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 12 ಜುಲೈ 2025, 8:44 IST
MRPL: ಮಂಗಳೂರು ರಿಫೈನರಿಯಲ್ಲಿ ವಿಷಾನಿಲ ಸೋರಿಕೆ; ಇಬ್ಬರು ಕಾರ್ಮಿಕರ ಸಾವು

ಕೆನಡಾ: ಇಂಗಾಲದ ಮೊನಾಕ್ಸೈಡ್‌ನಿಂದ ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಮನೆಯ ಗ್ಯಾರೇಜಿನಲ್ಲಿ ಕಾರಿನ ಎಂಜಿನ್ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದುದರಿಂದ ಹೊರಸೂಸಿದ ಇಂಗಾಲದ ಮೊನಾಕ್ಸೈಡ್‌ ಅನಿಲ ಸೇವನೆಯಿಂದ 25 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
Last Updated 22 ಡಿಸೆಂಬರ್ 2023, 14:48 IST
ಕೆನಡಾ: ಇಂಗಾಲದ ಮೊನಾಕ್ಸೈಡ್‌ನಿಂದ ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಅಳಸಿಂಗರಾಚಾರ್ಯರ ‘ಪ್ರಥಮ ಚಿಕಿತ್ಸೆ’

ಕನ್ನಡ ಸಾಹಿತ್ಯದ ನವೋದಯಪೂರ್ವದಲ್ಲಿ ಮೂವರು ಅಳಸಿಂಗರಾಚಾರ್ಯರು ಇದ್ದಾರೆ. ಪ್ರಸ್ತುತ ದೇವಶಿಖಾಮಣಿ ಅಳಸಿಂಗರಾಚಾರ್ಯರು ಮೈಸೂರಿನ ಮರಿಮಲ್ಲಪ್ಪನವರ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಅವರು ಅನುವಾದಿಸಿದ ವಿಶಿಷ್ಟ ಕೃತಿಯೇ ಅಪಾಯ ಸಂಭವಗಳಲ್ಲಿ ಪ್ರಥಮ ಚಿಕಿತ್ಸೆ.
Last Updated 20 ಜುಲೈ 2019, 19:30 IST
ಅಳಸಿಂಗರಾಚಾರ್ಯರ ‘ಪ್ರಥಮ ಚಿಕಿತ್ಸೆ’
ADVERTISEMENT
ADVERTISEMENT
ADVERTISEMENT
ADVERTISEMENT