ಹುಬ್ಬಳ್ಳಿ: ‘ಮೂರು ಸಂಘಕ್ಕೆ ಬೆಲ್ಲದ ಅಧ್ಯಕ್ಷ; ನಿಯಮ ಉಲ್ಲಂಘನೆ’
ನಿಯಮಾವಳಿ ಪ್ರಕಾರ ಸರ್ಕಾರದ ಅಧೀನದಲ್ಲಿರುವ ಯಾವುದಾದರೊಂದು ಸಂಘ–ಸಂಸ್ಥೆಗಳಿಗೆ ಮಾತ್ರ ಅಧ್ಯಕ್ಷರಾಗಬಹುದು. ಆದರೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಚಂದ್ರಕಾಂತ ಬೆಲ್ಲದ ಅವರು, ಹಾಲಬಾವಿ ಟ್ರಸ್ಟ್ ಮತ್ತು ಬಸವರಾಜ ರಾಜಗುರು ಟ್ರಸ್ಟ್ಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ಖಂಡನೀಯLast Updated 12 ಮೇ 2025, 13:55 IST