ಪೋಲಿಯೊದಿಂದಾಗಿ 70 ವರ್ಷಗಳ ಕಾಲ ಲೋಹದ ಸಿಲಿಂಡರ್ ಒಳಗೇ ಬದುಕಿದ್ದ ವ್ಯಕ್ತಿ ನಿಧನ
ಪೋಲಿಯೊದಿಂದಾಗಿ ಕುತ್ತಿಗೆ ಭಾಗದಲ್ಲಿ ಉಂಟಾದ ಪಾರ್ಶ್ವವಾಯು ಸಮಸ್ಯೆಯಿಂದ ಉಸಿರಾಡಲು ಕಷ್ಟಪಡುತ್ತಿದ್ದ ಪೌಲ್ ಅಲೆಕ್ಸಾಂಡರ್ ಎಂಬುವವರಿಗೆ ವೈದ್ಯರ ಸಲಹೆಯಂತೆ ಉಸಿರಾಡಲು ಅಳವಡಿಸಿದ ಲೋಹದ ಸಿಲಿಂಡರ್ ಒಳಗೇ ಜೀವನ ಪೂರ್ತಿ ಕಳೆದ ಇವರು 78ನೇ ವರ್ಷದಲ್ಲಿ ನಿಧನರಾಗಿದ್ದಾರೆ.Last Updated 15 ಮಾರ್ಚ್ 2024, 10:29 IST