ಭಾನುವಾರ, 15 ಮಾರ್ಚ್ 2026
×
ADVERTISEMENT

political analysis

ADVERTISEMENT

ಶಾಂತಿ, ಸ್ಥಿರತೆಯ ಸುಳಿಯಲ್ಲಿ ನೇಪಾಳ: ರಾಜಕೀಯ ಪಕ್ಷಗಳ ಪಡಿಪಾಟಲು...

Nepal Elections: ಜೆನ್‌ ಜಿ ಪ್ರತಿಭಟನೆ ಬಳಿಕ ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಗೊಂಡಿದೆ. ಪ್ರಮುಖ ಪಕ್ಷಗಳು, ನಾಯಕರ ಪಾತ್ರ ಮತ್ತು ರಾಜಕೀಯ ಅಸ್ಥಿರತೆಯ ನಡುವಿನ ಭವಿಷ್ಯದ ದಿಕ್ಕು ಈ ಲೇಖನದಲ್ಲಿ ವಿವರಿಸಲಾಗಿದೆ.
Last Updated 28 ಫೆಬ್ರುವರಿ 2026, 9:34 IST
ಶಾಂತಿ, ಸ್ಥಿರತೆಯ ಸುಳಿಯಲ್ಲಿ ನೇಪಾಳ: ರಾಜಕೀಯ ಪಕ್ಷಗಳ ಪಡಿಪಾಟಲು...

ಬಜೆಟ್‌ ಮಂಡನೆ ‍ಪಾರದರ್ಶಕವಾಗಿಲ್ಲ: ಕಾಂಗ್ರೆಸ್‌ ಕಿಡಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ನೀಡಿಲ್ಲ, ಪಾರದರ್ಶಕವಾಗಿಲ್ಲ ಎಂದು ಕಾಂಗ್ರೆಸ್‌ ಕಿಡಿಕಾರಿದೆ.
Last Updated 1 ಫೆಬ್ರುವರಿ 2026, 7:51 IST
ಬಜೆಟ್‌ ಮಂಡನೆ ‍ಪಾರದರ್ಶಕವಾಗಿಲ್ಲ: ಕಾಂಗ್ರೆಸ್‌ ಕಿಡಿ

ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ-3

ರಾಜಕೀಯ ಆಡಳಿತದಲ್ಲಿ ಅಧಿಕಾರಶಾಹಿಗೆ ಇರುವ ಸುದೀರ್ಘ ಅನುಭವ, ಸಾರ್ವಜನಿಕ ವ್ಯವಹಾರಗಳಲ್ಲಿ ಇರುವ ಜ್ಞಾನ ಮತ್ತು ಪರಿಣತಿ, ಮುರಿಯದಂತೆ ಬಾಗಿಸುವ ಚಾತುರ್ಯವು ದೇಶೀ ಮತ್ತು ಅಂತರರಾಷ್ಟ್ರೀಯ ನೀತಿಗಳಲ್ಲಿ ನಿರಂತರತೆ, ಸ್ಥಿರತೆ ಹಾಗೂ ರಾಷ್ಟ್ರದ ಕಾರ್ಯಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸಲು ನೆರವಾಗುತ್ತವೆ.
Last Updated 21 ಜನವರಿ 2026, 0:30 IST
ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ-3

ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ–2

Governance and Stability: ಬ್ರಿಟಿಷರ ವಿರುದ್ಧದ ಹೋರಾಟದಿಂದ ಪ್ರಾರಂಭವಾಗಿ, ಮೋದಿ ಕಾಲದ ಆರ್ಥಿಕ-ರಾಜಕೀಯ ನಿರ್ವಹಣೆಯಿಂದ ಹಿಡಿದು ಅಧಿಕಾರಶಾಹಿಯ ಪ್ರಭಾವದ ತನಕ ಪ್ರಜಾಪ್ರಭುತ್ವದ ನಿರಂತರತೆಯ ಮೂಲಗಳ ವಿಶ್ಲೇಷಣೆ.
Last Updated 19 ಜನವರಿ 2026, 23:30 IST
ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ–2

ನನ್ನನ್ನು ರಾಜಕೀಯವಾಗಿ ಸದೆಬಡೆಯಲು ಪ್ರಯತ್ನಿಸಿದರೆ, ಮತ್ತೆ ಪುಟಿದೇಳುತ್ತೇನೆ:ಮಮತಾ

Political Resilience: 'ನನ್ನನ್ನು ರಾಜಕೀಯವಾಗಿ ಸದೆಬಡಿಯಲು ಯತ್ನಿಸಿದರೆ ನಾನು ಪುಟಿದೇಳುತ್ತೇನೆ' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇ.ಡಿ ದಾಳಿಗೆ ಕಿಡಿಕಾರಿದ ಅವರು ಮುಂಬರುವ ಚುನಾವಣೆಗೆ ಸಿದ್ಧತೆಯ ಮಾಹಿತಿ ವಶಕ್ಕೆ ತೆಗೆದುಕೊಂಡಿದ್ದಾರೆಂದು ಆರೋಪಿಸಿದರು.
Last Updated 9 ಜನವರಿ 2026, 13:48 IST
ನನ್ನನ್ನು ರಾಜಕೀಯವಾಗಿ ಸದೆಬಡೆಯಲು ಪ್ರಯತ್ನಿಸಿದರೆ, ಮತ್ತೆ ಪುಟಿದೇಳುತ್ತೇನೆ:ಮಮತಾ

ಸೀಮೋಲ್ಲಂಘನ | ಬಾಂಗ್ಲಾ, ಬೇಗಂ, ಭಾರತ

Hasina Khaleda Rivalry: ಕಳೆದ ಮೂರು ದಶಕಗಳಿಂದ ಬಾಂಗ್ಲಾದೇಶದ ರಾಜಕೀಯದಲ್ಲಿ ಶೇಖ್ ಹಸೀನಾ ಹಾಗೂ ಬೇಗಂ ಖಾಲಿದಾ ಜಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ. ಹಸೀನಾ ಈಗ ಭಾರತದಲ್ಲಿ ನಿರಾಶ್ರಿತೆಯಾಗಿ ತಂಗಿದ್ದಾರೆ.
Last Updated 1 ಜನವರಿ 2026, 22:50 IST
ಸೀಮೋಲ್ಲಂಘನ | ಬಾಂಗ್ಲಾ, ಬೇಗಂ, ಭಾರತ

2025ರ ರಾಜಕೀಯ ಹಿನ್ನೋಟ: ಬಿಜೆಪಿ ಗೆಲುವು, ಎನ್‌ಡಿಎಗೆ ಬಲ

Political Highlights: ಬಿಹಾರ ಮತ್ತು ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಎನ್‌ಡಿಎಗೆ ಮತ್ತಷ್ಟು ಬಲ ಒದಗಿಸಿದೆ. ಧನಕರ್ ರಾಜೀನಾಮೆ, ರಾಧಾಕೃಷ್ಣನ್ ಉಪರಾಷ್ಟ್ರಪತಿಯಾಗಿ ಆಯ್ಕೆಯಾದದ್ದು, ಜಾಗತಿಕ ನಾಯಕರ ಭೇಟಿಗಳು ಈ ವರ್ಷದ ಪ್ರಮುಖ ಘಟನೆಗಳಾಗಿವೆ.
Last Updated 24 ಡಿಸೆಂಬರ್ 2025, 0:30 IST
2025ರ ರಾಜಕೀಯ ಹಿನ್ನೋಟ: ಬಿಜೆಪಿ ಗೆಲುವು, ಎನ್‌ಡಿಎಗೆ ಬಲ
ADVERTISEMENT

ಆಳ–ಅಗಲ | ಬಾಂಗ್ಲಾ ಪ್ರಕ್ಷುಬ್ಧ: ಹೊಣೆ ಯಾರು?

Political Instability: 2024ರ ಜುಲೈ–ಆಗಸ್ಟ್‌ನಲ್ಲಿ ನಡೆದಿದ್ದ ವಿದ್ಯಾರ್ಥಿ ದಂಗೆಯ ನಾಯಕ ಶರೀಫ್ ಉಸ್ಮಾನ್ ಹಾದಿಯನ್ನು ಅಪರಿಚಿತರು ಗುಂಡಿಟ್ಟು ಕೊಂದಿರುವ ಘಟನೆ ಬಾಂಗ್ಲಾದ ರಾಜಕೀಯ ಸ್ಥಿರತೆಗೆ ಭಾರಿ ಧಕ್ಕೆಯಾಗಿದೆ.
Last Updated 22 ಡಿಸೆಂಬರ್ 2025, 23:30 IST
ಆಳ–ಅಗಲ | ಬಾಂಗ್ಲಾ ಪ್ರಕ್ಷುಬ್ಧ: ಹೊಣೆ ಯಾರು?

ಬಿಹಾರ ವಿಧಾನಸಭೆ ಚುನಾವಣೆ: 14ರಂದು ಮತ ಎಣಿಕೆ; ಯಾರ ಕೊರಳಿಗೆ ಗೆಲುವಿನ ‘ಹಾರ’?

*ಗೆಲುವಿನ ವಿಶ್ವಾಸದಲ್ಲಿ ಎನ್‌ಡಿಎ, ‘ಇಂಡಿಯಾ’
Last Updated 12 ನವೆಂಬರ್ 2025, 15:50 IST
ಬಿಹಾರ ವಿಧಾನಸಭೆ ಚುನಾವಣೆ: 14ರಂದು ಮತ ಎಣಿಕೆ; ಯಾರ ಕೊರಳಿಗೆ ಗೆಲುವಿನ ‘ಹಾರ’?

ಕೋಲಾರ | ಮಂಜುನಾಥಗೌಡ ಗೆದ್ದರೆ ರಾಜಕೀಯ ನಿವೃತ್ತಿ: ನಂಜೇಗೌಡ ಸವಾಲು

Election Dispute: ಹೈಕೋರ್ಟ್‌ ಆದೇಶದಂತೆ ಮಾಲೂರು ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಕೆ.ಎಸ್‌.ಮಂಜುನಾಥಗೌಡ ಗೆದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಕೋಲಾರದಲ್ಲಿ ಸವಾಲು ಹಾಕಿದರು.
Last Updated 18 ಸೆಪ್ಟೆಂಬರ್ 2025, 5:56 IST
ಕೋಲಾರ | ಮಂಜುನಾಥಗೌಡ ಗೆದ್ದರೆ ರಾಜಕೀಯ ನಿವೃತ್ತಿ: ನಂಜೇಗೌಡ ಸವಾಲು
ADVERTISEMENT
ADVERTISEMENT
ADVERTISEMENT