ಸಾರ್ವಜನಿಕರೆದುರೇ ಅವಾಚ್ಯ ಶಬ್ದ ಬಳಸಿ, ರೈತನ ಮೇಲೆ ಹಲ್ಲೆ ಮಾಡಿದ ಪಿಎಸ್ಐ ಅಮಾನತು
ಸಾರ್ವಜನಿಕರೆದುರೇ ’ಖಾಕಿ ದರ್ಪ‘ ತೋರಿದ ಆರೋಪಕ್ಕೆ ಒಳಗಾದ ಪಿಎಸ್ಐ ಮಣಿಕಂಠ ರೈತರೊಬ್ಬರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಘಟನೆ ಬಳ್ಳಾರಿ ಜಿಲ್ಲೆ ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.Last Updated 12 ಆಗಸ್ಟ್ 2022, 14:57 IST