ಸೋಮವಾರ, 20 ಅಕ್ಟೋಬರ್ 2025
×
ADVERTISEMENT

political rally

ADVERTISEMENT

ಕರೂರು ಕಾಲ್ತುಳಿತ: ಎಸ್‌ಐಟಿ ರಚನೆ ಪ್ರಶ್ನಿಸಿ ಟಿವಿಕೆ ಪಕ್ಷ ಸುಪ್ರೀಂ ಕೋರ್ಟ್‌ಗೆ

Supreme Court Petition: ಕರೂರು ಕಾಲ್ತುಳಿತದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
Last Updated 8 ಅಕ್ಟೋಬರ್ 2025, 9:37 IST
ಕರೂರು ಕಾಲ್ತುಳಿತ: ಎಸ್‌ಐಟಿ ರಚನೆ ಪ್ರಶ್ನಿಸಿ ಟಿವಿಕೆ ಪಕ್ಷ ಸುಪ್ರೀಂ ಕೋರ್ಟ್‌ಗೆ

ವಿಡಿಯೊ ಕರೆ ಮೂಲಕ ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿದ ವಿಜಯ್

Tamil Actor Vijay: ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬದವರೊಂದಿಗೆ ವಾಟ್ಸ್ಆ್ಯಪ್ ವಿಡಿಯೊ ಕರೆ ಮೂಲಕ ಮಾತನಾಡಿರುವ ನಟ, ರಾಜಕಾರಣಿ ವಿಜಯ್, ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
Last Updated 7 ಅಕ್ಟೋಬರ್ 2025, 12:47 IST
ವಿಡಿಯೊ ಕರೆ ಮೂಲಕ ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿದ ವಿಜಯ್

TVK Vijay Rally Stampede: ಮುಗಿಲು ಮುಟ್ಟಿದ ಆಕ್ರಂದನ

ಹೃದಯ ವಿದ್ರಾವಕ ದೃಶ್ಯಗಳಿಗೆ ಸಾಕ್ಷಿಯಾದ ಕರೂರು ಸರ್ಕಾರಿ ಆಸ್ಪತ್ರೆ
Last Updated 27 ಸೆಪ್ಟೆಂಬರ್ 2025, 23:34 IST
TVK Vijay Rally Stampede: ಮುಗಿಲು ಮುಟ್ಟಿದ ಆಕ್ರಂದನ

ತಮಿಳುನಾಡಿನಲ್ಲಿ ಭಾರಿ ದುರಂತ | ನಟ ವಿಜಯ್ ರ್‍ಯಾಲಿಯಲ್ಲಿ ಕಾಲ್ತುಳಿತ: 38 ಸಾವು

ಟಿವಿಕೆ ಮುಖ್ಯಸ್ಥ–ನಟ ವಿಜಯ್‌ ರ್‍ಯಾಲಿ ಕಾಲಕ್ಕೆ ತಮಿಳುನಾಡಿನಲ್ಲಿ ಭಾರಿ ದುರಂತ
Last Updated 27 ಸೆಪ್ಟೆಂಬರ್ 2025, 20:44 IST
ತಮಿಳುನಾಡಿನಲ್ಲಿ ಭಾರಿ ದುರಂತ | ನಟ ವಿಜಯ್ ರ್‍ಯಾಲಿಯಲ್ಲಿ ಕಾಲ್ತುಳಿತ: 38 ಸಾವು

ದೇವನಹಳ್ಳಿ| ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಭಾರಿ ಜನ

ಜನರನ್ನು ನಿಯಂತ್ರಿಸಲು ಪೊಲೀಸರಿಂದ ಲಾಠಿ ಪ್ರಹಾರ
Last Updated 3 ಮಾರ್ಚ್ 2023, 11:35 IST
ದೇವನಹಳ್ಳಿ| ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಭಾರಿ ಜನ

ಸಂಪಾದಕೀಯ podcast: ಕೋವಿಡ್‌ ತಡೆ ನಿರ್ಬಂಧ ರಾಜಕೀಯ ರ್‍ಯಾಲಿಗಳಿಗೆ ಅನ್ವಯಿಸದೇ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 29 ಡಿಸೆಂಬರ್ 2021, 4:42 IST
ಸಂಪಾದಕೀಯ podcast: ಕೋವಿಡ್‌ ತಡೆ ನಿರ್ಬಂಧ ರಾಜಕೀಯ ರ್‍ಯಾಲಿಗಳಿಗೆ ಅನ್ವಯಿಸದೇ?

ರ‍್ಯಾಲಿ, ಸಭೆಗಳಿಲ್ಲದೇ ವಿಧಾನಸಭೆ ಚುನಾವಣೆ? ಏನು ಹೇಳಿದೆ ಅಲಹಾಬಾದ್‌ ಕೋರ್ಟ್‌?

ಚುನಾವಣೆಗಳು ಎದುರಾಗಿರುವ ರಾಜ್ಯಗಳಲ್ಲಿ ರ‍್ಯಾಲಿ, ಸಭೆ ನಿಲ್ಲಿಸಿ: ಕೇಂದ್ರಕ್ಕೆ ನ್ಯಾಯಾಲಯ ಸೂಚನೆ
Last Updated 24 ಡಿಸೆಂಬರ್ 2021, 2:15 IST
ರ‍್ಯಾಲಿ, ಸಭೆಗಳಿಲ್ಲದೇ ವಿಧಾನಸಭೆ ಚುನಾವಣೆ? ಏನು ಹೇಳಿದೆ ಅಲಹಾಬಾದ್‌ ಕೋರ್ಟ್‌?
ADVERTISEMENT

ಸಂಪಾದಕೀಯ | ರಾಜಕೀಯ ಪಕ್ಷಗಳ ರ್‍ಯಾಲಿಗಳಿಗೆ ನಿಯಮ ಅನ್ವಯಿಸುವುದಿಲ್ಲವೇ?

ಕೋವಿಡ್‌ ನಿಯಂತ್ರಣಕ್ಕಾಗಿ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ಪಕ್ಷಗಳು ಸಭೆ– ಸಮಾರಂಭಗಳನ್ನು ನಡೆಸುತ್ತಿರುವುದು ಕೊರೊನಾ ಮೂರನೇ ಅಲೆಗೆ ನೀಡುತ್ತಿರುವ ಆಹ್ವಾನದಂತಿದೆ. ಕೊರೊನಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ದಿಸೆಯಲ್ಲಿ ಜನಸಾಮಾನ್ಯರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಾಗಿದ್ದ ರಾಜಕಾರಣಿಗಳು ತಾವೇ ಕಾನೂನು ಉಲ್ಲಂಘಿಸುವ ಮೂಲಕ ಬೇಜವಾಬ್ದಾರಿ ನಡೆ ಪ್ರದರ್ಶಿಸುತ್ತಿದ್ದಾರೆ.
Last Updated 19 ಆಗಸ್ಟ್ 2021, 21:45 IST
ಸಂಪಾದಕೀಯ | ರಾಜಕೀಯ ಪಕ್ಷಗಳ ರ್‍ಯಾಲಿಗಳಿಗೆ ನಿಯಮ ಅನ್ವಯಿಸುವುದಿಲ್ಲವೇ?

ರಾಜಕೀಯ ಸಮಾವೇಶಗಳನ್ನು ನಿಲ್ಲಿಸಬೇಕು: ಬಾಂಬೆ ಹೈಕೋರ್ಟ್

ರಾಜ್ಯದಲ್ಲಿ ರಾಜಕೀಯ ಸಮಾವೇಶಗಳನ್ನು ನಿಲ್ಲಿಸಬೇಕು ಎಂದು ಬಾಂಬೆ ಹೈಕೋರ್ಟ್ ಬುಧವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.
Last Updated 30 ಜೂನ್ 2021, 21:03 IST
ರಾಜಕೀಯ ಸಮಾವೇಶಗಳನ್ನು ನಿಲ್ಲಿಸಬೇಕು: ಬಾಂಬೆ ಹೈಕೋರ್ಟ್

ರ್‍ಯಾಲಿ ನಡೆಸದಿರುವ ತೀರ್ಮಾನ: ನೈತಿಕ ಮೇಲ್ಪಂಕ್ತಿಯ ನಡೆ

ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿಯು ಬೇರೆ ಪಕ್ಷಗಳಿಗೆ ಮಾದರಿಯಾಗಿ ನಿಲ್ಲುವ ಅವಕಾಶವನ್ನು ಕೈಚೆಲ್ಲಿದೆ
Last Updated 20 ಏಪ್ರಿಲ್ 2021, 19:30 IST
ರ್‍ಯಾಲಿ ನಡೆಸದಿರುವ ತೀರ್ಮಾನ: ನೈತಿಕ ಮೇಲ್ಪಂಕ್ತಿಯ ನಡೆ
ADVERTISEMENT
ADVERTISEMENT
ADVERTISEMENT