ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Police firing

ADVERTISEMENT

ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಯತ್ನ: ರೌಡಿಶೀಟರ್ ಕಾಲಿಗೆ ಗುಂಡೇಟು

ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ರೌಡಿ ಶೀಟರ್ ಶೋಯಬ್ ಅಲಿಯಾಸ್ ಅಂದಾ ಎಂಬುವವನಿಗೆ ಸೋಮವಾರ ಗುಂಡು ಹೊಡೆಯಲಾಗಿದೆ.
Last Updated 13 ಮೇ 2024, 6:08 IST
ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಯತ್ನ: ರೌಡಿಶೀಟರ್ ಕಾಲಿಗೆ ಗುಂಡೇಟು

ಅಸ್ಸಾಂ: ಪೊಲೀಸ್ ದಾಳಿಯಲ್ಲಿ ಮತ್ತೊಬ್ಬರಿಗೆ ಗಾಯ

ನಿಷೇಧಿತ ಯುಎಲ್‌ಎಫ್‌ಎ ಬಂಡುಕೋರರ ವಿರುದ್ಧ ಅಸ್ಸಾಂ ಪೊಲೀಸರು ಭಾನುವಾರ ರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಯುವಕ ಗಾಯಗೊಂಡಿದ್ದಾರೆ.
Last Updated 25 ಡಿಸೆಂಬರ್ 2023, 14:14 IST
ಅಸ್ಸಾಂ: ಪೊಲೀಸ್ ದಾಳಿಯಲ್ಲಿ ಮತ್ತೊಬ್ಬರಿಗೆ ಗಾಯ

ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಗಾಳಿಯಲ್ಲಿ ಗುಂಡು ಹಾರಿಸಿದ ಸಿಪಿಐ

ನಗರದ ಮೈಲೂರು ರಿಂಗ್ ರೋಡ್ ನಲ್ಲಿ ಹಲವು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
Last Updated 22 ಮಾರ್ಚ್ 2023, 12:46 IST
ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಗಾಳಿಯಲ್ಲಿ ಗುಂಡು ಹಾರಿಸಿದ ಸಿಪಿಐ

ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ ಆರೋಪಿಗಳಿಗೆ ಪೊಲೀಸ್ ಗುಂಡೇಟು; ಇಬ್ಬರ ಸಾವು

ಅಸ್ಸಾಂನ ಕಾಚಾರ್ ಜಿಲ್ಲೆಯಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವಿವಿಧ ಪ್ರಕರಣಗಳ ಇಬ್ಬರು ಆರೋಪಿಗಳು, ಪೊಲೀಸ್ ಗುಂಡೇಟಿಗೆ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 3 ಜುಲೈ 2022, 14:00 IST
ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ ಆರೋಪಿಗಳಿಗೆ ಪೊಲೀಸ್ ಗುಂಡೇಟು; ಇಬ್ಬರ ಸಾವು

ಪ್ಯಾರಿಸ್ ನಲ್ಲಿ ಪೊಲೀಸರ ಗುಂಡಿಗೆ ಅಪರಿಚಿತ ಬಲಿ

ಮಾರಕಾಸ್ತ್ರದಿಂದ ಬೆದರಿಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಫ್ರಾನ್ಸ್ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
Last Updated 13 ಡಿಸೆಂಬರ್ 2019, 12:45 IST
ಪ್ಯಾರಿಸ್ ನಲ್ಲಿ ಪೊಲೀಸರ ಗುಂಡಿಗೆ ಅಪರಿಚಿತ ಬಲಿ

₹ 50 ಲಕ್ಷಕ್ಕೆ ಬೇಡಿಕೆ; ಆರೋಪಿಗಳಿಗೆ ಗುಂಡೇಟು

ವಾಹನಗಳಿಗೆ ಬೆಂಕಿ ಹಚ್ಚಿ ಭಯ ಹುಟ್ಟಿಸಿದ್ದ ಆರೋಪಿಗಳು
Last Updated 12 ನವೆಂಬರ್ 2019, 21:29 IST
₹ 50 ಲಕ್ಷಕ್ಕೆ ಬೇಡಿಕೆ; ಆರೋಪಿಗಳಿಗೆ ಗುಂಡೇಟು

ರೌಡಿ ಮೋಹನ್ ಹತ್ಯೆ; ಆರೋಪಿ ರೌಡಿಶೀಟರ್ ರಾಜನ ಕಾಲಿಗೆ ಪೊಲೀಸರ ಗುಂಡೇಟು

ನಗರದ ಹೊರವಲಯದ ಬೆಳಗುಂಬ ಬಳಿ ಶುಕ್ರವಾರ ತಡರಾತ್ರಿ ನಡೆದ ರೌಡಿಶೀಟರ್ ಮೋಹನ್ ಕುಮಾರ್ ಅಲಿಯಾಸ್ ಚೊಟ್ಟ ಕುಮಾರ್ ಹತ್ಯೆ ಪ್ರಕರಣದ ಆರೋಪಿ ಟೆಂಪರ್ ರಾಜನ ಬಲಗಾಲಿಗೆ ಕ್ಯಾತ್ಸಂದ್ರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
Last Updated 2 ನವೆಂಬರ್ 2019, 14:57 IST
ರೌಡಿ ಮೋಹನ್ ಹತ್ಯೆ; ಆರೋಪಿ ರೌಡಿಶೀಟರ್ ರಾಜನ ಕಾಲಿಗೆ ಪೊಲೀಸರ ಗುಂಡೇಟು
ADVERTISEMENT

ನಕ್ಸಲರು, ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ-ಕಮಾಂಡೋ ಸಾವು

ನಕ್ಸಲರು ಹಾಗೂ ನಕ್ಸಲ್ ನಿಗ್ರಹ ಪಡೆಗಳ ಕಮಾಂಡೋಗಳ ನಡುವೆ ಗುಂಡಿನ ಚಕಮಕಿ ನಡೆದು ಒಬ್ಬರು ಕಮಾಂಡೋ ಮೃತಪಟ್ಟು ನಾಲ್ಕು ಮಂದಿ ಗಾಯಗೊಂಡಿದ್ದಾರೆ.
Last Updated 2 ಜೂನ್ 2019, 5:12 IST
ನಕ್ಸಲರು, ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ-ಕಮಾಂಡೋ ಸಾವು

ಬೆಳ್ಳಂಬೆಳಿಗ್ಗೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್

ಬೆಂಗಳೂರುನಲ್ಲಿಸೋಮವಾರ ಬೆಳ್ಳಂಬೆಳ್ಳಿಗೆ ಸರಗಳ್ಳರ ವಿರುದ್ಧಪೊಲೀಸ್‌ರಿವಾಲ್ವರ್‌ ಸದ್ದು ಮಾಡಿದೆ.
Last Updated 20 ಮೇ 2019, 14:33 IST
ಬೆಳ್ಳಂಬೆಳಿಗ್ಗೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್

ಮೈಸೂರು: ಕಳ್ಳರ ಮೇಲೆ ಪೊಲೀಸರ ಗುಂಡಿನ ದಾಳಿ, ವ್ಯಕ್ತಿ ಸಾವು

ಮೈಸೂರಿನ ರಿಂಗ್ ರಸ್ತೆಯಲ್ಲಿಹಣ ದ್ವಿಗುಣದ(ಮನಿ ಡಬ್ಲಿಂಗ್) ಅವ್ಯವಹಾರದಲ್ಲಿ ತೊಡಗಿದ್ದ ಕಳ್ಳರ ಗುಂಪಿನ ಮೇಲೆ ವಿಜಯನಗರ ಠಾಣೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
Last Updated 16 ಮೇ 2019, 9:41 IST
ಮೈಸೂರು: ಕಳ್ಳರ ಮೇಲೆ ಪೊಲೀಸರ ಗುಂಡಿನ ದಾಳಿ, ವ್ಯಕ್ತಿ ಸಾವು
ADVERTISEMENT
ADVERTISEMENT
ADVERTISEMENT